ನವ ದೆಹಲಿ – `ಚರ್ಚ್ ಆಫ್ ನಾರ್ಥ್ ಇಂಡಿಯಾ’ದ ( ಸಿ.ಎನ್.ಐ.ನ) ದೇಶಾದ್ಯಂತವಿರುವ 11 ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ವು ಮಾರ್ಚ್ 16 ರಂದು ದಾಳಿ ನಡೆಸಿದೆ. `ಸಿ.ಎನ್.ಐ.’ ನ ನಾಗಪುರದ ಕಚೇರಿಯಲ್ಲಿ ಹುಡುಕಾಟ ಮಾಡಲಾಯಿತು. ಅಲ್ಲಿಂದ ವಿವಿಧ ದಾಖಲೆಗಳನ್ನು ಜಪ್ತಿ ಮಾಡಲಾಯಿತು. ಜಬಲಪುರ ಡಾಯೋಸಿಸ್ ನ ವಿವಾದಿತ ಬಿಶಪ ಪಿ.ಸಿ. ಸಿಂಹನು `ಸಿ.ಎನ್.ಐ.’ನ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಅನೇಕ ಅವ್ಯವಹಾರಗಳನ್ನು ನಡೆಸಿದ್ದಾನೆ. ಸಂಸ್ಥೆಯ ಭೂಮಿ ಮತ್ತು ಇತರ ಆರ್ಥಿಕ ವ್ಯವಹಾರಗಳಲ್ಲಿಯೂ ಭ್ರಷ್ಟಾಚಾರ ನಡೆಸಿರುವ ಆರೋಪವಿದೆ. ಕಳೆದ ವರ್ಷ ಸಪ್ಟೆಂಬರನಲ್ಲಿ ಮಧ್ಯಪ್ರದೇಶ ಪೊಲೀಸರ ಆರ್ಥಿಕ ಅಪರಾಧ ಶಾಖೆಯು ನಾಗಪುರ ವಿಮಾನ ನಿಲ್ದಾಣದಿಂದ ಬಿಶಪ ಪಿ.ಸಿ. ಸಿಂಹನನ್ನು ಬಂಧಿಸಿದ್ದರು.
CNI ex-bishop case: ED raids 10 places in Ngp, Ranchi & Jabalpur
https://t.co/oCaulGrsah
Download the TOI app now:https://t.co/FSEQiuJrIL— TOI Nagpur (@TOI_Nagpur) March 16, 2023
EOW raids Bishop PC Singh in Jabalpur, recovers ₹1.65 crores and $ 18,000 in cash https://t.co/psVDKmKCDu
— OpIndia.com (@OpIndia_com) September 8, 2022