ನಾನು ತೆಲಗಿ ಹಗರಣದಲ್ಲಿ ಛಗನ್ ಭುಜಬಲ ಅವರನ್ನು ಬಂಧನದಿಂದ ಕಾಪಾಡಿದೆ ! – ಶರದ ಪವಾರ
ತೆಲಗಿ ಹಗರಣದಲ್ಲಿ ಛಗನ್ ಭುಜಬಲ್ ಅವರ ರಾಜೀನಾಮೆಯನ್ನು ನಾನು ತೆಗೆದುಕೊಳ್ಳದಿದ್ದರೆ, ಅವರನ್ನು ಬಂಧಿಸಲಾಗುತ್ತಿತ್ತು. ರಾಜೀನಾಮೆ ಪತ್ರವನ್ನು ಪಡೆದು ನಾನು ಅವರನ್ನು ಬಂಧನದಿಂದ ಕಾಪಾಡಿದ್ದೇನೆ ಎಂದು ರಾಷ್ಟ್ರವಾದಿ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶರದ ಪವಾರ ಹೇಳಿದ್ದಾರೆ