
ನವದೆಹಲಿ – ಇಲ್ಲಿನ ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಪೊಲೀಸರು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ಕರೆದೊಯ್ದು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಜಂತರ್ ಮಂತರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಮೇಲೆ ಬರ್ಖಾ ತ್ರೇಹನ್ ಎಂಬ ಮಹಿಳೆಯೊಬ್ಬರು ಜನಸಂದಣಿಯಿಂದ ಬಂದು ಶಾಯಿ ಎರಚಿದರು. ಇದರ ನಂತರ, ಪಕ್ಷದ ಕಾರ್ಯಕರ್ತರು ಬರ್ಖಾ ತ್ರೇಹನ್ ಅವರನ್ನು ಹಿಡಿದು ಸಂಸದ್ ಮಾರ್ಗ ಪೊಲೀಸ್ ಠಾಣೆಗೆ ಕರೆದೊಯ್ದರು. ಯಾವುದೇ ಲಿಖಿತ ದೂರು ಇಲ್ಲದ ಕಾರಣ ಪೊಲೀಸರು ಅವರನ್ನು ಬಿಡುಗಡೆ ಮಾಡಿದರು.
Yes, I Barkha Trehan am the woman who threw ink on that radical Urban Naxal Abhijeet Dipke because he laughed when my Prabhu Shri Ram Ji was insulted on his Cockroach Janta Party stage.
I am a Kattar Hindu. I was very upset. This was my protest and I am proud of it.
Jai Hind.…
— Barkha Trehan 🇮🇳 / बरखा त्रेहन (@barkhatrehan16) July 18, 2026
ಈ ಕುರಿತು ಬರ್ಖಾ ತ್ರೇಹನ್ ಅವರು ‘ಎಕ್ಸ್’ ಪೋಸ್ಟ್ ಮಾಡಿ, ‘ಹೌದು, ನಾನು ಬರ್ಖಾ ತ್ರೇಹನ್. ಆ ಕಟ್ಟರ್ ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ನಾನೇ ಶಾಯಿ ಎರಚಿದ್ದೇನೆ; ಏಕೆಂದರೆ ನನ್ನ ಪ್ರಭು ಶ್ರೀರಾಮನನ್ನು ಕಾಕ್ರೋಚ್ ಜನತಾ ಪಕ್ಷದ ವೇದಿಕೆಯಲ್ಲಿ ಅವಮಾನಿಸಿದಾಗ ಆತ ನಗುತ್ತಿದ್ದ. ನಾನು ಕಟ್ಟರ್ ಹಿಂದೂ. ನಾನು ಇದರಿಂದ ತೀವ್ರವಾಗಿ ನೊಂದಿದ್ದೆ. ಈ ಮೂಲಕ ನಾನು ನನ್ನ ಪ್ರತಿಭಟನೆ ದಾಖಲಿಸಿದ್ದೇನೆ. ನನಗೆ ಇದರ ಬಗ್ಗೆ ಹೆಮ್ಮೆಯಿದೆ. ಜೈ ಹಿಂದ್, ಜೈ ಶ್ರೀರಾಮ್’ ಎಂದು ಬರೆದಿದ್ದಾರೆ.
💥 Ink thrown at radical urban Naxalite Abhijit Dipke precisely for insulting Shri Ram! – Barkha Trehan
The anti-Hindu & communist mindset of the 'Cockroach Janata Party' stands exposed.
Dharma-loving citizens will completely ignore such leaders! 🚩✨
Jantar Mantar Protest
VC:… https://t.co/lv1CklYwhZ pic.twitter.com/AEVqBhB50S— Sanatan Prabhat (@SanatanPrabhat) July 19, 2026
ಅಭಿಜೀತ್ ದಿಪ್ಕೆ ಬೆಂಬಲಿಗರ ಮೇಲೆ ಹಲ್ಲೆಯ ಆರೋಪ
ಇನ್ನು ಬರ್ಖಾ ತ್ರೇಹನ್ ಅವರು, ಜಂತರ್ ಮಂತರ್‌ನಲ್ಲಿ ಅಭಿಜೀತ್ ದಿಪ್ಕೆ ಅವರ ಗೂಂಡಾಗಳು ನನ್ನ ಮೇಲೆ ಹಲ್ಲೆ ನಡೆಸಿದರು, ನನ್ನ ಕೂದಲು ಎಳೆದರು ಮತ್ತು ನನ್ನ ಎದೆಯ ಭಾಗವನ್ನು ಒತ್ತಿದರು ಎಂದು ಆರೋಪಿಸಿದ್ದಾರೆ.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ