ಸರಪಂಚರು ೧೫ ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣದ ಭ್ರಷ್ಟಾಚಾರ ನಡೆಸಿದರೆ ಮಾತ್ರ ನನ್ನಲ್ಲಿ ದೂರು ನೀಡಿ !
ನನ್ನ ಬಳಿ ಸರಪಂಚರ ಭ್ರಷ್ಟಾಚಾರದ ಬಗ್ಗೆ ದೂರು ನೀಡಬೇಡಿ. ಒಬ್ಬ ಸರಪಂಚನು ೧೫ ಲಕ್ಷ ರೂಪಾಯಿಯ ವರೆಗೂ ಭ್ರಷ್ಟಾಚಾರ ಮಾಡುತ್ತಿದ್ದರೆ, ಆ ವಿಷಯವಾಗಿ ನನಗೆ ಹೇಳಬೇಡಿ
ನನ್ನ ಬಳಿ ಸರಪಂಚರ ಭ್ರಷ್ಟಾಚಾರದ ಬಗ್ಗೆ ದೂರು ನೀಡಬೇಡಿ. ಒಬ್ಬ ಸರಪಂಚನು ೧೫ ಲಕ್ಷ ರೂಪಾಯಿಯ ವರೆಗೂ ಭ್ರಷ್ಟಾಚಾರ ಮಾಡುತ್ತಿದ್ದರೆ, ಆ ವಿಷಯವಾಗಿ ನನಗೆ ಹೇಳಬೇಡಿ
೨೦೦ ಕೋಟಿ ರೂಪಾಯಿಗಳ ವಂಚನೆ ಮಾಡಿದ ಪ್ರಕರಣದಲ್ಲಿ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿರುವ ಸುಕೇಶ ಚಂದ್ರಶೇಖರರವರನ್ನು ಭೇಟಿಯಾಗಲು ಜ್ಯಾಕಲಿನ ಫರ್ನಾಂಡಿಸ, ನೊರಾ ಫತೇಹಿ ಸೇರಿದಂತೆ ೧೦ ಚಲನಚಿತ್ರ ನಟಿಯರು ಹಾಗೂ ಅವನ ಸ್ನೇಹಿತೆಯರು ಬಂದು ಹೋದರು.
ಮಾಜಿ ಮುಖ್ಯನ್ಯಾಯಾಧೀಶರ ಈ ಹೇಳಿಕೆಯಿಂದ `ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಭ್ರಷ್ಟಾಚಾರ ಇದೆ’, ಎಂಬ ಅರ್ಥ ಬರುತ್ತದೆ. ಇದರಿಂದ ಭಾರತ ಯಾವ ದಿಕ್ಕಿನತ್ತ ಸಾಗುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ ! ಈ ಸ್ಥಿತಿ ಕೇವಲ ಧರ್ಮಾಚರಣೆ ಆಡಳಿತಗಾರರು ಮತ್ತು ಜನರ ಹಿಂದೂ ರಾಷ್ಟ್ರದಲ್ಲಿಯೇ ಬದಲಿಸಲು ಸಾಧ್ಯ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಜನರ ಕೆಲಸಗಳಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡುವ ಸರಕಾರಿ ನೌಕರರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ?
ಒಂದು ವೇಳೆ ಕುಟುಂಬದವರೇ ಬಾಲಕಿಯನ್ನು ಹುಡುಕುವುದಿದ್ದರೆ ಮತ್ತು ಅಲ್ಲಿಯವರೆಗೆ ತಲುಪಲು ಕುಟುಂಬದವರೇ ಪ್ರಯತ್ನಿಸಬೇಕಿದ್ದರೆ, ಪೊಲೀಸರ ಕೆಲಸವೇನು ? ಇಂತಹ ಮೈಗಳ್ಳ ಪೊಲೀಸರಿಂದಾಗಿಯೇ ಪೊಲೀಸ್ ದಳದ ತೇಜೋವಧೆಯಾಗುತ್ತಿದೆ, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ?
ದೇಶ ಸ್ವತಂತ್ರಗೊಂಡು 74 ವರ್ಷಗಳು ಕಳೆದರೂ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದರೂ, ದೇಶದ ಸ್ಥಿತಿ ಚಿಂತಾಜನಕ ಮತ್ತು ದುರ್ಬಲವಾಗಿದೆ. ದೇಶದಲ್ಲಿ ದುರ್ವರ್ತನೆ ಹೆಚ್ಚಾಗಿದೆ, ಮತ್ತು ನಮ್ಮ ದೇಶ ಭ್ರಷ್ಟಾಚಾರಕ್ಕೆ ಗುರುತಿಸಲಾಗುತ್ತಿದೆ.
ಲಕ್ಷ್ಮಣಪುರಿಯ ಸರೋಜಿನಿ ನಗರ ತಾಲೂಕಿನ ಬಂಥರಾ ಮತ್ತು ಚಂದ್ರಾವಲ್ ಗ್ರಾಮಗಳಲ್ಲಿ ಒಟ್ಟು ೮೮ ಜನರು ೨೦೧೯-೨೦ ಹಾಗೂ ೨೦೨೦-೨೦೨೧ ರಲ್ಲಿ ಈ ಯೋಜನೆಯ ಲಾಭ ಪಡೆದಿದ್ದರು. ಪ್ರಾಥಮಿಕ ತನಿಖೆಯಲ್ಲಿ, ಈ ಫಲಾನುಭವಿಗಳಲ್ಲಿ ೨೧ ಮಹಿಳೆಯರು, ಅವರ ಗಂಡಂದಿರು ಜೀವಂತವಾಗಿದ್ದಾರೆ.
ಪ್ರಯಾಗರಾಜ ಜಿಲ್ಲೆಯ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆತನ ಬಳಿ ದುಬಾರಿ ಕಾರುಗಳು ಮತ್ತು ಫ್ಲ್ಯಾಟ್‌ಗಳು, ಜೊತೆಗೆ ಭೂಮಿಯೂ ಇದೆ. ಈ ಬಗ್ಗೆ ತನಿಖೆ ನಡೆಸಬೇಕು, ಎಂದು ಆರ್‌ಟಿಐ ಕಾರ್ಯಕರ್ತ ನೂತನ ಠಾಕೂರ ಅವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕಳುಹಿಸಿ ಒತ್ತಾಯಿಸಿದ್ದಾರೆ.