ಭಾರತದ ವೈಚಾರಿಕ ವಿಧ್ವಂಸದ ಸತ್ಯ ಇತಿಹಾಸ !

ಭಾರತದ ವಿಭಜನೆಗೆ ಶತ್ರುರಾಷ್ಟ್ರಗಳ ಮೇಲಿನ ನಿಷ್ಠೆ ಮತ್ತು ಆಗಿನ ನೇತಾರರ ನಿಷ್ಕ್ರಿಯತೆಯೇ ಕಾರಣವಾಯಿತು. ಈ ಸತ್ಯ ಇತಿಹಾಸವನ್ನು ಎಲ್ಲರಿಗೂ ಕಲಿಸಬೇಕು ! ಕಳೆದ ೧ ಸಾವಿರ ವರ್ಷಗಳಲ್ಲಿ ಭಾರತ ತನ್ನ ಸ್ವತ್ವವನ್ನು ಕಳೆದುಕೊಂಡಿತು. ಮೊದಲು ಇಸ್ಲಾಮೀ ದರೋಡೆಕೋರರು, ಆಮೇಲೆ ಧೂರ್ತ ಬ್ರಿಟಿಷರು ಭಾರತೀಯರ ಸರ್ವಸ್ವವನ್ನೇ ನಾಶ ಮಾಡಿದರು.

ಜೈಸಲ್ಮೇರ್‌ನಲ್ಲಿ (ರಾಜಸ್ಥಾನ)ನ ಆಡಳಿತವು ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳ ೫೦ ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿತು !

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಎಂದರೆ ಹಿಂದೂ ದ್ವೇಷಿ ಪಾಕಿಸ್ತಾನದ ಆಡಳಿತ ! ಕೇಂದ್ರದ ಭಾಜಪ ಸರಕಾರ ಈ ಹಿಂದೂಗಳಿಗೆ ಸಹಾಯ ಮಾಡಬೇಕು ಎಂದು ದೇಶದಾದ್ಯಂತವಿರುವ ಹಿಂದೂಗಳ ಅನಿಸುತ್ತದೆ !

`ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ವ್ಯಾಸಪೀಠದಿಂದ `ಅಲ್ಲಾಹು ಅಕಬರ’ ಘೋಷಣೆ ನೀಡಬೇಕಂತೆ !’ – ಇರ್ಫಾನ್ ಅನ್ಸಾರಿ

ಅವರ ಪ್ರವಚನಗಳಿಗೆ 6 ಲಕ್ಷಕ್ಕಿಂತ ಅಧಿಕ ಭಕ್ತರು ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಭಾಜಪ ಕೇಂದ್ರ ಸಚಿವ, ಸಾಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಕೂಡ ಉಪಸ್ಥಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಅನ್ಸಾರಿಯವರು ಮೇಲಿನಂತೆ ಕರೆ ನೀಡಿದ್ದಾರೆ.

ಕೊಲೆ ಆರೋಪ ಹೊತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಒಂದು ದಿನವೂ ಪ್ರಚಾರಕ್ಕೆ ಹೋಗದೆ ಕ್ಷೇತ್ರದಿಂದ ಗೆಲುವು !

ಯೋಗೀಶ್ ಗೌಡ ಹತ್ಯೆ ಆರೋಪದಲ್ಲಿ ರಾಜ್ಯದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ನಿಷೇಧ ಹೇರಿದೆ. ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿತ್ತು.

‘ಮುಸ್ಲಿಮನನ್ನು ಉಪಮುಖ್ಯಮಂತ್ರಿ ಮಾಡಬೇಕಂತೆ !’ – ರಾಜ್ಯದ ವಕ್ಫ್ ಬೋರ್ಡ್ ನ ಆಗ್ರಹ

ಮುಸಲ್ಮಾನರು ಇದೇ ರೀತಿ ಕಾಂಗ್ರೆಸ್‌ ಬಳಿ ಭಾರತ ವಿಭಜನೆಗೆ ಒತ್ತಾಯಿಸಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಬೇಡಿಕೆಯನ್ನು ಒಪ್ಪಿಕೊಂಡಿತ್ತು ! ಈಗಲೂ ಮುಸ್ಲಿಮರ ಈ ಬೇಡಿಕೆಗಳನ್ನು ಕಾಂಗ್ರೆಸ್ ಒಪ್ಪಿಕೊಂಡರೆ ಆಶ್ಚರ್ಯಪಡಬೇಡಿ !

ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ 92 ವರ್ಷದ ಅಭ್ಯರ್ಥಿ ಜಯಭೇರಿ !

ದಕ್ಷಿಣ ದಾವಣಗೆರೆ ಚುನಾವಣಾಕ್ಷೇತ್ರದಿಂದ ಕಾಂಗ್ರೆಸ್ಸಿನ 92 ವರ್ಷದ ಅಭ್ಯರ್ಥಿ ಶಾಮನೂರ ಶಿವಶಂಕರಪ್ಪ ಇವರು ಜಯಗಳಿಸಿದ್ದಾರೆ. ಅವರು ಭಾಜಪದ ಅಭ್ಯರ್ಥಿಯನ್ನು 27 ಸಾವಿರ 488 ಮತಗಳಿಂದ ಸೋಲಿಸಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ವಿಜಯದ ಬಳಿಕ ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ !

ಬೆಳಗಾವಿ ಉತ್ತರ ಚುನಾವನಾಕ್ಷೇತ್ರದಿಂದ ಕಾಂಗ್ರೆಸ್ಸಿನ ವಿಜಯದ ಬಳಿಕ `ಆರ್ ಪಿಡಿ ಕ್ರಾಸ್ ಹತ್ತಿರ’ ನೆರೆದಿದ್ದ ಕಾರ್ಯಕರ್ತರು `ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದರು. ಈ ಸಂದರ್ಭದ ಒಂದು `ವಿಡಿಯೋ’ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು.

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಒಂದು ಸ್ಥಾನ ಕೂಡ ಇಲ್ಲ : ನಿಪ್ಪಾಣಿಯಲ್ಲಿ ಭಾಜಪದ ಶಶಿಕಲಾ ಜೊಲ್ಲೆ ಜಯಭೇರಿ !

ಬೆಳಗಾವಿ ಜಿಲ್ಲೆಯಲ್ಲಿ ೧೯ ಸ್ಥಾನಗಳಲ್ಲಿ ೧೧ ಮತದಾರ ಕೇಂದ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಭಾಜಪದ ಪ್ರಮುಖ ವಿಜಯ ಸಾಧಿಸಿರುವ ಅಭ್ಯರ್ಥಿಯಲ್ಲಿ ಬೆಳಗಾವಿ ದಕ್ಷಿಣದ ಅಭಯ ಪಾಟೀಲ, ಖಾನಾಪುರದ ವಿಠಲ ಹಲಗೆಕರ ಹಾಗೂ ಗೋಕಾಕ ದಲ್ಲಿ ರಮೇಶ ಜಾರಕಿಹೊಳಿ ಇವರ ಸಮಾವೇಶವಿದೆ.

ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ !

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಭಾಜಪ ಹೀನಾಯ ಸೋಲು ಕಂಡಿದೆ. ಮೇ 10 ರಂದು ಮತದಾನ ನಡೆದ ಬಳಿಕ ಮೇ 13 ರಂದು ಮತ ಎಣಿಕೆ ಕಾರ್ಯ ನಡೆಯಿತು.

`ದಿ ಕೇರಳ ಸ್ಟೋರಿ’ ಈ ಚಲನಚಿತ್ರ ಸುಳ್ಳುತನದ ಪರಮೋಚ್ಚ ಸ್ಥಾನದಲ್ಲಿದೆಯಂತೆ !’ – ಜಿತೇಂದ್ರ ಆವ್ಹಾಡ

ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡರ ವಿಚಿತ್ರ ಶೋಧನೆ !