
ಜೈಸಲ್ಮೇರ್ (ರಾಜಸ್ಥಾನ) – ಇಲ್ಲಿನ ಅಮರ ಸಾಗರ ಪ್ರದೇಶದಲ್ಲಿ ಪಾಕಿಸ್ತಾನಿ ನಿರಾಶ್ರಿತ ಹಿಂದೂ ಕುಟುಂಬಗಳ ಮನೆಗಳನ್ನು ಆಡಳಿತವು ಬುಲ್ಡೋಜರ್ ನಿಂದ ನೆಲಸಮಗೊಳಿಸಿದೆ. ಇಲ್ಲಿ ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳು ಬಹಳ ಕಾಲದಿಂದ ವಾಸಿಸುತ್ತಿದ್ದರು. ಜಿಲ್ಲಾಧಿಕಾರಿ ಟೀನಾ ಡಾಬಿ ಇವರ ಆದೇಶದ ನಂತರ ಆಡಳಿತವು ಈ ಕ್ರಮ ಕೈಗೊಂಡಿದೆ. ಆಡಳಿತವು ಕಾರ್ಯನಿರ್ವಹಿಸಲು ಬಂದಾಗ, ಮಹಿಳೆಯರು ಬಲವಾಗಿ ವಿರೋಧಿಸಿದರು; ಆದರೆ ಯಾರ ಮಾತನ್ನೂ ಕೇಳದೆ ಈ ಮನೆಗಳನ್ನು ಕೆಡವಲಾಗಿದೆ. ಅವರ ೫೦ಕ್ಕೂ ಹೆಚ್ಚು ಮಣ್ಣಿನ ಮನೆಗಳು ನೆಲಸಮ ಮಾಡಲಾಗಿದೆ. ಈ ಕಾರ್ಯಾಚರಣೆಯಿಂದಾಗಿ ೧೫೦ ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಹಾಗೂ ಮಕ್ಕಳು ಬೀದಿ ಪಾಲಾಗಿದ್ದಾರೆ. ಈ ಮನೆಗಳನ್ನು ಅಮರ ಸಾಗರದ ಬಳಿ ಸರೋವರವಿದೆ ಆ ಸರೋವರದ ಬಳಿ ನಿರ್ಮಿಸಲಾಗಿತ್ತು.
Rajasthan: After Jodhpur, homes of Hindu refugees from Pakistan bulldozed in Jaisalmer on orders of IAS Tina Dabi, women lathi-charged, children left shelterless in scorching heathttps://t.co/oG97rQMUpW
— OpIndia.com (@OpIndia_com) May 17, 2023
ಸಂಪಾದಕರುರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಎಂದರೆ ಹಿಂದೂ ದ್ವೇಷಿ ಪಾಕಿಸ್ತಾನದ ಆಡಳಿತ ! ಕೇಂದ್ರದ ಭಾಜಪ ಸರಕಾರ ಈ ಹಿಂದೂಗಳಿಗೆ ಸಹಾಯ ಮಾಡಬೇಕು ಎಂದು ದೇಶದಾದ್ಯಂತವಿರುವ ಹಿಂದೂಗಳ ಅನಿಸುತ್ತದೆ ! |
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!