ಭಾರತ ವಿರೋಧಿ ಧೋರಣೆಗಳಿಗೆ ಕಾಂಗ್ರೆಸ್‌ ಸಹಭಾಗಿತ್ವ : ಚೀನಾದಿಂದ ಹಣಕಾಸು ಪೂರೈಕೆ ! – ಭಾಜಪ

ಕಾಂಗ್ರೆಸ್ ಮತ್ತು ಚೀನಾ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ‘ನ್ಯೂಸ್ ಕ್ಲಿಕ್’ ಎಂಬ ಸುದ್ದಿ ಜಾಲತಾಣದ ಮೂಲಕ ಚೀನಾ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ನೀತಿಯನ್ನು ಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಈ ಸುದ್ದಿ ಜಾಲತಾಣವನ್ನು ಬೆಂಬಲಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಭಾರತ ವಿರೋಧಿ ಧೋರಣೆಯಲ್ಲಿ ಸಹಭಾಗ ಹೊಂದಿದೆ

ಸದನವೇ ಅಥವಾ ಗದ್ದಲ ಗೃಹವೇ ?

ಸಂಸತ್ತಿನ ಮುಂಗಾರು ಕಲಾಪ ನಡೆಯುತ್ತಿದೆ. ಸದ್ಯ ಕಲಾಪವೆಂದ ಕೂಡಲೇ `ಗೊಂದಲ, ಗದ್ದಲ, ಕೂಗಾಟ, ಪೇಪರ್ ಎಸೆಯುವುದು’ ಈ ಚಿತ್ರಣವೇ ಕಣ್ಮುಂದೆ ನಿಲ್ಲುತ್ತದೆ. ಸದನವನ್ನು ಸ್ಥಗಿತಗೊಳಿಸಲು ವಿಪಕ್ಷಗಳು ಯಾವುದಾದರೂ ಕಾರಣವನ್ನು ಹುಡುಕುತ್ತಲೇ ಇರುತ್ತವೆ.

ರಾಹುಲ್ ಗಾಂಧಿಯವರ ಶಿಕ್ಷೆಗೆ ಸರ್ವೋಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ !

ಮೋದಿ ಉಪನಾಮವನ್ನು ಅವಮಾನಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರಿಂದ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು. ಶಿಕ್ಷೆಗೆ ತಡೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತು ಆಗಸ್ಟ್ 4 ರಂದು ವಿಚಾರಣೆ ನಡೆಯಿತು.

ಬೆಂಗಳೂರು ಮಹಾನಗರ ಪಾಲಿಕೆಯಿಂದ ನಗರದ ಪುರಾತನ ಜಲಕಂಠೇಶ್ವರ ದೇವಾಲಯಕ್ಕೆ ಹಾನಿ !

ಮಹಾನಗರ ಪಾಲಿಕೆಯು ಸರಕಾರಿ ಭೂಮಿಯಲ್ಲಿ ಅತಿಕ್ರಮಣವನ್ನು ಕೆಡವುತ್ತಿರುವಾಗ ಎಸ್.ಪಿ. ಮಾರ್ಗದಲ್ಲಿದ್ದ 600 ವರ್ಷಗಳಷ್ಟು ಪುರಾತನ ಜಲಕಂಠೇಶ್ವರ ದೇವಸ್ಥಾನದ ಗೋಡೆಯನ್ನೂ ಹಾನಿಯನ್ನುಂಟು ಮಾಡಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ನಿಂದ ಅಮಾನತ್ತುಗೊಂಡಿದ್ದ ಸಚಿವ ರಾಜೇಂದ್ರ ಗೂಢ ಇವರಿಂದ ಸರಕಾರದ ಭ್ರಷ್ಟಾಚಾರದ ಮಾಹಿತಿ ಬಹಿರಂಗ !

ರಾಜಸ್ಥಾನದ ಕಾಂಗ್ರೆಸ್ ಸರಕಾರದಲ್ಲಿನ ಅಮಾನತುಗೊಂಡಿರುವ ಸಚಿವ ರಾಜೇಂದ್ರ ಗೂಢ ಇವರು ಆಗಸ್ಟ್ ೨ ರಂದು ಇಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರದ ಮಾಹಿತಿ ನೀಡಿದರು.

ಭಾರತದ ಮುಸಲ್ಮಾನರು ಈ ಬಗ್ಗೆ ಮೌನ ಏಕೆ ?

ಹಿಂದೂ ಪ್ರಯಾಣಿಕರಿಗೆ ಹಲಾಲ ಚಹಾ ನೀಡುವ ‘ಧರ್ಮನಿರಪೇಕ್ಷ ರೈಲ್ವೆ ಆಡಳಿತ !

ರಾಜ್ಯದಲ್ಲಿ ಮಹಿಳೆಯರಿಗೆ ಸರಕಾರಿ ಬಸ್ಸುಗಳ ಉಚಿತ ಪ್ರಯಾಣದಿಂದ ದತ್ತಿ ಇಲಾಖೆಯ ದೇವಸ್ಥಾನಗಳ ಆದಾಯದಲ್ಲಿ ಏರಿಕೆ !

ಈ ಹೆಚ್ಚಿದ ಆದಾಯವನ್ನು ಸರಕಾರ ಯಾವುದಕ್ಕೆ ಬಳಸುತ್ತದೆ ?, ಎಂಬುದು ಜನರಿಗೆ ಹೇಳಬೇಕು !

ಕಾಂಗ್ರೆಸ್ಸಿನ ಮುಸಲ್ಮಾನ ನಾಯಕರು ತಮ್ಮ ಪಕ್ಷದ ನಾಯಕ ಸಚಿನ್ ಪೈಲಟ್ ಇವರಿಗೆ ಪ್ರಶ್ನೆ !

ಇಲ್ಲಿ ಮೇ ೧೮, ೨೦೦೮ ರಂದು 8 ಸರಣಿ ಬಾಂಬ್ ಸ್ಪೋಟ ನಡೆದಿತ್ತು. ಇದರಲ್ಲಿ ೭೧ ಜನರು ಸಾವನ್ನಪ್ಪಿದ್ದರು ಹಾಗೂ ೧೮೫ ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ೨೦೧೯ ರಲ್ಲಿ ಜೈಪುರ ಜಿಲ್ಲಾ ನ್ಯಾಯಾಲಯವು ೪ ಜನರನ್ನು ತಪ್ಪಿತಸ್ಥರನ್ನಾಗಿ ನಿರ್ಧರಿಸಿ ಗಲ್ಲು ಶಿಕ್ಷೆ ವಿಧಿಸಿತ್ತು.

‘ಭಗವಾನ ಶ್ರೀಕೃಷ್ಣನು ರುಕ್ಮಿಣಿಯನ್ನೂ ಓಡಿಸಿಕೊಂಡಿ ಹೋಗಿದ್ದ !’ (ಅಂತೆ) – ಅಸ್ಸಾಂನ ಕಾಂಗ್ರೆಸ ಪ್ರದೇಶಾಧ್ಯಕ್ಷ ಭೂಪೇನ ಬೋರಾ

ಕಾಂಗ್ರೆಸಿಗರಿಂದ ಇದಕ್ಕೂ ಮಿಗಿಲಾಗಿ ಇನ್ನೇನು ನಿರೀಕ್ಷಿಸಬಹುದು ? ಬೋರಾ ಇವರು ಇತರ ಧರ್ಮದವರ ಶ್ರದ್ಧೆಯ ಬಗ್ಗೆ ಇಂತಹ ಹೇಳಿಕೆ ನೀಡಿದ್ದರೆ ಅವರ ಶಿರಚ್ಛೇದದ ಫತ್ವಾಗಳು ಜಾರಿಯಾಗುತ್ತಿತ್ತು !