ಭವಿಷ್ಯದಲ್ಲಿ ಭಗವಾ ಧ್ವಜವು ‘ರಾಷ್ಟ್ರ ಧ್ವಜ’ವಾಗಬಹುದು; ಆದರೆ ಸದ್ಯ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಬೇಕು ! ? ಕರ್ನಾಟಕದಲ್ಲಿನ ಮಂತ್ರಿ ಈಶ್ವರಪ್ಪ
ಭವಿಷ್ಯದಲ್ಲಿ ಭಗವಾ ಧ್ವಜವು ‘ರಾಷ್ಟ್ರಧ್ವಜ’ವಾಗಬಹುದು; ಆದರೆ ಸದ್ಯ ತ್ರಿವರ್ಣ ಧ್ವಜವು ರಾಷ್ಟ್ರಧ್ವಜವಾಗಿದ್ದು ಎಲ್ಲರೂ ಅದನ್ನು ಗೌರವಿಸಬೇಕು ಎಂಬ ಹೇಳಿಕೆಯನ್ನು ಭಾಜಪದ ಹಿರಿಯ ನೇತಾರರ ಕೆ. ಎಸ್. ಈಶ್ವರಪ್ಪರವರು ನೀಡಿದ್ದಾರೆ.