
ಶ್ರೀನಗರ್ (ಜಮ್ಮು ಕಾಶ್ಮೀರ್) – ಅಖನೂರನ ನಿಯಂತ್ರಣ ಗಡಿಯ ಹತ್ತಿರ ಖೌರನ ಭಟ್ಟಲ ಪ್ರದೇಶದಲ್ಲಿನ ಅಸನ ದೇವಸ್ಥಾನದ ಹತ್ತಿರ ಜಿಹಾದಿ ಭಯೋತ್ಪಾದಕರು ಸೈನ್ಯದ ಒಂದು ಆಂಬುಲೆನ್ಸ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಯಾವುದೇ ಜೀವ ಹಾನಿ ನಡೆದಿಲ್ಲ. ಗುಂಡಿನ ದಾಳಿಯ ನಂತರ ಸೈನ್ಯವು ಪರಿಸರವನ್ನು ಸುತ್ತುವರೆದಿದೆ ಮತ್ತು ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಅದು ಚಕಮಕಿಯಲ್ಲಿ ರೂಪಗೊಂಡಿತು. ಸೈನ್ಯ ಮತ್ತು ಭಯೋತ್ಪಾದಕರ ನಡುವೆ ಬಹಳಷ್ಟು ಸಮಯದವರೆಗೆ ಗುಂಡಿನ ದಾಳಿ ಮುಂದುವರೆದಿತ್ತು.
ಈ ಹಿಂದೆ ಅಕ್ಟೋಬರ್ ೨೪ ರಂದು ತಡರಾತ್ರಿ ಭಯೋತ್ಪಾದಕರು ಸೈನ್ಯದ ವಾಹನದ ಮೇಲೆ ದಾಳಿ ನಡೆಸಿದ್ದರು. ಅದರಲ್ಲಿ ೩ ಸೈನಿಕರ ಸಹಿತ ಸೈನ್ಯದ ೨ ಕೂಲಿಗಳು ಹುತಾತ್ಮರಾಗಿದ್ದರು.
ಸಂಪಾದಕೀಯ ನಿಲುವುಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ಮುಗಿಸುವುದಕ್ಕೆ ಪಾಕಿಸ್ತಾನವನ್ನು ನಾಶ ಮಾಡಿ ! |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
US-Iran Ceasefire : ಇರಾನ್ ವ್ಯಾಪಾರಿ ನೌಕೆಯ ಮೇಲೆ ನಡೆಸಿದ ದಾಳಿಯ ನಂತರ ಇರಾನ್ನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕಾದಿಂದ ದಾಳಿ
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!