ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸುವ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಈಗ ಏಕೆ ಮಾತನಾಡುತ್ತಿಲ್ಲ ? ಪ್ರಾಣಿ ಮಿತ್ರ ಸಂಘಟನೆಯವರು ಎಲ್ಲಿದ್ದಾರೆ ?

ಇಂಫಾಲ (ಮಣಿಪುರ) – ಮಣಿಪುರ ರಾಜ್ಯದ ಲಿಲೊಂಗ ಪೊಲೀಸ್ ಠಾಣೆಯ ಪೊಲೀಸರು ಅಬ್ದುಲ್ ರಶೀದ್, ನಜಿಬುಲ್ಲಾ ಹುಸೈನ್ ಮತ್ತು ಮಹಮ್ಮದ್ ಆರೀಫ್ ಖಾನ್ ಇವರನ್ನು ಗೋಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇದರಲ್ಲಿ ಕೆಲವು ಜನರಿಂದ ಗೋಹತ್ಯೆ ನಡೆಸಲಾಗುತ್ತಿದೆ ಎಂಬ ವಿಡಿಯೋ ಪ್ರಸಾರವಾಗಿತ್ತು. ಈ ಮೂವರು ಭಾಜಪದ ಧ್ವಜದ ಮೇಲೆ ಹಸುವನ್ನು ಮಲಗಿಸಿ ಹತ್ಯೆ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಹಾಗೂ ಈ ಜನರು ಮಣಿಪುರದ ಮುಖ್ಯಮಂತ್ರಿ ಮತ್ತು ಭಾಜಪದ ಮುಖಂಡ ಎನ್. ಬಿರೆನ ಸಿಂಹ ಮತ್ತು ಭಾಜಪದ ಪ್ರದೇಶ ಅಧ್ಯಕ್ಷ ಸಾರದಾ ದೇವಿ ಇವರನ್ನು ನಿಂದಿಸುತ್ತಿರುವುದು ಕಾಣುತ್ತಿದೆ.
Islamists slaughter cow on BJP flag: Manipur https://t.co/HMRicI3Wnh
— HinduPost (@hindupost) February 1, 2022
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!