|
ರಾಯಪುರ (ಛತ್ತೀಸಗಡ) – ತಮಿಳುನಾಡಿನ ತಂಜಾವರದಲ್ಲಿ ಮತಾಂತರಕ್ಕೆ ಒಪ್ಪದಿದ್ದರಿಂದ ಕಾನ್ವೆಂಟ್ ಶಾಲೆಯೊಂದು ನಡೆಸಿದ ದೌರ್ಜನ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ೧೨ ನೇ ತರಗತಿಯಲ್ಲಿ ಕಲಿಯುತ್ತಿದ್ದ ೧೭ ವರ್ಷದ ಲಾವಣ್ಯಳ ಬಗ್ಗೆ ಛತ್ತಿಸಗಡದ ಭಾಜಪದ ಪ್ರಧಾನ ಕಾರ್ಯದರ್ಶಿ ಹಾಗೂ ‘ಅಖಿಲ ಭಾರತೀಯ ಘರವಾಪಸಿ’ಯ ಮುಖ್ಯಸ್ಥ ಆಗಿರುವ ಪ್ರಬಲ ಪ್ರತಾಪ ಸಿಂಹ ಜುದೇವ ಇವರು ಟ್ವೀಟ ಮಾಡುತ್ತಾ, ‘ನಮ್ಮ ಹೆಣ್ಣು ಮಗಳ ಬಗ್ಗೆ ತಮಿಳುನಾಡಿನಲ್ಲಿ ನಡೆದ ಘಟನೆ ಅಕ್ಷಮ್ಯವಾಗಿದೆ. ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಒಪ್ಪಂದ ಮಾಡುತ್ತಾ ಮತಾಂತರ ಮಾಡುತ್ತಾರೆ. ಅದನ್ನು ವಿರೋಧಿಸುವುದೊಂದೇ ಏಕೈಕ ಪರಿಹಾರವಾಗಿದೆ,’ ಎಂದು ಪ್ರತಿಕ್ರಿಯಿಸಿದ್ದಾರೆ.
अहिंसा परमो धर्मः
धर्म हिंसा तथैव च:हमारी हिन्दू बेटी के साथ तमिलनाडु में जो हुआ वो अक्षम्य है….
वक्त आ गया है सनातन धर्म की रक्षा हेतु शस्त्र उठाने का!@annamalai_k @amarprasadreddy@ShefVaidya @KapilMishra_IND#BanForcefulConversion #JusticeFor_TNHinduGirl pic.twitter.com/2gRuzHsqSj
— Prabal Pratap Singh Judev (@prabaljudevBJP) January 23, 2022