ಬಾಂಗ್ಲಾದೇಶದಲ್ಲಿನ `ಇಸ್ಕಾನ್’ ಕೇಂದ್ರಗಳನ್ನು ಮುಚ್ಚಿಸಿದ ಇಸ್ಲಾಮಿಕ್ ಕಟ್ಟರವಾದಿಗಳು !

ಬಾಂಗ್ಲಾದೇಶದ ‘ಇಸ್ಕಾನ್’ ಮೇಲಿನ ಈ ಅರಿಷ್ಟವು ಹಿಂದೂ ಧರ್ಮಕ್ಕೆ ಅರಿಷ್ಟವಾಗಿದೆ. ಈ ವಿಷಯದಲ್ಲಿ ಈಗ ಜಾಗತಿಕ ಮಟ್ಟದಲ್ಲಿ ಹಿಂದೂಗಳು ಸಂಘಟಿತವಾಗಿ ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವಂತೆ ಮಾಡಬೇಕು.

Indian Americans Protests Hindus Attack Bangladesh: ಬಾಂಗ್ಲಾದೇಶದ ಹಿಂದೂಗಳನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಅಮೇರಿಕದಲ್ಲಿ ಆಕ್ರೋಶ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವುದಕ್ಕೆ ಅಮೇರಿಕದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.  ಬಾಂಗ್ಲಾದೇಶದ ಮೇಲೆ ನಿರ್ಬಂಧಗಳನ್ನು ಹೇರಬೇಕು ಎಂದು ಹಿಂದೂ-ಅಮೇರಿಕ ಗುಂಪು ಒತ್ತಾಯಿಸಿದೆ.

ಬಾಂಗ್ಲಾದೇಶದಲ್ಲಿ `ಇಸ್ಕಾನ್’ನ ಚಿನ್ಮಯ ಪ್ರಭುರವರ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಮುಸಲ್ಮಾನರಿಂದ ಆಕ್ರಮಣ

ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಚಿನ್ಮಯ ಪ್ರಭುರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾಂಗ್ಲಾದೇಶದ ಹಿಂದೂಗಳಿಗೆ ಆಯೋಜನೆಯಂತೆ ಪ್ರತಿಭಟನೆಯನ್ನು ಮುಂದುವರಿಸಲು ಕರೆ ನೀಡಿದರು.

India Expresses Concerns Hindus Safety: ಬಾಂಗ್ಲಾದೇಶವು ಹಿಂದೂಗಳ ರಕ್ಷಣೆ ಮಾಡಬೇಕು ! – ಭಾರತದಿಂದ ಮನವಿ

ಬಾಂಗ್ಲಾದೇಶದಲ್ಲಿ ‘ಸನಾತನ ಜಾಗರಣ ಜ್ಯೋತ್’ನ ನಾಯಕ ಚಿನ್ಮಯ ಕೃಷ್ಣ ದಾಸ್ ಪ್ರಭು ಅವರ ಬಂಧನ ಮತ್ತು ಜಾಮೀನು ನಿರಾಕರಣೆಯ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ.

ಮತಾಂಧ ಮುಸಲ್ಮಾನರ ಹಿಂಸಾಚಾರದಲ್ಲಿ ಎರಡು ಸಾವು ಹಾಗೂ ೨೦ ಪೊಲೀಸರಿಗೆ ಗಾಯ !

ನ್ಯಾಯಾಲಯದ ಆದೇಶವನ್ನು ಯಾರು ಗೌರವಿಸುವುದಿಲ್ಲ ಅವರು ನಾಳೆ ನ್ಯಾಯಾಲಯವು ‘ಈ ಮಸೀದಿ ಹಿಂದುಗಳ ದೇವಸ್ಥಾನವಾಗಿದೆ, ಅದನ್ನು ಅವರಿಗೆ ಹಸ್ತಾಂತರಿಸಬೇಕೆಂದು ಆದೇಶ ನೀಡಿದ ನಂತರ ಅದನ್ನು ಸ್ವೀಕರಿಸುವರೇ ?’ಎಂಬ ಪ್ರಶ್ನೆ ಉದ್ಭವಿಸುತ್ತಿದೆ !

Bangladesh Hindus Protest: ಬಾಂಗ್ಲಾದೇಶದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚಿನ ಹಿಂದೂಗಳಿಂದ ರಸ್ತೆಗಿಳಿದು ಪ್ರತಿಭಟನೆ !

ಸನಾತನ ಜಾಗರಣ ಮಂಚ್ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸಿ, ಪ್ರತಿಭಟನೆ ನಡೆಸಿದರು.

Muslims Attack Hindus: ಮುರ್ಶಿದಾಬಾದ್ (ಬಂಗಾಲ): ಕಾರ್ತಿಕ ಪೂಜೆಯ ಅಲಂಕಾರದ ಮೂಲಕ ಅಲ್ಲಾನ ಅವಮಾನವಾಗಿದೆ ಎಂದು ಹೇಳಿ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ದಾಳಿ !

ಬೆಲಡಾಂಗ ಪ್ರದೇಶದಲ್ಲಿನ ಹರಿಮತಿ ಶಾಲೆಯ ಹತ್ತಿರ ಸರಬೋಜನಿನ ಕಾರ್ತಿಕ ಪೂಜಾ ಮಂಟಪದ ಪ್ರವೇಶ ದ್ವಾರದಲ್ಲಿ ಅಲ್ಲಾಗೆ ಅವಮಾನ ಮಾಡುವ ದೀಪದ ಅಲಂಕಾರ ಮಾಡಲಾಗಿದೆ ಎಂದು ಮತಾಂಧ ಮುಸಲ್ಮಾನರು ಹಿಂದುಗಳ ಮೇಲೆ ದಾಳಿ ನಡೆಸಿದರು.

Suvendu Adhikari On Bangladeshi Hindus : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಿಲ್ಲದಿದ್ದರೆ ಗಡಿಯಲ್ಲಿ ಪ್ರತಿಭಟನೆ ಮಾಡುವೆವು !

ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವಾಗಲೂ ಇಂತಹ ಎಚ್ಚರಿಕೆಯನ್ನು ಏಕೆ ನೀಡಬೇಕಾಗುತ್ತದೆ ? ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಿ ಈ ದಾಳಿಗಳನ್ನು ನಿಲ್ಲಿಸಿ ಹಿಂದೂಗಳ ರಕ್ಷಣೆ ಮಾಡಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ !

ಭಾರತ ಖಲಿಸ್ತಾನಿಯರನ್ನು ಯಾವಾಗ ಕೊನೆಗಾಣಿಸಲಿದೆ ?

ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಎರಡು ಹಿಂದೂ ದೇವಾಲಯಗಳಿಗೆ ಬಂದ ೪ ಅಜ್ಞಾತ ಮುಸುಕುಧಾರಿಗಳು ಶಿವಲಿಂಗ ಮತ್ತು ಶಿವನ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

Bangladesh Complaint In ICC : ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲು

ಬಾಂಗ್ಲಾದೇಶದ ವಿದ್ಯಾರ್ಥಿ ಆಂದೋಲನದ ಹೆಸರಿನಲ್ಲಿ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು, ಕ್ರೈಸ್ತರು ಮತ್ತು ಬೌದ್ಧರ ವಿರುದ್ಧ ಹಿಂಸಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ, ಎಂದು ಹೇಳಿದ್ದಾರೆ.