Bangladesh Complaint In ICC : ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲು

ಬಾಂಗ್ಲಾದೇಶದ ವಿದ್ಯಾರ್ಥಿ ಆಂದೋಲನದ ಹೆಸರಿನಲ್ಲಿ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು, ಕ್ರೈಸ್ತರು ಮತ್ತು ಬೌದ್ಧರ ವಿರುದ್ಧ ಹಿಂಸಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ, ಎಂದು ಹೇಳಿದ್ದಾರೆ.

Bangladesh ISKON Ban: ಬಾಂಗ್ಲಾದೇಶದ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ‘ಹೆಫಾಜತ್-ಎ-ಇಸ್ಲಾಂ’ನಿಂದ ಇಸ್ಕಾನ್ ಅನ್ನು ನಿಷೇಧಿಸಲು ಆಗ್ರಹ!

‘ಇಸ್ಕಾನ್’ಅನ್ನು ನಿಷೇಧಿಸಲು ಅದೇನು ಭಯೋತ್ಪಾದಕ ಸಂಘಟನೆಯೇ? ಕೇವಲ ಹಿಂದೂ ದ್ವೇಷದಿಂದಲೇ ಇಂತಹ ಬೇಡಿಕೆ ಇಡುತ್ತಿರುವುದು ಸುಸ್ಪಷ್ಟ !

The Sabarmati Report : ಗೋದ್ರಾ ಹತ್ಯಾಕಾಂಡ ಕುರಿತ ಚಲನಚಿತ್ರ ‘ದ ಸಾಬರಮತಿ ರಿಪೋರ್ಟ್’ ನವೆಂಬರ್ ೧೫ ರಂದು ಬಿಡುಗಡೆ !

ನಾನು ಯಾವುದೇ ಧರ್ಮದ ಕುರಿತು ಟೀಕಿಸುವುದಿಲ್ಲ ! – ಚಲನಚಿತ್ರ ನಿರ್ಮಾಪಕಿ ಏಕತಾ ಕಪೂರ್

ಈಗ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುವ ಹಿಂದುಗಳ ಮೇಲೆ ಪೊಲೀಸರು ಮತ್ತು ಸೈನಿಕರಿಂದ ದೌರ್ಜನ್ಯ

ಬಾಂಗ್ಲಾದೇಶದಲ್ಲಿ ಮತಂಧ ಮುಸಲ್ಮಾನರಷ್ಟೇ ಅಲ್ಲದೆ, ಈಗ ಮುಸಲ್ಮಾನ ಪೊಲೀಸರು ಮತ್ತು ಮುಸಲ್ಮಾನ ಸೈನಿಕರು ಕೂಡ ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರಿಂದ ಹಿಂದುಗಳ ವಿನಾಶ ಖಚಿತವಾಗಿದೆ.

Terror Supporters Houses Demolish: ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳು ನೆಲಸಮವಾಗುವುದು !

ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳನ್ನು ನೆಲೆಸಮ ಮಾಡಲಾಗುವುದು, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿಂಹ ಇವರು ಎಚ್ಚರಿಕೆ ನೀಡಿದ್ದಾರೆ.

Fire Crackers Thrown: ಡೊಂಬಿವಲಿ (ಠಾಣೆ) : ಮತಾಂಧರಿಂದ ಹಿಂದೂಗಳ ಮೈ ಮೇಲೆ ಉರಿಯುತ್ತಿರುವ ಹುರಿ ಬಾಂಬ್ ಎಸೆದರು !

೯೦ ಅಡಿ ರಸ್ತೆಯಲ್ಲಿನ ಕಚೋರೆಯಲ್ಲಿ ರಾತ್ರಿ ೧೦.೩೦ ಗಂಟೆಗೆ ಬೈಕ್ ಮೇಲೆ ಹೋಗುತ್ತಿರುವ ಹಿಂದುಗಳ ಮೇಲೆ ಮತಾಂಧರು ಉರಿಯುತ್ತಿರುವ ಹುರಿ ಬಾಂಬ್ ಎಸೆದರು.

ಕೆನಡಾದಲ್ಲಿನ ದೇವಸ್ಥಾನಗಳ ಮೇಲೆ ನಡೆದಿರುವ ದಾಳಿಯ ನಂತರ ಅಸಮಾಧಾನಗೊಂಡಿರುವ ಹಿಂದುಗಳಿಂದ ಹಿಂದೂ ಐಕ್ಯತೆಯ ಪ್ರದರ್ಶನ !

ಕೆನಡಾದಲ್ಲಿನ ಹಿಂದೂಗಳಿಂದ ಭಾರತೀಯ ಹಿಂದುಗಳು ಆದರ್ಶ ಪಡೆಯಬೇಕು !

ಕೆನಡಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯಿಂದ ದುಃಖವಾಯಿತು ! – ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ ಕಲ್ಯಾಣ್

ಕೆನಡಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯಿಂದ ದುಃಖವಾಯಿತು ! – ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ ಕಲ್ಯಾಣ್

ಬ್ರಾಹ್ಮಣರ ಮೇಲಿನ ದಾಳಿಯ ವಿರುದ್ಧ ಚೆನ್ನೈ (ತಮಿಳುನಾಡು)ನಲ್ಲಿ ‘ಹಿಂದೂ ಮಕ್ಕಲ ಕಚ್ಚಿ’ಯಿಂದ ಮೆರವಣಿಗೆ

ಬ್ರಾಹ್ಮಣರ ರಕ್ಷಣೆಗಾಗಿ ಮತ್ತು ಬ್ರಾಹ್ಮಣ ಸಮುದಾಯದ ಮೇಲಿನ ದಾಳಿಗಳನ್ನು ತಡೆಯಲು ‘ಹಿಂದೂ ಮಕ್ಕಲ ಕಚ್ಚಿ’ಯು ನವೆಂಬರ್ 3, 2024 ರಂದು ಚೆನ್ನೈನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿತು.

Cops Assault Hindu Devotees : ಕೆನಡಾದಲ್ಲಿನ ಬ್ರಿಟಿಷ ಕೊಲಂಬಿಯಾ ಪೊಲೀಸರಿಂದ ಹಿಂದೂ ಭಕ್ತರ ಮೇಲೆ ದಾಳಿ !

ಖಲಿಸ್ತಾನಿಗಳಿಗೆ ರಕ್ಷಣೆಯಾದರೆ ಹಿಂದೂಗಳಿಗೆ ಲಾಠಿಗಳಿಂದ ಥಳಿತ. ಈ ಬಗ್ಗೆ ಭಾರತ ಸರಕಾರ ಕೆನಡಾ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆಯೇ ?