US MP Urges Bangladesh Hindus Safety : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಕ್ಷಣ ನಿಲ್ಲಿಸಿ ! – ಅಮೇರಿಕಾ ಸಂಸದ ರಾಜಾ ಕೃಷ್ಣಮೂರ್ತಿ
ಬಾಂಗ್ಲಾದೇಶ ಸರಕಾರಕ್ಕೆ ಶಾಂತಿಯಿಂದ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಅಮೇರಿಕಾದ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.