ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಬಂಧನ !
ಹರಿಯಾಣದ ನೂಹನಲ್ಲಿ ಬೃಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರು ದಾಳಿ ನಡೆಸಿದ್ದರು. ಇದರಲ್ಲಿ 7 ಜನರು ಸಾವನ್ನಪ್ಪಿದ್ದರು, ಈ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಅವರನ್ನು ಬಂಧಿಸಿದ್ದಾರೆ.
ಹರಿಯಾಣದ ನೂಹನಲ್ಲಿ ಬೃಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರು ದಾಳಿ ನಡೆಸಿದ್ದರು. ಇದರಲ್ಲಿ 7 ಜನರು ಸಾವನ್ನಪ್ಪಿದ್ದರು, ಈ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಅವರನ್ನು ಬಂಧಿಸಿದ್ದಾರೆ.
ಭಾರತದಲ್ಲಿ ದೇಶ ಮತ್ತು ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸದಲ್ಲಿ ತೊಡಗಿರುವ ಕೆಲವು ಪಕ್ಷಗಳಿವೆ. ಅವರು ಒಟ್ಟಾಗಿ ಸೇರಿ ‘ಐ.ಏನ್.ಡಿ.ಐ.ಎ.’ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈನ್ಸ್ – ಇಂಡಿಯಾ) ಹೆಸರಿನ ಒಂದು ಮೈತ್ರಿಕೂಟ ಮಾಡಿಕೊಂಡಿದೆ.
ಎರಡು ದಿನಗಳಿಂದ ಜಿಹಾದಿ ಭಯೋತ್ಪಾದಕರ ಜೊತೆಗೆ ನಡೆಯುತ್ತಿರುವ ಚಕಮಕಿಯಲ್ಲಿ ಕರ್ನಲ್ ಮನಪ್ರೀತಿ ಸಿಂಹ, ಮೇಜರ್ ಆಶಿಷ ಧೋನಚಕ, ಪೊಲೀಸ ಅಧಿಕಾರಿ ಹುಮಾಯು ಭಟ ಮತ್ತು ಇಬ್ಬರು ಸೈನಿಕರು ವೀರಗತಿ ಹೊಂದಿದರು.
ಕಾಶ್ಮೀರದ ಅನಂತನಾಗದಲ್ಲಿನ ಚಕಮಕಿಯಲ್ಲಿ ಭಾರತದ ೫ ಸೈನ್ಯಾಧಿಕಾರಿ ಮತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ನಂತರ ಮಾಜಿ ಸೈನ್ಯದಳ ಪ್ರಮುಖ ಮತ್ತು ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಹ ಇವರು, ‘ಪಾಕಿಸ್ತಾನವನ್ನು ಒಬ್ಬಂಟಿಯಾಗಿ ಮಾಡುವ ಅವಶ್ಯಕತೆ ಇದೆ.
2023 ರಲ್ಲಿ ಮತಾಂಧರು ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಅಹಮದೀಯಾ ಸಮುದಾಯದ 23 ಧಾರ್ಮಿಕ ಸ್ಥಳಗಳ ಮೇಲೆ ಕಟ್ಟರವಾದಿ ಇಸ್ಲಾಮಿಕ್ ಮತಾಂಧರು ದಾಳಿ ಮಾಡಿದರು. ‘ಜಮಾತ್-ಎ-ಅಹಮದೀಯಾ ಪಾಕಿಸ್ತಾನ್’ ಎಂಬ ಸಂಘಟನೆಯು ಈ ಮಾಹಿತಿಯನ್ನು ಪ್ರಸಾರ ಮಾಡಿದೆ. ಇಸ್ಲಾಂನಲ್ಲಿ ಮುಹಮ್ಮದ್ ಪೈಗಂಬರ ಇವರನ್ನು ಏಕೈಕ ಪ್ರವಾದಿ ಎಂದು ನಂಬಲಾಗಿದೆ.
ಸಮಾಜವಾದಿ ಪಕ್ಷದ ನೇತಾರ ಆಝಮ್ ಖಾನ್ ಇವರ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ೩೦ ಕ್ಕಿಂತಲೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ಮಾಡಿತು. ಆದಾಯ ತೆರಿಗೆ ಇಲಾಖೆಯು ನಡೆಸಿದ ದಾಳಿಯು ಆಝಮ್ ಖಾನ್ ಮತ್ತು ಅವರ ಕುಟುಂಬದವರಿಂದ ನಡೆಸಲಾಗುವ ಕೆಲವು ವಿಶ್ವಸ್ಥ ಮಂಡಳಗಳಿಗೆ(ಟ್ರಸ್ಟ್ ಗಳಿಗೆ) ಸಂಬಂಧಿಸಿವೆ.
ರಾಷ್ಟ್ರೀಯ ತನಿಖಾ ದಳದಿಂದ ಬ್ರಿಟನ್ ನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿದ ೧೯ ಖಲಿಸ್ತಾನಿಗಳ ಗುರುತು ಪತ್ತೆ ಹಚ್ಚಲಾಗಿದೆ. ಮಾರ್ಚ್ ೧೯, ೨೦೨೩ ರಂದು ೪೫ ಖಲಿಸ್ತಾನಿ ಬೆಂಬಲಿಗರು ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿದ್ದರು.
ಭಾರತದ ಕ್ರಿಕೆಟ್ ಆಟಗಾರ ಸಚಿನ ತೆಂಡೂಲ್ಕರ್ ಇವರನ್ನು ನಾನು ಕೊಲ್ಲುವ ಪ್ರಯತ್ನ ಮಾಡಿದ್ದೆ, ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮತ್ತು ವೇಗದ ಬೌಲರ್ ಶೋಯೆಬ್ ಅಖ್ತರ್ ಇವರು ಸ್ವೀಕೃತಿ ನೀಡಿರುವ ಒಂದು ವಿಡಿಯೋ ಪ್ರಸಾರವಾಗಿದೆ.
ಗಿಲಗಿಟ-ಬಾಲ್ಟಿಸ್ತಾನದ ಜನರು ಈಗ ಪಾಕಿಸ್ತಾನದ ಜೊತೆಗೆ ಇರಲು ಸಾಧ್ಯವಿಲ್ಲ. ಕಳೆದ ಅನೇಕ ದಿನಗಳಿಂದ ಅವರು ಬೀದಿಗೆ ಇಳಿದು ಪಾಕಿಸ್ತಾನದ ಸರಕಾರವನ್ನು ನಿಷೇಧಿಸುತ್ತಿದ್ದಾರೆ. ಪ್ರತಿಭಟನಾಕಾರರು ‘ಪಾಕಿಸ್ತಾನ ಮುರ್ದಾಬಾದ’ ಎಂದು ಘೋಷಣೆ ನೀಡುತ್ತಿದ್ದು ಅನೇಕ ನಾಗರೀಕರು ತಮ್ಮ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದಾಗ ಕೆನಡಾ ಸರಕಾರ ಕಠಿಣ ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿರುವುದನ್ನು ಜಗತ್ತು ನೋಡುತ್ತಿದೆ. ಕೆನಡಾದ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಡ ಹೇರಬೇಕು !