ಮಣಿಪುರದಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ
ಇಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ ಮಾಡಿದೆ. ಈ ವೇಳೆ ಭದ್ರತಾ ಪಡೆಗಳ ಮೇಲೆ ಅಶ್ರುವಾಯು ಸಿಡಿಸಿದ್ದಾರೆ. ಇದರಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ ಮಾಡಿದೆ. ಈ ವೇಳೆ ಭದ್ರತಾ ಪಡೆಗಳ ಮೇಲೆ ಅಶ್ರುವಾಯು ಸಿಡಿಸಿದ್ದಾರೆ. ಇದರಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕೆನಡಾದ ಸಂಸತ್ತಿನಲ್ಲಿ ನಿಜ್ಜಾರನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಹೊರಿಸಲಾದ ಆರೋಪದ ಬಗ್ಗೆ ಮಾಹಿತಿ ನೀಡುವ ನಿರ್ಣಯ ಸಹಜವಾಗಿಯೇ ತೆಗೆದುಕೊಂಡಿಲ್ಲ. ಹತ್ಯೆಯ ಪ್ರಕರಣದಲ್ಲಿನ ಆರೋಪ ವಿಶ್ವಾಸರ್ಹವಾಗಿದ್ದೂ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.
ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಜಸ್ಟಿನ್ ಟ್ರುಡೋ ಇವರು ‘ಇಲ್ಲಿಯ ಹಿಂದೂ ನಾಗರಿಕರ ರಕ್ಷಣೆಗಾಗಿ ಏನು ಮಾಡುವರು ?’, ಇದನ್ನು ಹೇಳಲು ಅನಿವಾರ್ಯ ಪಡಿಸಬೇಕು !
ಭಾರತದ ದುಷ್ಟತನದ ಬಗ್ಗೆ ಹೇಳಿಕೆ ನೀಡುವುದಕ್ಕಿಂತಲೂ ಭುಟ್ಟೊ ಇವರು ತಮ್ಮ ದೇಶದ ಉಳಿದಿರುವ ಮಾನಮರ್ಯಾದೆ ಕಾಪಾಡುವುದಕ್ಕಾಗಿ ಪ್ರಯತ್ನಿಸಬೇಕು ! ಇಂತಹ ಸಾಮಾನ್ಯ ವಿಷಯ ಕೂಡ ತಿಳಿಯದಿರುವಂತಹ ವ್ಯಕ್ತಿ ಒಂದು ಕಾಲದಲ್ಲಿ ವಿದೇಶಾಂಗ ಸಚಿವನಾಗಿದ್ದರೂ ಇದರಲ್ಲಿಯೇ ಎಲ್ಲವೂ ಅಡಕವಾಗಿದೆ !
ತೆಲುಗು ಚಲನಚಿತ್ರ ‘ರಝಾಕಾರ’ದ ಸಣ್ಣ ಜಾಹೀರಾತು (ಟೀಸರ್) ಪ್ರದರ್ಶಿಸಲಾಯಿತು. ಈ ಚಲನಚಿತ್ರ ಭಾರತದ ಸ್ವಾತಂತ್ರ್ಯದ ನಂತರ ಕೂಡ ಪ್ರತ್ಯೇಕವಾಗಿರುವ ಹೈದರಾಬಾದದಲ್ಲಿನ ನಿಜಾಮರ ರಾಜ್ಯದಲ್ಲಿನ ಸತ್ಯ ಘಟನೆ ಆಧಾರಿತವಾಗಿದೆ.
ದೇಶಕ್ಕೆ ಮತ್ತೊಮ್ಮೆ 75 ವರ್ಷಗಳ ಸಂಸತ್ತಿನ ಪ್ರಯಾಣದ ನೆನಪುಗಳನ್ನು ಮಾಡಿ ಕೊಡುವ, ಹಾಗೆಯೇ ಹೊಸ ಸಂಸತ್ತಿನಲ್ಲಿ ಹೋಗುವ ಮುನ್ನ ಇತಿಹಾಸಲ್ಲಿನ ಮಹತ್ವದ ಮತ್ತು ಪ್ರೇರಣೆ ನೀಡುವ ಘಟನೆಗಳನ್ನು ನೆನಪಿಸುತ್ತ ಮುಂದೆ ಹೋಗುವ ಕ್ಷಣವಾಗಿದೆ. ಈ ಐತಿಹಾಸಿಕ ವಾಸ್ತವನ್ನು ನಾವೆಲ್ಲರೂ ಬೀಳ್ಕೊಡುತ್ತಿದ್ದೇವೆ.
ಪಾಕಿಸ್ತಾನವು ಇದುವರೆಗೆ ಎಲ್ಲೆಲ್ಲಿ ಕಾಶ್ಮೀರದ ಸೂತ್ರ ಮಂಡಿಸಿದೆಯೋ ಅಲ್ಲಲ್ಲಿ ಭಾರತ ಕಿವಿ ಹಿಂಡಿದೆ ಮತ್ತು ಅದರ ನೈಜ ಸ್ವರೂಪವನ್ನು ಬಹಿರಂಗಪಡಿಸಿದೆ. ಆದರೆ ಪಾಕಿಸ್ತಾನ ನಾಚಿಕೆಯಿಲ್ಲದೆ ಈ ಸೂತ್ರವನ್ನು ಮುಂದಿಟ್ಟುಕೊಂಡು ತಾವೇ ಮುಜುಗರಕ್ಕೀಡಾಗುತ್ತಿದೆ !
ಅಲ್ಪಸಂಖ್ಯಾತರಾಗಿರುವವರು ಮಾತ್ರ ಎಲ್ಲ ರೀತಿಯ ಅಪರಾಧಗಳಲ್ಲಿ ಬಹುಸಂಖ್ಯಾತದಲ್ಲಿರುತ್ತಾರೆ ! ಈ ಬಗ್ಗೆ ದೇಶದಲ್ಲಿನ ಯಾವ ರಾಜಕೀಯ ಪಕ್ಷಗಳಾಗಲಿ, ಮುಖಂಡರಾಗಲಿ, ಜಾತ್ಯತೀತರಾಗಲಿ, ಪ್ರಗತಿ(ಅಧೊಗತಿ)ಪರರಾಗಲಿ ಎಂದಿಗೂ ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ತಮಿಳುನಾಡಿನ ದ್ರಮುಕ (ದ್ರಾವಿಡ್ ಮುನ್ನೇತ್ರ ಕಳಘಂ) ಸರಕಾರವು ರಾಜ್ಯದಲ್ಲಿ ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಅದರಲ್ಲಿ ಕೆಲವು ಸ್ಥಳಗಳಿಗೆ ಬೀಗ ಹಾಕಲು ಪ್ರಾರಂಭಿಸಿದೆ.
ಇಲ್ಲಿನ ಕೊಕೊರನಾಗ್ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಘರ್ಷಣೆ ಇನ್ನೂ ಮುಂದುವರೆದಿದೆ. ಇನ್ನೂ 2-3 ಭಯೋತ್ಪಾದಕರು ಇಲ್ಲಿನ ಬೆಟ್ಟಗಳಲ್ಲಿ ಅಡಗಿಕೊಂಡಿದ್ದು, ಅವರನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಸೇನೆಯು ಪ್ರಯತ್ನಿಸುತ್ತಿದೆ.