ಬಾಂಗ್ಲಾದೇಶದಲ್ಲಿ ಮಹಮ್ಮದ ಪೈಗಂಬರರ ಕಥಿತ ಅಪಮಾನ ಮಾಡಿರುವ ಪ್ರಕರಣದಲ್ಲಿ ಹಿಂದೂ ಶಿಕ್ಷಕನ ಬಂಧನ !
ಓರ್ವ ಹಿಂದೂ ಶಿಕ್ಷಕನಿಗೆ ಮಹಮ್ಮದ ಪೈಗಂಬರರವರ ಕಥಿತ ಅಪಮಾನ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಲ್ಲಿನ ಬಿನೋದಪುರ ರಾಮಕುಮಾರ ಶಾಲೆಯಲ್ಲಿ ಈ ಘಟನೆಯು ನಡೆದಿದ್ದು ಆ ಶಿಕ್ಷಕನ ಹೆಸರು ಹೃದಯಚಂದ್ರ ಮಂಡಲ ಎಂದು ಇದೆ.