ಗೋರಖಪುರ (ಉತ್ತರ ಪ್ರದೇಶ)ದಲ್ಲಿ ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ ತಾಹಿರ್ ಅಲಿಯ ಬಂಧನ !

೧೯ ವರ್ಷದ ಹುಡುಗಿಯ ಮೇಲೆ ಆಝಮಗಡದಲ್ಲಿ ಬಲಾತ್ಕಾರ !

Trudeau On Nijjar Murder: ‘ಕೆನಡಾವು ಕಾನೂನಿನ ರಾಜ್ಯವಿರುವ ದೇಶವಾಗಿದೆಯಂತೆ !’ – ಪ್ರಧಾನ ಮಂತ್ರಿ ಟ್ರುಡೊ

ಬೇರೆ ದೇಶಗಳಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಆಶ್ರಯ ನೀಡುವುದು ಕಾನೂನಿನ ರಾಜ್ಯದಲ್ಲಿ ನಡೆಯುತ್ತದೆಯೇ ? ಬೇರೆ ದೇಶದಲ್ಲಿ ಅಶಾಂತಿ ಹರಡುವುದು ಕಾನೂನು ಉಲ್ಲಂಘನೆಯಲ್ಲವೇ?

Saddam Hussein stabbed police : ಬಂಧನಕ್ಕೊಳಗಾದ ಸದ್ದಾಂ ಹುಸೇನನಿಂದ, ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಚಾಕುವಿನಿಂದ ಇರಿತ !

ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹುಸೇನ್ ಕಾಲಿಗೆ ತಗುಲಿದ ಗುಂಡು !

ಎಚ್.ಡಿ . ರೇವಣ್ಣ ಅವರ ಬಂಧನ ಹಾಗೂ ಪ್ರಜ್ವಲ್ ಅವರ ಬಂಧನ ಪೂರ್ವ ಜಾಮೀನಿನ ಅರ್ಜಿ ವಜಾ

ಇಂತಹ ಪಿತಾ-ಪುತ್ರ ರಾಜಕಾರಣಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಜನರು ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

Canada legitimized separatist forces : ಕೆನಡಾವು ‘ಸ್ವಾತಂತ್ರ್ಯ’ ದ ಹೆಸರಿನಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳನ್ನು ಕಾನೂನು ಬದ್ಧಗೊಳಿಸಿದೆ ! – ವಿದೇಶಾಂಗ ಸಚಿವ ಜೈ ಶಂಕರ

ಅನೇಕ ಬಾರಿ ಹೇಳಿದರೂ ಸಂಘಟಿತ ಅಪರಾಧಿ ಗುಂಪಿಗೆ ಕೆನಡಾದಿಂದ ಆಶ್ರಯ !

ಹತ್ಯೆಯ ಜವಾಬ್ದಾರಿಯನ್ನು ಭಾರತ ಒಪ್ಪಿಸಿತ್ತು ! – ಪೊಲೀಸರ ಆರೋಪ

ಕೆನಡಾ ಉದ್ದೇಶಪೂರ್ವಕವಾಗಿ ಈ ಹತ್ಯೆಯ ಪ್ರಕರಣದಲ್ಲಿ ಭಾರತೀಯರನ್ನು ಸಿಲುಕಿಸುತ್ತಿರುವುದೇ ? ಇದರ ವಿಚಾರಣೆಯನ್ನು ಭಾರತ ಮಾಡುವುದು ಅವಶ್ಯಕ !

ನೆರೂಲ್‌ : ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಕುಟುಂಬದವರ ಬಂಧನ

ಬಾಂಗ್ಲಾದೇಶಿ ನುಸುಳುಕೋರರು ನವಿ ಮುಂಬಯಿವರೆಗೆ ತಲುಪುತ್ತಾರೆಂದರೆ ಭಾರತದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಎಷ್ಟು ಲೋಪದೋಷಗಳಿವೆ ಎಂಬುದನ್ನು ತೋರಿಸುತ್ತದೆ. ಹೀಗಾದರೆ ನುಸುಳುವಿಕೆಯ ಸಮಸ್ಯೆ ಪರಿಹರಿಸಲು ಹೇಗೆ ಸಾಧ್ಯ ?

ಮೇಟ್ಟುಪಾಳ್ಯಂ (ತಮಿಳುನಾಡು) ಇಲ್ಲಿಯ ವನಭದ್ರಕಾಳಿಯಮ್ಮ ದೇವಸ್ಥಾನದ ೪ ಅರ್ಚಕರ ಬಂಧನ !

ಭಕ್ತರು ಅರ್ಪಿಸಿರುವ ಅರ್ಪಣೆಯ ನಿಧಿಯಲ್ಲಿ ಅವ್ಯವಹಾರ ಮಾಡಿರುವ ಆರೋಪ

‘ಆಪ್‌’ನ ಅರವಿಂದ ಕೇಜರಿವಾಲ ಮತ್ತು ಅಮೇರಿಕಾದ ಉದ್ಯಮಿ ಜಾರ್ಜ್ ಸೊರೊಸ ಇವರ ‘ಟೂಲಕಿಟ’ನ ದೊಡ್ಡ ಪಿತೂರಿ ಮತ್ತು ನಾವು (ಭಾರತೀಯರು) !

ಆಪ್‌ ಪಕ್ಷ ಮತ್ತು ಕೇಜರಿವಾಲರ ಕ್ಷೀಣಿಸುತ್ತಿರುವ ಬೆಂಬಲವನ್ನು ನೋಡಿದರೆ, ಹತ್ತಿರದ ಕಾಲಾವಧಿಯಲ್ಲಿ ದೆಹಲಿ ಮತ್ತು ಪಂಜಾಬ್‌ನಲ್ಲಿ ಸರಕಾರ ಬಿದ್ದರೂ ಆಶ್ಚರ್ಯ ಪಡಬಾರದು; ಏಕೆಂದರೆ ಈ ಕಾರ್ಯಕ್ಷಮತೆಯಿಲ್ಲದ ನಾಯಕನಿಂದ (ಕೇಜರಿ ವಾಲ), ಎರಡೂ ಸರಕಾರಗಳು ಜನರ ಬೆಂಬಲವನ್ನು ಕಳೆದು ಕೊಂಡಿವೆ.