ಗ್ವಾಲಿಯರ (ಮಧ್ಯಪ್ರದೇಶ)ನಲ್ಲಿ ಹಿಂದು ಆಗಿರುವುದಾಗಿ ಹೇಳಿ ಮತಾಂಧನಿಂದ ಹಿಂದು ಯುವತಿಯೊಂದಿಗೆ ವಿವಾಹವಾಗಿ ಮತಾಂತರ

ಮತಾಂತರ ಮಾಡಿದ ಮೌಲಾನಾ ಹಾಗೂ ೨ ಭಾಮೈದರಿಂದ ಯುವತಿಯ ಮೇಲೆ ಬಲಾತ್ಕಾರ

ಗ್ವಾಲಿಯರ (ಮಧ್ಯಪ್ರದೇಶ) – ಇಲ್ಲಿನ ಡಬರಾ ತಾಲೂಕಿನ ಜಂಗಪುರಾ ಎಂಬ ಗ್ರಾಮದಲ್ಲಿ ಮತಾಂಧ ಯುವಕನು ಹಿಂದು ಹೆಸರನ್ನಿಟ್ಟುಕೊಂಡು ಓರ್ವ ೨೬ ವರ್ಷದ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದನು. ಅನಂತರ ಅವಳೊಂದಿಗೆ ದೇವಾಲಯದಲ್ಲಿ ವಿವಾಹವಾದನು. ಸ್ವಲ್ಪ ಸಮಯದ ಬಳಿಕ ಅವಳ ಮೇಲೆ ಇಸ್ಲಾಂ ಸ್ವೀಕರಿಸಲು ಒತ್ತಡ ಹೇರಿದ. ಆ ಕಾಲಾವಧಿಯಲ್ಲಿ ಮತಾಂತರ ಮಾಡುವ ಮೌಲಾನಾವು (ಇಸ್ಲಾಂ ವಿಧ್ವಾಂಸನು) ಬಲಾತ್ಕಾರ ಮಾಡಿದ. ವಿವಾಹದ ಬಳಿಕ ಮತಾಂಧನು ಆ ಯುವತಿಯನ್ನು ೬ ತಿಂಗಳವರೆಗೂ ಮನೆಯಲ್ಲಿಯೇ ಬಂಧಿಸಿಟ್ಟಿದ್ದನು. ಆ ಕಾಲದಲ್ಲಿ ಅವನ ೨ ಸಹೋದರರು ಹಾಗೂ ಇತರ ಇಬ್ಬರು ಅವಳ ಮೇಲೆ ಬಲಾತ್ಕರ ಮಾಡಿದರು. ಮತಾಂಧನು ಮನೆಯಿಂದ ಪಲಾಯನಗೊಂಡು ಅವಳು ತನ್ನ ಮನೆಗೆ ತಲುಪಿದ ಬಳಿಕ ಪೊಲೀಸು ಠಾಣೆಯಲ್ಲಿ ದೂರು ನೋಂದಾಯಿಸಿದಳು. ಪೊಲೀಸರು ಪತಿ ಇಮ್ರಾನ ಅಲಿಯಾಸ್ ರಾಜು ಹಾಗೂ ಅವನ ತಾಯಿ ಸುಗ್ಗಾ ಬೆಗಮಳನ್ನು ಬಂಧಿಸಿದ್ದಾರೆ ಹಾಗೂ ಇಮ್ರಾನನ ಸಹೋದರ ಅಮನ ಹಾಗೂ ಪುನ್ನಿ ಪರಾರಿಯಾಗಿದ್ದಾರೆ.

ಸಂತ್ರಸ್ತೆಯು, ‘ಜನವರಿ ೨೦೨೧ರಲ್ಲಿ ನನ್ನ ಹಾಗೂ ಇಮ್ರಾನ ಪರಿಚಯವಾಯಿತು. ಅವನು ತನ್ನ ಹೆಸರು ರಾಜು ಎಂದು ಹೇಳಿದ್ದನು. ಅವನು ನನ್ನನ್ನು ಡಬರಾಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಅವನು ತಂಪು ಪಾನೀಯದಲ್ಲಿ ಮೂರ್ಛೆ ಬರುವ ಔಷಧವನ್ನು ಬೆರೆಸಿ ನನ್ನ ಮೇಲೆ ಬಲಾತ್ಕಾರ ಮಾಡಿದ. ಆದ್ದರಿಂದ ನಾನು ಗರ್ಭಿಣಿಯಾದೆ ! ವಿವಾಹದ ಮೊದಲು ಮಕ್ಕಳಾದರೆ ಮಾನ ಹೋಗುವುದು’, ಎಂಬ ಭಯದಿಂದ ನನ್ನ ಗರ್ಭಪಾತ ಮಾಡಲಾಯಿತು’ ಎಂದು ಹೇಳಿದಳು.

ಸಂಪಾದಕೀಯ ನಿಲುವು

ಇಂತಹ ಘಟನೆಗಳ ಬಗ್ಗೆ ಜಾತ್ಯತೀತರು ಹಾಗೂ ಪ್ರಗತಿ(ಅಧೋ)ಪರರು ಎಂದೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಇಂತಹ ವಾಸನಾಂಧರಿಗೆ ಶರಿಯತ ಕಾಯಿದೆಯಂತೆ ಕೈ-ಕಾಲು ಮುರಿಯುವ ಅಥವಾ ನಡು ರಸ್ತೆಯಲ್ಲಿ ಕಟ್ಟಿ ಹಾಕಿ ಕಲ್ಲಿನಿಂದ ಹೊಡೆಯುವ ಶಿಕ್ಷೆ ವಿಧಿಸುವ ಬೇಡಿಕೆಯನ್ನು ಯಾರಾದರೂ ಮಾಡಿದರೆ, ಅದರಲ್ಲಿ ಆಶ್ಚರ್ಯವೆನಿಲ್ಲ !