‘ಪಾಕಿಸ್ತಾನ ಜಿಂದಾಬಾದ’ ಘೊಷಣೆ ಮಾಡಿದ ಮೂವರು ಮತಾಂಧರ ಬಂಧನ

ಗಿರಿಡಿಹ (ಜಾರಖಂಡ)ನಲ್ಲಿ ಸರಪಂಚ ಹುದ್ದೆಗಾಗಿ ಉಮೇದುವಾರಿಕೆ ಅರ್ಜಿಯನ್ನು ಭರ್ತಿ ಮಾಡುವಾಗ ನಡೆದ ಘಟನೆ

ಗಿರಿಡಿಹ (ಜಾರಖಂಡ) – ಇಲ್ಲಿನ ಪಂಚಾಯತ ಚುನಾವಣೆಯಲ್ಲಿ ಸರಪಂಚ ಹುದ್ದೆಗೆ ನಾಮಪತ್ರ ಸಲ್ಲಿಸುವಾಗ ಮೊಹಮ್ಮದ ಶಾಕಿರ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ’ ಎಂದು ಘೋಷಣೆ ನೀಡಿದರು. ಬಳಿಕ ಪೊಲೀಸರು ಶಾಕಿರ ಸೇರಿದಂತೆ ಮೂವರನ್ನು ಬಂಧಿಸಿದರು. ಈ ಘೋಷಣೆಯ ವಿಡಿಯೋ ಪ್ರಸಾರವಾದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

(ಒಂದುವೇಳೆ ವಿಡಿಯೋ ಪ್ರಸಾರವಾಗದೇ ಇದ್ದಿದ್ದರೆ, ಈ ರೀತಿ ಏನಾದರು ನಡೆದಿದೆ ಎಂದು ಪೊಲೀಸರಿಗೆ ಗೊತ್ತಾಗುತ್ತಿರಲಿಲ್ಲ ! ಹೀಗಾದರೆ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಹೇಗೆ ಕಾಪಾಡಬಹುದು, ಎಂಬ ಪ್ರಶ್ನೆ ಉದ್ಭವವಾಗುತ್ತದೆ ! – ಸಂಪಾದಕ)

(ಸೌಜನ್ಯ : News18 Bihar Jharkhand)

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !