ಪಾಕಿಸ್ತಾನ ಪೊಲೀಸರು ಬಲೂಚಿ ಜನರ ಆಂದೋಲನವನ್ನು ಹತ್ತಿಕ್ಕಲು ಪ್ರಯತ್ನಿಸಬಾರದು ! – ಇಸ್ಲಾಮಾಬಾದ್ ಹೈಕೋರ್ಟ್

ಬಲೂಚ್ ಜನರ ಮೇಲೆ ಪಾಕಿಸ್ತಾನಿ ಪಡೆಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ಅವರು ರಾಷ್ಟ್ರವ್ಯಾಪಿ ಚಳವಳಿಯನ್ನು ಪ್ರಾರಂಭಿಸಿದ್ದರು.

1992 ರ ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಭಾಗವಹಿಸಿದ 300 ಹಿಂದೂಗಳ ವಿರುದ್ಧ ರಾಜ್ಯದ ಕಾಂಗ್ರೆಸ್ ಸರಕಾರದಿಂದ ಕ್ರಮ !

ಜನವರಿ 22 ರಂದು ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ, ರಾಜ್ಯದ ಕಾಂಗ್ರೆಸ್ ಸರಕಾರವು ಶ್ರೀರಾಮ ಜನ್ಮಭೂಮಿ ಆಂದೋಲನದ ವಿಷಯದಲ್ಲಿ ರಾಜ್ಯದಲ್ಲಿ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತಿದೆ.

ಇಂಡೋನೇಷ್ಯಾದಲ್ಲಿ ರೊಹಿಂಗ್ಯಾ ನಿರಾಶ್ರಿತರ ಮೇಲೆ ಸ್ಥಳೀಯರಿಂದ ದಾಳಿ !

ಇಸ್ಲಾಮಿಕ್ ದೇಶದಲ್ಲಿ ಜನರು ತಮ್ಮ ಧರ್ಮಕ್ಕೆ ಸೇರಿದ ರೋಹಿಂಗ್ಯಾ ಮುಸ್ಲಿಮರನ್ನು ಓಡಿಸುತ್ತಾರೆ; ಆದರೆ ಭಾರತದೊಳಗೆ ನುಸುಳುವ ರೋಹಿಂಗ್ಯಾಗಳಿಗೆ ನಕಲಿ ಗುರುತಿನ ಚೀಟಿ ನೀಡಿ ಭಾರತದಲ್ಲಿ ವಾಸ್ತವ್ಯ ಹೂಡಿರುವುದು ನಾಚಿಕೆಗೇಡಿನ ಸಂಗತಿ!

ನರಮೇಧದ ವಿರುದ್ಧ ಬೀದಿಗಿಳಿದ ಸಾವಿರಾರು ಬಲೂಚಿ ನಾಗರಿಕರು !

ಪಾಕಿಸ್ತಾನದಲ್ಲಿ ಬಲೂಚ್ ನಾಗರಿಕರ ಹತ್ಯಾಕಾಂಡ ಮತ್ತು ನಾಪತ್ತೆಗಳ ವಿರುದ್ಧ ಸಾವಿರಾರು ಬಲೂಚ್ ನಾಗರಿಕರು ಬೀದಿಗಿಳಿದಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಆಂದೋಲನ ನಡೆಯುತ್ತಿದ್ದು, ಇದೀಗ ಆಂದೋಲನ ರಾಜಧಾನಿ ಇಸ್ಲಾಮಾಬಾದ್ ಕಡೆಗೆ ಸಾಗುತ್ತಿದೆ.

ಗುಜರಾತ್‌ನಿಂದ ಅಯೋಧ್ಯೆವರೆಗೆ ರಥಯಾತ್ರೆ ಮತ್ತೆ ಪ್ರಾರಂಭ !

ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಗುಜರಾತಿನಿಂದ ಅಯೋಧ್ಯೆಯವರೆಗೆ ರಥಯಾತ್ರೆಯನ್ನು ನಡೆಸಲಾಗುತ್ತಿದೆ ಜನವರಿ 8 ರಿಂದಲೇ, ಯಾತ್ರೆಯು ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ರಾಜ್ಯದ ಮೂಲಕ ಹಾದು ಹೋಗಲಿದೆ.

ದೇವಾಲಯದ ಭೂಮಿಯಲ್ಲಿನ ಅತಿಕ್ರಮಣಗಳ ತನಿಖೆ! – ಆಂಧ್ರಪ್ರದೇಶ ಸಾಧು ಪರಿಷತ್

ದೇವಸ್ಥಾನಗಳ ಭೂಮಿಯನ್ನು ರಕ್ಷಿಸಲು ಸಾಧುಗಳು ಧ್ವನಿ ಎತ್ತಬೇಕಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಹಿಂದೂಗಳು ಈಗಲಾದರೂ ಒಗ್ಗಟ್ಟಿನಿಂದ ದೇವಸ್ಥಾನಗಳ ಭೂಮಿಯನ್ನು ರಕ್ಷಿಸಲು ಮುಂದಾಗಬೇಕು!

ಮತಾಂಧ ಮುಸಲ್ಮಾನರು ಮಾಡಿರುವ ತೀವ್ರ ವಿರೋಧದಿಂದ ‘ಎನ್.ಐ.ಟಿ. ಶ್ರೀನಗರ’ದಿಂದ ಹಿಂದೂ ವಿದ್ಯಾರ್ಥಿಯ ಅಮಾನತು !

ಮತಾಂಧ ಮುಸಲ್ಮಾನರಿಂದ ವಿರೋಧ ಆದ ನಂತರ ಆರೋಪಿ ಹಿಂದೂ ವಿದ್ಯಾರ್ಥಿಯನ್ನು ಅಮಾನತುಗೊಳಿಸುವುದು ಕಾಶ್ಮೀರ್ ಭಾರತದಲ್ಲಿ ಇದೆಯೇ ಅಥವಾ ಪಾಕಿಸ್ತಾನದಲ್ಲಿ ?

Hindu Janajagruti Samiti on Halal Cancellation : ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳ ಮೇಲಿನ ನಿಷೇಧವನ್ನು ಹೇರಲು ಸಿದ್ಧತೆ ನಡೆಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! – ಹಿಂದೂ ಜನಜಾಗೃತಿ ಸಮಿತಿ

ಹಿಂದೆ ಮಾಂಸವಷ್ಟೇ ಪ್ರಮಾಣೀಕೃತ ‘ಹಲಾಲ್’ ಸಿಗುತ್ತಿತ್ತು. ಈಗ ವಿವಿಧ ಆಹಾರ ಪದಾರ್ಥಗಳು, ಔಷಧಿಗಳು, ಸೌಂದರ್ಯವರ್ಧಕಗಳಿಂದ ಹಿಡಿದು ‘ವಸತಿ ಸಂಕೀರ್ಣ’, ಪ್ರವಾಸೋದ್ಯಮ, ವ್ಯಾಪಾರ ಸಂಕೀರ್ಣ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ‘ಹಲಾಲ್ ಪ್ರಮಾಣೀಕರಣ’ ಪ್ರಾರಂಭವಾಗಿದೆ.