ಬಾಂಗ್ಲಾದೇಶೀ ಹಿಂದೂಗಳ ರಕ್ಷಣೆಗಾಗಿ ಕೇಂದ್ರ ಸರಕಾರ ತಕ್ಷಣ ಧಾವಿಸಬೇಕು ! – ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಆಗ್ರಹ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅಕ್ರಮಣಗಳನ್ನು ಖಂಡಿಸಿ, ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನವನ್ನು ಆಯೋಜಿಸಲಾಗಿತ್ತು,

ಭೂಪಾಲ್‌ನಲ್ಲಿ ಬಾಂಗ್ಲಾದೇಶ ಹಿಂದೂಗಳ ರಕ್ಷಣೆ ಕೋರಿ 1 ಸಾವಿರ ಹಿಂದುತ್ವನಿಷ್ಠರಿಂದ ಮಾನವ ಸರಪಳಿ !

‘ಧರ್ಮ ರಕ್ಷಕ’ ಸಂಸ್ಥೆಯ ಅಧ್ಯಕ್ಷ ಶ್ರೀ. ವಿನೋದ ಯಾದವ ಮಾತನಾಡಿ, ಇಂದು ಜಗತ್ತಿನಾದ್ಯಂತ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ಇದೆಲ್ಲದರ ಹಿಂದಿನ ಉದ್ದೇಶ ಹಿಂದೂಗಳನ್ನು ನಾಶ ಮಾಡಿ ‘ಗಝವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ) ಮಾಡುವುದಾಗಿದೆ ಎಂದು ಹೇಳಿದರು.

ಬಾಂಗ್ಲಾದೇಶದ ಮಧ್ಯಂತರ ಸರಕಾರದ ಭರವಸೆಯ ಮೇರೆಗೆ ಪೊಲೀಸರಿಂದ ಮುಷ್ಕರ ಹಿಂಪಡೆ !

ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದಾಗಿ ಪೊಲೀಸರು ಮುಷ್ಕರ ನಡೆಸಿದ್ದರು. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಕೆಲಸಕ್ಕೆ ಬರಲು ಪೊಲೀಸರು ನಿರಾಕರಿಸಿದ್ದರು.

ಬಾಂಗ್ಲಾದೇಶೀ ನುಸುಳುಕೋರರ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಿದ ಹಿಂದೂ ವಿದ್ಯಾರ್ಥಿಗಳನ್ನೇ ಥಳಿಸಿದ ಪೊಲೀಸರು !

ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರದ ರಾಜ್ಯದಲ್ಲಿ ಬಾಂಗ್ಲಾದೇಶದ ನುಸುಳುಕೋರ ಮುಸಲ್ಮಾನರ ರಕ್ಷಣೆ ಮಾಡಿ ರಾಷ್ಟ್ರ ಪ್ರೇಮಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯ ಲಜ್ಜಾಸ್ಪದವಾಗಿದೆ.

Opposition Demands Against Siddaramaiah : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹಗರಣಗಳ ಆರೋಪಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ವಿರೋಧಪಕ್ಷಗಳ ಬೇಡಿಕೆ !

ಮುಖ್ಯಮಂತ್ರಿ ಸಹಿತ 9 ಜನರ ವಿರುದ್ಧ ದೂರು ದಾಖಲು !

ಸಾರಸಬಾಗ್ ನಲ್ಲಿ ನೂರಾರು ಹಿಂದೂಗಳ ಸಮ್ಮುಖದಲ್ಲಿ ಶಿವಾಜಿ ಮಹಾರಾಜ ವಂದನೆ ಮತ್ತು ಮಹಾಆರತಿ ನೆರವೇರಿತು !

ಕೆಲ ದಿನಗಳ ಹಿಂದೆ ಸಾರಸಬಾಗ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆನಂತರ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ನಿಲುವು ತಳೆದವು.

ಕ್ರೈಸ್ತ ವ್ಯಕ್ತಿಯ ದೂರಿನ ನಂತರ, ಎರಂಡ್ವಣೆ (ಪುಣೆ)ಯ ಕಟ್ಟಡದ ಪರಿಸರದಲ್ಲಿರುವ ದತ್ತ ದೇವಾಲಯವನ್ನು ಕೆಡವಿದ ಸರ್ಕಾರ !

ಹಿಂದೂ ದೇವಾಲಯಗಳ ಮೇಲೆ ಕೂಡಲೇ ಕ್ರಮಕೈಗೊಳ್ಳುವ ಸರ್ಕಾರವು ಅಕ್ರಮ ಗೋರಿ, ದರ್ಗಾ, ಮದರಸಾಗಳು ಅಥವಾ ಇತರ ಪಂಥದವರ ಪೂಜಾ ಸ್ಥಳಗಳ ಮೇಲೆ ಕ್ರಮ ಕೈಗೊಳ್ಳಲು ಹೆದರುತ್ತದೆ!

Protest From Hindu Organizations: ಜಬಲಪುರ: ಗೋವುಗಳ ಅವಶೇಷ ಪತ್ತೆ; ಹಿಂದೂ ಸಂಘಟನೆಗಳಿಂದ ಆಂದೋಲನ !

ಜಬಲಪುರ ಜಿಲ್ಲೆಯ ಕಟಂಗಿ ಪ್ರದೇಶದ ತುಲ್ಲಾ ಬಾಬಾ ಟೇಕಡಿ ಅಲ್ಲಿ 57 ಕ್ಕೂ ಹೆಚ್ಚು ಪ್ರಾಣಿಗಳ ಅವಶೇಷಗಳು ಪತ್ತೆಯಾಗಿವೆ.

Hindu Temple Blocked :ಕಲ್ಯಾಣ್ (ಠಾಣೆ ಜಿಲ್ಲೆ) ದುರ್ಗಾಡಿ ಕೋಟೆ ಪ್ರದೇಶದಲ್ಲಿ ಬಕ್ರಿದ್ ಸಂದರ್ಭದಲ್ಲಿ ನಮಾಜ್ !

ಕಲ್ಯಾಣ್‌ನ ದುರ್ಗಾಡಿ ಕೋಟೆ ಪ್ರದೇಶದಲ್ಲಿರುವ ಮಸೀದಿಯಲ್ಲಿ ನಮಾಜ್ ಮಾಡಲಾಗುತ್ತದೆ; ಆದರೆ ಬಕ್ರಿದ್ ದಿನದಂದು ಇಲ್ಲಿನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದರ್ಶನವನ್ನು ನಿಷೇಧಿಸಲಾಗಿದೆ.

‘ಹಲಾಲ್‌’ನ ಮೂಲಕ ನಡೆಯುತ್ತಿರುವ ‘ಆರ್ಥಿಕ ಜಿಹಾದ್‌’ನ ವಿರುದ್ಧ ಹೋರಾಡಿ !

ಭಾರತದಲ್ಲಿನ ಸರಕಾರಿ ‘FSSAI’ ಮತ್ತು ‘FDA’ ಈ ಸಂಸ್ಥೆಗಳನ್ನು ಬಿಟ್ಟು ಇತರ ಖಾಸಗಿ ಮುಸಲ್ಮಾನ ಸಂಸ್ಥೆಗಳಿಗೆ ‘ಹಲಾಲ್‌ ಪ್ರಮಾಣಪತ್ರ’ ನೀಡಲು ನಿಷೇಧ ಹೇರಲು ಹಾಗೂ ಆ ಅಧಿಕಾರವನ್ನು ಸರಕಾರಿ ಸಂಸ್ಥೆಗೆ ಕೊಡಲು ತಮ್ಮ ಬೇಡಿಕೆಯನ್ನು ಮನವಿಪತ್ರ, ಅಂಚೆ, ವಿ-ಅಂಚೆ, ಫ್ಯಾಕ್ಸ್ ಇತ್ಯಾದಿಗಳ ಮೂಲಕ ನೀಡಿರಿ !