qatar ಕತಾರದಲ್ಲಿ ೮ ಭಾರತೀಯರಿಗೆ ಗಲ್ಲು ಶಿಕ್ಷೆ !

ಕತಾರದಲ್ಲಿನ ಅಲ್ ದಾಹರ ಕಂಪನಿಯಲ್ಲಿನ ೮ ಭಾರತೀಯ ಕಾರ್ಮಿಕರಿಗೆ ಸ್ಥಳೀಯ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಈ ಭಾರತೀಯ ಕಾರ್ಮಿಕರು ಭಾರತದ ನೌಕಾದಳದ ಮಾಜಿ ಸೈನಿಕರಾಗಿದ್ದಾರೆ.

ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಣಯಕ್ಕೆ ಖಂಡನೆ !

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿಚಾರ ಭಾರೀ ಸಂಘರ್ಷಕ್ಕೆ ಕಾರಣವಾಗಿತ್ತು. ಮಾನ್ಯ ಉಚ್ಚ ನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜುಗಳಲ್ಲಿ ಅಲ್ಲಿನ ಸಮವಸ್ತ್ರ ಬಳಕೆ ಮಾಡಲು ಹೇಳಿ ಹಿಜಾಬ್‌ಗೆ ನಿರ್ಬಂಧ ಹೇರಿತ್ತು.

4 ವರ್ಷಗಳಲ್ಲಿ ಒಮ್ಮೆ ನಡೆಯುವ ’ದ ವರ್ಲ್ಡ್ ಹಿಂದೂ ಕಾಂಗ್ರೆಸ್’ ಈ ಹಿಂದೂಗಳ ಅಂತರಾಷ್ಟ್ರೀಯ ವೇದಿಕೆ ಈ ವರ್ಷ ಥೈಲ್ಯಾಂಡ್ ನಲ್ಲಿ !

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಆಯೋಜಿಸಲಾಗುವ ’ದ ವರ್ಲ್ಡ್ ಹಿಂದೂ ಕಾಂಗ್ರೆಸ್’ ಈ ವರ್ಷ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ಆಯೋಜಿಸಲಾಗಿದೆ.

ಇಸ್ರೇಲ್ ನಿಂದ ಸಿರಿಯಾದ ಸೈನ್ಯದ ನೆಲೆಗಳ ಮೇಲೆ ದಾಳಿ !

ಇಸ್ರೇಲ್ ಮತ್ತು ಹಮಾಸ್ ಇವರಲ್ಲಿ ಯುದ್ಧ ಆರಂಭವಾಗಿ ಈಗ ೧೯ ದಿನ ಕಳೆದಿದೆ. ಇಂತಹದರಲ್ಲಿ ಇಸ್ರೇಲ್ ಸಿರಿಯಾದೊಂದಿಗೂ ಯುದ್ಧ ಮಾಡುತ್ತಿದೆ. ಅದು ಅಕ್ಟೋಬರ್ ೨೪ ರ ರಾತ್ರಿ ಸಿರಿಯಾದ ಸೈನ್ಯದ ನೆಲೆಯ ಮೇಲೆ ದಾಳಿ ಮಾಡಿದೆ.

ಕುರಾನ್ ಇರುವ ಬ್ಯಾಗ್ ಹಿಡಿದು ದುರ್ಗಾಪೂಜಾ ಮಂಟಪಕ್ಕೆ ನುಗ್ಗಿದ ಶಾ ಆಲಂನ ಬಂಧನ !

ಬಾಂಗ್ಲಾದೇಶದ ಚಟಗಾವನ ಹಥಜಾರಿಯ ಸೋಮಪುರ ಪ್ರದೇಶದಲ್ಲಿ ವಾಸಿಸುವ ಶಾಹ ಆಲಮ್ ಇವನು ದುರ್ಗಾ ಪೂಜಾ ಮಂಟಪಕ್ಕೆ ನುಗ್ಗಲು ಪ್ರಯತ್ನಿಸಿದನು. ಇದರಿಂದ ಅನುಮಾನಗೊಂಡ ಪೂಜಾ ಸಮಿತಿ ಸದಸ್ಯರು ತಕ್ಷಣವೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಸ್ರೈಲ್‌-ಹಮಾಸ್‌ ಯುದ್ಧದ ತೀಕ್ಷ್ಣ ವಿಶ್ಲೇಷಣೆ

ನೂರಾರು ಇಸ್ರೈಲ್‌ ನಾಗರಿಕರನ್ನು ಸಾಯಿಸುವ ಧೈರ್ಯ ಹಮಾಸ್‌ಗೆ ಎಲ್ಲಿಂದ ಬಂತು ? ಹಮಾಸ್‌ ಒಬ್ಬಂಟಿಯಾಗಿರದೆ ಅದು ಮಾಡಿದ ಆಕ್ರಮಣವು ಸಾಮೂಹಿಕ ಒಳಸಂಚಿನ ಪರಿಣಾಮವಾಗಿದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯಕ್ಕಾಗಿ ಬೇಕಾಗುವ ಭಾರತೀಯ ಮತ್ತು ವಿದೇಶಿ ವಾದ್ಯಗಳ ದುರಸ್ತಿ ಮಾಡಲು ಬರುವವರಿಗಾಗಿ ಸೇವೆಯ ಸುವರ್ಣಾವಕಾಶ

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಕರೆ !

ಗ್ರಹಣಕಾಲದಲ್ಲಿ ಆಹಾರ ಸೇವನೆ ಏಕೆ ವರ್ಜ್ಯ ?

ಗ್ರಹಣಕಾಲದಲ್ಲಿ ಉಪವಾಸವನ್ನು ಮಾಡುವುದರಿಂದ ಸತ್ತ್ವಗುಣ ಹೆಚ್ಚಾಗುತ್ತದೆ. ಆದುದರಿಂದ ಗ್ರಹಣಕಾಲದಲ್ಲಿ ಸಾಧನೆಯು ಚೆನ್ನಾಗಿ ಆಗುತ್ತದೆ.

ಇತರ ಧರ್ಮದವರು ಬಹುಸಂಖ್ಯಾತ ಇರುವಲ್ಲಿ ಮತಾಂಧತೆಯ ಕ್ರೌರ್ಯದಿಂದ ಮೆರೆಯುತ್ತಾರೆ ! – ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಸ್ವಾಮೀಜಿ ಎಂ.ಜಿ.ಎಂ. ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದಿಂದ ಆಯೋಜಿಸಲಾಗಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವಲ್ಲಿನ ಅಡಚಣೆಗಳು ಮತ್ತು ಅವುಗಳ ಪರಿಹಾರೋಪಾಯಗಳು !

ಈಗ ಆಪತ್ಕಾಲ ಪ್ರಾರಂಭವಾಗಿದೆ. ಅಪತ್ಕಾಲದಿಂದ ಪಾರಾಗಲು ಸಾಧನೆಯೇ ಆವಶ್ಯಕವಾಗಿದೆ.