ಫ್ರಾನ್ಸನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬ ಕಿವುಡ !- ಸಂಶೋಧನೆಯ ಸಾರಾಂಶ

ಫ್ರಾನ್ಸನಲ್ಲಿ ಇತ್ತೀಚೆಗಷ್ಟೇ 18 ರಿಂದ 75 ವರ್ಷ ವಯಸ್ಸಿನ 2 ಲಕ್ಷ ಜನರ ಸರ್ವೇಕ್ಷಣೆ ನಡೆಸಲಾಯಿತು. ಈ ಸರ್ವೇಕ್ಷಣೆಯಲ್ಲಿ `ಫ್ಯಾನ್ಸನಲ್ಲಿ ನಾಲ್ಕು ಜನರಲ್ಲಿ ಒಬ್ಬರು ಕಿವುಡರಾಗಿದ್ದಾರೆ ಅಥವಾ ಅವರಿಗೆ ಕಡಿಮೆ ಪ್ರಮಾಣದಲ್ಲಿ ಕೇಳಿಸುತ್ತದೆ,’ ಎಂದು ತಿಳಿದು ಬಂದಿತು.

ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದ ನಕಾಶೆಯಲ್ಲಿ ಜಮ್ಮೂ-ಕಾಶ್ಮೀರವು ಪಾಕಿಸ್ತಾನದ ಹಾಗೂ ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸಿತು !

ವಿಶ್ವ ಆರೋಗ್ಯ ಸಂಸ್ಥೆಯ ‘ಕೊವಿಡ-೧೯’ ಸಂದರ್ಭದಲ್ಲಿನ ಜಾಲತಾಣದ ನಕಾಶೆಯಲ್ಲಿ ಜಮ್ಮೂ-ಕಾಶ್ಮೀರವು ಪಾಕಿಸ್ತಾನದ ಮತ್ತು ಅರುಣಾಚಲ ಪ್ರದೇಶವು ಚೀನಾದ ಭೂಭಾಗವೆಂದು ತೋರಿಸಲಾಗಿದೆ

ಭಾರತದಲ್ಲಿ ಕೊರೊನಾ ಮುಕ್ತಾಯದ ಹಂತಕ್ಕೆ ಬಂದಿದೆ ! – ಜಾಗತಿಕ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನರ ಅಭಿಪ್ರಾಯ

ಭಾರತದಲ್ಲಿ ಕೊರೊನಾ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈ ಹಂತದಲ್ಲಿ ಮಂದ ಅಥವಾ ಮಧ್ಯಮ ಸ್ತರದಲ್ಲಿ ರೋಗದ ಹರಡುವಿಕೆ ಇರುತ್ತದೆ. ಜನರು ವಿಷಾಣುಗಳೊಂದಿಗೆ ಹೊಂದಿಕೊಂಡಾಗ ಈ ಹಂತ ಬರುತ್ತದೆ.