ಉತ್ತರಾಖಂಡದ ಪಾಠ !

ಕಳೆದ ಕೆಲವು ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡನೆಗಾಂವ್‌ ನಡುವಿನ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರು ಹೊರಬರುವ ಮಾರ್ಗದಲ್ಲಿದ್ದಾರೆ. ಈ ಕಾರ್ಮಿಕರು ಯಾವಾಗ ಹೊರಗೆ ಬರುತ್ತಾರೆ ಎಂಬುದರತ್ತ ಪ್ರಧಾನಿ ಸಹಿತ ಇಡೀ ದೇಶದ ಗಮನವಿದೆ.

ಈಶ್ವರಪ್ರಾಪ್ತಿಯ ಸಂದರ್ಭದಲ್ಲಿ ಮಾನವನ ಲಜ್ಜಾಸ್ಪದ ಉದಾಸೀನತೆ

‘ಧನಪ್ರಾಪ್ತಿ, ವಿವಾಹ, ಅನಾರೋಗ್ಯ ಇತ್ಯಾದಿ ಅನೇಕ ಕಾರಣಗಳಿಗಾಗಿ ಅನೇಕ ಜನರು ಉಪಾಯವನ್ನು ಕೇಳುತ್ತಾರೆ; ಆದರೆ ಈಶ್ವರಪ್ರಾಪ್ತಿಗಾಗಿ ಉಪಾಯ ಕೇಳುವ ಬಗ್ಗೆ ಯಾರೂ ವಿಚಾರವನ್ನೂ ಮಾಡುವುದಿಲ್ಲ.’

ವಿಶೇಷ ನ್ಯಾಯಾಲಯ ಸ್ಥಾಪನೆಗೆ ಕರ್ನಾಟಕ ಮುಖ್ಯಮಂತ್ರಿಯಿಂದ ಆದೇಶ !

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಲೇಖಕ ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಆದೇಶಿಸಿದ್ದಾರೆ.

ಮೋದಿ ಸರಕಾರದ ಅವಧಿಯಲ್ಲಿ ದೇಶದಲ್ಲಿ ಗಲಭೆಗಳ ಘಟನೆಗಳಲ್ಲಿ ಶೇಕಡಾ 50 ರಷ್ಟು ಇಳಿಕೆ !

ಮೋದಿ ಸರಕಾರದ ಕಾಲಾವಧಿಯಲ್ಲಿ, ದೇಶದಲ್ಲಿ ನಡೆಯುವ ಗಲಭೆಗಳ ಪ್ರಮಾಣ ಶೇಕಡಾ 50 ರಷ್ಟು ಇಳಿಕೆ ಕಂಡಿದೆ. ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಶೇ.90ರಷ್ಟು ಗಲಭೆಗಳು ಕಡಿಮೆಯಾಗಿವೆ

America Doctors : ಅಮೆರಿಕದಲ್ಲಿ ಹೆಚ್ಚುತ್ತಿರುವ ಕೆಲಸದ ಸಮಯ ಮತ್ತು ‘ಟಾರ್ಗೆಟ್’ನಿಂದ ವೈದ್ಯರು ಸಂಕಷ್ಟದಲ್ಲಿ !

ಆಸ್ಪತ್ರೆಗಳಿಂದ ‘ಕಾರ್ಪೊರೇಟ್ ಕಲ್ಚರ್’ನ ಹೆಸರಿನಡಿಯಲ್ಲಿ ಸಾಧ್ಯವಾದಷ್ಟು ಅಧಿಕ ಲಾಭವನ್ನು ಗಳಿಸಲು ರೋಗಿಗಳನ್ನು ಲೂಟಿಮಾಡುವುದರೊಂದಿಗೆ ವೈದ್ಯರ ಪರಿಸ್ಥಿತಿಯೂ ಅದೇ ರೀತಿ ಇದೆ. ಅಮೇರಿಕಾದ ಈ ಸುದ್ದಿ ಅದರ ಪರಿಣಾಮವಾಗಿದೆಯೆನ್ನುವುದನ್ನು ಗಮನದಲ್ಲಿಡಬೇಕು !

ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರವಾಗಿ ಹೋರಾಡಿದ 6 ಗೂರ್ಖಾ ಸೈನಿಕರು ಸಾವು

ನೇಪಾಳದ ಹಿಂದೂ ಗೂರ್ಖಾಗಳು ರಷ್ಯಾದ ಸೈನ್ಯಕ್ಕೆ ಸೇರುವ ಮೂಲಕ ತಮ್ಮ ಪ್ರಾಣವನ್ನು ತ್ಯಾಗ ಮಾಡುವುದು ನೇಪಾಳ ಮತ್ತು ಭಾರತಕ್ಕೆ ಒಳ್ಳೆಯದಲ್ಲ. ಉಭಯ ದೇಶಗಳ ಸರಕಾರಗಳು ಭಾರತೀಯ ಸೇನೆಗೆ ಅವರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಬೇಕು !

ಮೈಚಾಂಗ್ ಚಂಡಮಾರುತದಿಂದ ಚೆನ್ನೈ ನಗರಕ್ಕೆ ಸಂಕಷ್ಟ : ಜನಜೀವನ ಅಸ್ತವ್ಯಸ್ತ

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ‘ಮೈಚಾಂಗ್’ ಚಂಡಮಾರುತವು ತಮಿಳುನಾಡಿನ ರಾಜಧಾನಿ ಚೆನ್ನೈ ಮತ್ತು ಕೆಲವು ಜಿಲ್ಲೆಗಳಲ್ಲಿ ತೀವ್ರ ಹವಾಮಾನದಿಂದ ಪೆಟ್ಟು ಬಿದ್ದಿದೆ.

ಪಾಕಿಸ್ತಾನದಲ್ಲಿ ಖಲಿಸ್ತಾನಿ ಭಯೋತ್ಪಾದಕ ಲಖಬೀರ ರೋಡೆ ಸಾವು

ಲಖಬೀರ ಸಿಂಹ ರೋಡೆನನ್ನು ಭಾರತ ಸರಕಾರ ಭಯೋತ್ಪಾದಕ ಎಂದು ಘೋಷಿಸಿದ ಬಳಿಕ ಅವನು ಪಾಕಿಸ್ತಾನಕ್ಕೆ ಓಡಿ ಹೋಗಿದ್ದನು. 2021ರಲ್ಲಿ ಪಂಜಾಬ್‌ನ ಲೂಧಿಯಾನ ಕೋರ್ಟ್‌ನಲ್ಲಿ ನಡೆದ ಸ್ಫೋಟದಲ್ಲಿ ರೋಡೆಯ ಹೆಸರು ಬೆಳಕಿಗೆ ಬಂದಿತ್ತು.

ಪಾಟ್ನಾ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ವಿವಾದದಿಂದ ನಾಡಬಾಂಬ್ ಸ್ಫೋಟ

ಬಿಹಾರ ಎಂದರೆ ಜಂಗಲ ರಾಜ ! ಕಾಲೇಜಿನ ವಿದ್ಯಾರ್ಥಿಗಳು ಓದುವ ಬದಲು ಇಂತಹ ಕೃತ್ಯಗಳನ್ನು ಮಾಡುತ್ತಿದ್ದರೆ, ಅವರು ಭವಿಷ್ಯದಲ್ಲಿ ಹೇಗೆ ವರ್ತಿಸುತ್ತಾರೆ ಎಂದು ಸ್ಪಷ್ಟವಾಗಿದೆ !

‘ಗೋಮೂತ್ರ ರಾಜ್ಯಗಳಲ್ಲಿಯೇ’ ಭಾಜಪ ಗೆಲ್ಲುತ್ತದೆಯಂತೆ ! – ದ್ರಮುಕ ಸಂಸದ ಸೆಂಥಿಲ್ ಕುಮಾರ

ಭಾಜಪದ ಶಕ್ತಿ ಮುಖ್ಯವಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವುದರಲ್ಲಿ ಅಡಗಿದೆ, ಅವುಗಳನ್ನು ನಾವು ಸಾಮಾನ್ಯವಾಗಿ ‘ಗೋಮೂತ್ರ ರಾಜ್ಯಗಳು’ ಎಂದು ಕರೆಯುತ್ತೇವೆ ಎಂದು ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಸಂಸತ್ತಿನಲ್ಲಿ ಹೇಳಿದ್ದಾರೆ.