ಒಬ್ಬನೇ ಒಬ್ಬ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿ ಒಳನುಸುಳುಕೋರರು ರಾಜಸ್ಥಾನದಲ್ಲಿ ಇರಲು ಬಿಡುವುದಿಲ್ಲ ! – ಬಾಲಮುಕುಂದ ಆಚಾರ್ಯ, ನೂತನ ಶಾಸಕ, ಬಿಜೆಪಿ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದ ನಂತರ ಜೈಪುರದ ಹವಾಮಹಲ್ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅವರು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

‘ಜೈ ಶ್ರೀ ರಾಮ್’ ಎಂದು ಬರೆದ ವಿದ್ಯಾರ್ಥಿಯ ಮುಖದ ಮೇಲೆ ಥಿನರ್ ಎಸೆದ ಮಹಿಳಾ ಶಿಕ್ಷಕಿ !

ಚರ್ಚ್ ನ ಶಾಲೆಯಲ್ಲಿ ಇದೇನು ಹೊಸತೇನಿಲ್ಲ. ಅದಕ್ಕಾಗಿಯೇ ಈಗ ಹಿಂದೂಗಳು ಹಿಂದೂಗಳಿಗೆ ಹಿಂದೂ ಧರ್ಮಕ್ಕನುಸಾರ ಶಿಕ್ಷಣವನ್ನು ನೀಡುವ ಶಾಲೆಗಳನ್ನು ಪ್ರಾರಂಭಿಸಬೇಕಾಗಿದೆ ! ಹಿಂದೂ ರಾಷ್ಟ್ರದಲ್ಲಿ ಇಂತಹ ಶಾಲೆಗಳು ಇರುತ್ತವೆ !

ಜೈಪುರದಲ್ಲಿ (ರಾಜಸ್ಥಾನ) ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ ಸಿಂಗ್ ಗೊಗಮೆಡಿ ಹತ್ಯೆ !

ಕಾಂಗ್ರೆಸ್ ರಾಜ್ಯದಲ್ಲಿ ರಾಜಸ್ಥಾನವು ‘ಪಾಕಿಸ್ತಾನ’ವಾಗಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸುವುದು ಬಿಜೆಪಿಗೆ ಅಗತ್ಯವಾಗಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ !

ನಾನು ಹಿಂದೂ ರಾಷ್ಟ್ರಕ್ಕಾಗಿ ಹೋರಾಡುತ್ತಿರುವೆ ! – ಟಿ. ರಾಜಾ ಸಿಂಗ್, ಹಿಂದುತ್ವನಿಷ್ಠ ಶಾಸಕ

ಇಲ್ಲಿಯ ಗೋಶಾಮಹಲ್ ಚಿನಾವಣಾ ಕ್ಷೇತ್ರದಿಂದ ಮೂರನೇ ಬಾರಿ ಜಯಭೇರಿ ಸಾಧಿಸಿದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರು ಡಿಸೆಂಬರ್ 4, 2023 ರಂದು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಸಾಧನೆ ಮಾಡಿ ವಾಸ್ತು ದೋಷಗಳ ಹಾನಿಕರ ಪರಿಣಾಮಗಳನ್ನು ಕಡಿಮೆ ಮಾಡಿ ! – ರಾಜ ಕರ್ವೆ, ಜ್ಯೋತಿಷಿ ವಿಶಾರದ ಮತ್ತು ವಾಸ್ತು ಶಾಸ್ತ್ರ ಚಿಂತಕ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

“ಯಾವ ರೀತಿ ವಾಸ್ತುವಿನ ಪರಿಣಾಮವು ವ್ಯಕ್ತಿಯ ಮೇಲಾಗುತ್ತದೆಯೋ ಅದೇ ರೀತಿ ವ್ಯಕ್ತಿಯಿಂದಲೂ ವಾಸ್ತು ವಿನ ಮೇಲೆ ಪ್ರಭಾವವಾಗುತ್ತದೆ. ಸಾಧನೆ ಮಾಡುವ ವ್ಯಕ್ತಿಯಿಂದ ವಾಸ್ತುವಿನ ಮೇಲೆ ಸಕಾರಾತ್ಮಕ ಪರಿಣಾಮವಾಗೊ ವಾಸ್ತು ದೋಷಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ’

Ishwar Sahoo : ಮತಾಂಧರ ಹಿಂಸಾಚಾರಕ್ಕೆ ಬಲಿಯಾದ ಯುವಕನ ತಂದೆ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು !

ಸಾಹು ಇವರು ಭುವನೇಶ್ವರ ಸಾಹು ಈ 22 ವರ್ಷದ ಯುವಕನ ತಂದೆಯಾಗಿದ್ದೂ ಬೆಮೆತಾರಾ ಜಿಲ್ಲೆಯ ಬಿರಾನ್‌ಪುರ ಗ್ರಾಮದಲ್ಲಿ ಮತಾಂಧ ಮುಸ್ಲಿಂ ಗುಂಪಿನ ದಾಳಿಯಲ್ಲಿ ಸಾವನ್ನಪ್ಪಿದರು.

Paris Attack : ಪ್ಯಾರಿಸ್‌ನ ಐಫೆಲ್ ಟವರ್ ಬಳಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತ ನಡೆಸಿದ ದಾಳಿಯಲ್ಲಿ ಜರ್ಮನ್ ಪ್ರವಾಸಿಯೊಬ್ಬನ ಸಾವು

ಪ್ರಪಂಚದಾದ್ಯಂತ ಇಂತಹ ಘಟನೆಗಳನ್ನು ನಿಲ್ಲಿಸುವ ಸಲುವಾಗಿ, ಅವು ಯಾವ ವಿಚಾರಸರಣಿಗಳಿಂದ ಆಗುತ್ತಿದೆ ಅದನ್ನು ನಿಷೇಧಿಸುವುದು ಈಗ ಅಗತ್ಯವಾಗಿದೆ !

Ram Mandir Ayodhya : ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಉತ್ಸವಕ್ಕೆ 4 ಸಾವಿರ ಸಂತರು ಮತ್ತು ಮಹಂತರಿಗೆ ಆಮಂತ್ರಣ !

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಮಹೋತ್ಸವವು ಜನವರಿ 22, 2024 ರಂದು ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭ ಹಸ್ತದಿಂದ ಮಂದಿರದ ಪ್ರಾಣಪ್ರತಿಷ್ಠಾಪನೆಯಾಗಲಿದೆ.