Pakistan Bomb Blast: ಪಾಕಿಸ್ತಾನದ ರೈಲು ನಿಲ್ದಾಣದಲ್ಲಿ ಸ್ಫೋಟ; 14 ಸೈನಿಕರು ಸೇರಿದಂತೆ 24 ಸಾವು, 40 ಮಂದಿಗೆ ಗಾಯ
ಇಲ್ಲಿನ ರೈಲು ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 14 ಸೈನಿಕರು ಸೇರಿದಂತೆ 24 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ.
ಇಲ್ಲಿನ ರೈಲು ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 14 ಸೈನಿಕರು ಸೇರಿದಂತೆ 24 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ.
ಭಾರತ ಒಂದು ಶ್ರೇಷ್ಠ ದೇಶವಾಗಿದೆ. ಆರ್ಥಿಕ ಬೆಳವಣಿಗೆಯ ವಿಷಯದಲ್ಲಿಯೂ, ಇದು ದೊಡ್ಡ ಅರ್ಥವ್ಯವಸ್ಥೆಯಲ್ಲಿ ಪ್ರಮುಖವಾಗಿದೆ.
ಹಿಂದೂಗಳ ರಕ್ಷಣೆಗಾಗಿ ಹೇಳಿಕೆಗಳನ್ನು ನೀಡಿದರೆ, ಅದು ಪ್ರಚೋದನಾಕಾರಿ ಹೇಳಿಕೆಯಾಗಿರುತ್ತದೆ, ಈ ಮಾನಸಿಕತೆ ಕೆನಡಾದಲ್ಲಿರುವ ಜನರಲ್ಲಿಯೂ ಇರುವುದು ಹಿಂದೂಗಳಿಗೆ ದೌರ್ಭಾಗ್ಯವೇ ಆಗಿದೆ !
ಹಿಂದೂಗಳ ರಕ್ಷಣೆಗಾಗಿ ಹೇಳಿಕೆಗಳನ್ನು ನೀಡಿದರೆ, ಅದು ಪ್ರಚೋದನಾಕಾರಿ ಹೇಳಿಕೆಯಾಗಿರುತ್ತದೆ, ಈ ಮಾನಸಿಕತೆ ಕೆನಡಾದಲ್ಲಿರುವ ಜನರಲ್ಲಿಯೂ ಇರುವುದು ಹಿಂದೂಗಳಿಗೆ ದೌರ್ಭಾಗ್ಯವೇ ಆಗಿದೆ !
ಭಾರತದೊಂದಿಗಿನ ಸಂಬಂಧವನ್ನು ಸುಭದ್ರಗೊಳಿಸಲು ಬೈಡನ ಆಡಳಿತ ಹೆಮ್ಮೆ ಪಡುತ್ತದೆಯೆಂದು ಅಮೇರಿಕೆಯ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪತ್ರಿಕಾಗೋಷ್ಠಿಯಲ್ಲಿನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈಗ ಜಮ್ಮು ಕಾಶ್ಮೀರದ ವಿಧಾನ ಸಭೆಯಲ್ಲಿ ಕಲಂ ೩೭೦ ಮರುಸ್ತಾಪಿಸಲು ಪ್ರಯತ್ನ ನಡೆಯುತ್ತಿದೆ. ಕಲಂ ೩೭೦ ತೆರವುಗೊಳಿಸುವುದು ಅಗತ್ಯವಾಗಿತ್ತು ನಾವು ಅದನ್ನು ತೆರವುಗೊಳಿಸಿದೆವು.
‘ದ ಸಟಾನಿಕ್ ವರ್ಸಸ್’ ಈ ಕಾದಂಬರಿಯ ಹಿಂದಿಯಲ್ಲಿನ ಅರ್ಥ ‘ಸೈತಾನಿ ಆಯತೇ’ ಹೇಗೆ ಇದೆ. ಈ ಪುಸ್ತಕದ ಹೆಸರಿನ ಕುರಿತು ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪುಸ್ತಕದಲ್ಲಿ ರಶ್ದಿ ಇವರು ಒಂದು ಕಾಲ್ಪನಿಕ ಕಥೆ ಬರೆದಿದ್ದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಚಂದ್ರಚೂಡ್ ಇವರ ಅಧ್ಯಕ್ಷತೆಯಲ್ಲಿ ೭ ನ್ಯಾಯಾಧೀಶರ ಖಂಡಪೀಠವು ರಾಜ್ಯದಲ್ಲಿನ ಅಲಿಗಡ್ ನ ‘ಅಲಿಗಡ ಮುಸ್ಲಿಂ ವಿದ್ಯಾಪೀಠಕ್ಕೆ’ ನೀಡಿರುವ ‘ಅಲ್ಪಸಂಖ್ಯಾತ ಸಂಸ್ಥೆ’ಯ ಸ್ಥಾನ ಖಾಯಂಗೊಳಿಸಿದೆ.
ಹಿಂದೂಗಳ ದೇವರು ಮತ್ತು ಶ್ರದ್ಧಾ ಸ್ಥಾನಗಳ ಅವಮಾನ ಮಾಡುವವರನ್ನು ಕೂಡಲೇ ಕಠಿಣವಾಗಿ ಶಿಕ್ಷಿಸಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನ್ನಿಸುತ್ತದೆ !