ಧಾರ್ – ಧಾರ್ ಭೋಜಶಾಲಾ ಪ್ರಕರಣದ ವಿಚಾರಣೆ ಇತ್ತೀಚೆಗೆ ಇಂದೋರ್ ಉಚ್ಚನ್ಯಾಯಾಲಯದಲ್ಲಿ ನಡೆಯಿತು. ಭಾರತೀಯ ಪುರಾತತ್ವ ಇಲಾಖೆಯು ಭೋಜಶಾಲೆಯ ಸಮೀಕ್ಷೆಯ ವರದಿಯನ್ನು ತನಗೆ ನೀಡಿದ ಸಮಯದೊಳಗೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಇಲಾಖೆಯು ಸಮೀಕ್ಷೆಯ ವರದಿ ಸಲ್ಲಿಸಲು ನ್ಯಾಯಾಲಯದಿಂದ ನಾಲ್ಕು ವಾರಗಳ ಕಾಲಾವಕಾಶ ಕೋರಿತ್ತು. ಅದರಂತೆ ಜುಲೈ 22 ರಂದು ವರದಿ ಸಲ್ಲಿಸುವಂತೆ ಇಂದೋರ್ ಉಚ್ಚನ್ಯಾಯಾಲಯವು ಆದೇಶಿಸಿದೆ.
Bhojshala ASI Survey : Madhya Pradesh High Court grants extension to ASI till July 15, to submit survey report
Court fixes the next date of hearing on July 22.
भोजशाला सर्वे I #ReclaimTemples I #Free_Hindu_Templespic.twitter.com/4rcN8XMtZ6
— Sanatan Prabhat (@SanatanPrabhat) July 4, 2024