ನೇಪಾಳದ ಹೋಸ ೧೦೦ ರೂಪಾಯಿಯ ನೋಟುಗಳಲ್ಲಿ ಭಾರತದ ಕೆಲವು ಭೂಪ್ರದೇಶಗಳನ್ನು ನೇಪಾಳದಲ್ಲಿ ತೋರಿಸಿದೆ !
ಚೀನಾದ ಕಾಣದ ಕೈ ಇಲ್ಲದೆ ನೇಪಾಳ ಈ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ನೇಪಾಳವು ತನ್ನ ಹಿತ ಕಾಪಾಡುವುದಕ್ಕಾಗಿ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದು, ಇಲ್ಲವಾದರೆ ಅದು ಅದರ ಕೊನೆಗಾಲ ಆಗಬಹುದು !
ಚೀನಾದ ಕಾಣದ ಕೈ ಇಲ್ಲದೆ ನೇಪಾಳ ಈ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ನೇಪಾಳವು ತನ್ನ ಹಿತ ಕಾಪಾಡುವುದಕ್ಕಾಗಿ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದು, ಇಲ್ಲವಾದರೆ ಅದು ಅದರ ಕೊನೆಗಾಲ ಆಗಬಹುದು !
ಬಕರಿ ಈದ್ ದಿನದಂದು ನಡೆಯುವ ಪ್ರಾಣಿ ಬಲಿಯ ಸಂದರ್ಭದಲ್ಲಿ ಯಾರು ಎಂದು ನ್ಯಾಯಾಲಯಕ್ಕೆ ಹೋಗುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ದಂಡಾಧಿಕಾರಿ ನ್ಯಾಯಾಲಯದ ತೀರ್ಪಿನ ವಿರುದ್ಧ ಪತಿಯು ಸೆಶನ್ಸ್ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಆ ಅರ್ಜಿ ತಿರಸ್ಕರಿಸಲಾಯಿತು. ಬಳಿಕ ಪತಿಯು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದನು. ಉಚ್ಚ ನ್ಯಾಯಾಲಯವು ಕೂಡ ಈ ಅರ್ಜಿ ತಿರಸ್ಕರಿಸಿದೆ.
ಇಂತಹ ಆರೋಪಿಗಳಿಗೆ ಷರಿಯತ್ ಕಾನೂನಿನಂತೆ ಶಿಕ್ಷಿಸಲು ಯಾರಾದರೂ ಕೋರಿದರೆ ಆಶ್ಚರ್ಯಪಡಬಾರದು.
ಕೆನಡಾವು ತಾನು ಎಷ್ಟೇ ಸುಳ್ಳು ಹೇಳಲು ಪ್ರಯತ್ನಿಸಿದರೂ ಅದು ಎಂದಿಗೂ ಸತ್ಯವಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು!
ಸದ್ದಾಂ ತನ್ನ ಹೆಂಡತಿಯನ್ನು ‘ಕುಟ್ಟಿ ಸೈತಾನ ಪೂಜೆ’ ಮಾಡುವಂತೆ ಒತ್ತಾಯಿಸಿದನು. ‘ಕುಟ್ಟಿ ಸೈತಾನ ಪೂಜೆಯಲ್ಲಿ ಮಗುವನ್ನು ಬಲಿ ಕೊಟ್ಟರೆ ಆಸ್ತಿ ಸಿಗುತ್ತದೆ’, ಎಂದು ಹೇಳಿದ್ದ.
ಸಾರ್ವಜನಿಕ ಆಸ್ತಿ ಕಬಳಿಕೆ ಮಾಡುತ್ತಿರುವ ವಕ್ಫ್ ಮಂಡಳಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೈಬರ್ ವಂಚಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಜಮ್ಮು-ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ಜಿಹಾದಿ ಭಯೋತ್ಪಾದಕರು ಸುರಂಗ ಕಾರ್ಮಿಕರ ಮೇಲೆ ನಡೆಸಿದ ದಾಳಿಯಲ್ಲಿ ಸ್ಥಳೀಯ ಮುಸ್ಲಿಮರು ಸಹಾಯ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಕಂಡು ಬಂದಿದೆ.
ಅಮೇರಿಕಾದ ಅಧ್ಯಕ್ಷ ಜೋ ಬಿಡನ್ ಇವರು ಅಕ್ಟೋಬರ್ 28 ರ ರಾತ್ರಿ ತಮ್ಮ ಅಧಿಕೃತ ನಿವಾಸವಾದ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಿದರು. ಭಾರತೀಯ ಮೂಲದ 600ಕ್ಕೂ ಹೆಚ್ಚು ಅಮೆರಿಕನ್ ಪ್ರಜೆಗಳು ಇದರಲ್ಲಿ ಭಾಗವಹಿಸಿದ್ದರು.