ದೇವದೀಪಾವಳಿ (೨.೧೨.೨೦೨೪)

ಕುಲದೇವ, ಕುಲದೇವಿ, ಇಷ್ಟದೇವತೆ ಮುಂತಾದವರನ್ನು ಹೊರತು ಪಡಿಸಿ ಇತರ ದೇವ-ದೇವತೆಗಳನ್ನು ವರ್ಷದಲ್ಲಿ ಒಮ್ಮೆಯಾದರೂಪೂಜಿಸಿ ಅವರಿಗೆ ನೈವೇದ್ಯವನ್ನು ಅರ್ಪಿಸುವುದು ಆವಶ್ಯಕವಾಗಿರುತ್ತದೆ. ಅದನ್ನು ಈ ದಿನದಂದು ಮಾಡುತ್ತಾರೆ.

ಆಶ್ರಮಜೀವನದ ವಿವಿಧ ಪ್ರಸಂಗಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ಸಂಸ್ಥೆಯ ಆರಂಭದ ದಿನಗಳಲ್ಲಿ ಸಂಸ್ಥೆಗೆ ಯಾವ ಆರ್ಥಿಕ ಆದಾಯವಿರಲಿಲ್ಲ. ಅನೇಕ ಸ್ಥಳಗಳಲ್ಲಿ ಸಾಧಕರೇ ತಮ್ಮ ಕ್ಷಮತೆಗನುಸಾರ ಮಾಸಿಕ ಅರ್ಪಣೆಯನ್ನು ಮಾಡುತ್ತಿದ್ದರು ಮತ್ತು ಅದರಿಂದ ಸಂಸ್ಥೆಯ ಕಾರ್ಯವು ನಡೆಯುತ್ತಿತ್ತು.

ಜೀವನವನ್ನು ದುಃಖಮಯಗೊಳಿಸುವ ಮಹಾಭಯಂಕರ ರೋಗ ‘ಅಹಂಕಾರ’ !

 ಅಹಂಕಾರವನ್ನು ದೂರಗೊಳಿಸಲು ಯೋಗ್ಯ ಸಮಯದಲ್ಲಿ ಯೋಗ್ಯ ಮಾರ್ಗದರ್ಶನ ಸಿಕ್ಕಿದರೆ, ಮಾತ್ರ ಅದನ್ನು ಜಯಿಸಲು ಸಾಧ್ಯವಾಗುತ್ತದೆ. ‘ಸ್ಥೂಲದಿಂದ ನಾವು ಎಷ್ಟೇ ಪ್ರಯತ್ನ ಮಾಡಿದರೂ, ಗುರುಗಳ ಸಂಕಲ್ಪವಿದ್ದರೆ, ಮಾತ್ರ ಅಹಂಕಾರ ಕಡಿಮೆಯಾಗುತ್ತದೆ; ಆದ್ದರಿಂದ ‘ಗುರುಗಳ ಮನಸ್ಸನ್ನು ಗೆಲ್ಲುವುದೆ ಅದರ ಏಕೈಕ ಮಾರ್ಗವಾಗಿದೆ

ಮಕ್ಕಳಲ್ಲಿ ಹೆಚ್ಚುತ್ತಿರುವ ವಿಕೃತ ಮಾನಸಿಕತೆ !

ಪ್ರಚಿಲಿತ ಶಿಕ್ಷಣವ್ಯವಸ್ಥೆಯಲ್ಲಿ ವಿದ್ಯಾಥಿಗಳು ಮಾನಸಿಕ ರೋಗಿಗಳಾಗುತ್ತಿದ್ದಾರೆ. ಈ ಸತ್ಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಗಂಭೀರ ಮತ್ತು ಚಿಂತಾಜನಕವಾಗಿದೆ. ಮೊದಲು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬದಲಾವಣೆ ತರಲು ಬೆತ್ತದಿಂದ ಹೊಡೆಯುತ್ತಿದ್ದರು.

ನಮ್ಮ ನಿಜವಾದ ಸ್ವರೂಪದ ಅಜ್ಞಾನವೇ ನಮ್ಮ ಭಯಕ್ಕೆ ಕಾರಣವಾಗಿದೆ !

ಅಧಃಪತನ ಮತ್ತು ಪಾಪಕ್ಕೆ ಭಯವೇ ಕಾರಣ. ಭಯದಿಂದಲೇ ದುಃಖವು ಪ್ರಾಪ್ತವಾಗುತ್ತದೆ. ಭಯವು ಸಾವಿಗೆ ಕಾರಣವಾಗುತ್ತದೆ. ಎಲ್ಲ ಕೆಟ್ಟ ವಿಷಯಗಳು ಭಯದಿಂದ ಉತ್ಪನ್ನವಾಗುತ್ತವೆ ಮತ್ತು ಈ ಭಯಕ್ಕೆ ಕಾರಣವೇನು ?

ಭಾರತದಲ್ಲಿನ ಮತಾಂತರದ ಷಡ್ಯಂತ್ರ ಮತ್ತು ಅದರ ಹಿಂದಿರುವ ‘ಡೀಪ್ ಸ್ಟೇಟ್ನ ಕೈವಾಡ !

ಸ್ವಾಮಿ ವಿವೇಕಾನಂದರು ಭಾರತದಲ್ಲಿ ನಡೆಯುತ್ತಿರುವ ಮತಾಂತರದ ಸಮಸ್ಯೆಯನ್ನು ಗುರುತಿಸಿ ಮುಂದಿನಂತೆ ಹೇಳಿದ್ದಾರೆ, ‘ಹಿಂದೂಗಳ ಮತಾಂತರವೆಂದರೆ, ಹಿಂದೂ ಧರ್ಮದ ಕೇವಲ ಒಬ್ಬ ಹಿಂದೂ ಕಡಿಮೆಯಾಗುವುದಲ್ಲ, ಹಿಂದೂ ಧರ್ಮದ ಒಬ್ಬ ಶತ್ರು ಹೆಚ್ಚಾದಂತಾಗುತ್ತದೆ.

ಸಂತರನ್ನು ಶಾಂತಿಯ ಪ್ರತೀಕ (ಪ್ರತಿರೂಪ)ವೆಂದು ಏಕೆ ಕರೆಯುತ್ತಾರೆ ?

ಅಪೇಕ್ಷೆಭಂಗ ಅಥವಾ ಸಿಟ್ಟು ಬರುವ ಯಾವುದಾದರೂ ಪ್ರಸಂಗ ಘಟಿಸಿದ್ದರೆ ‘ಅದು ದೇವರ ಆಯೋಜನೆಯಾಗಿದೆ ಮತ್ತು ಅದರಿಂದ ಎಲ್ಲರ ಕಲ್ಯಾಣವಾಗಲಿದೆ’, ಎಂದು ಅವರ ವಿಚಾರವಿರುತ್ತದೆ.

ಸಾಧಕರಿಗೆ ಸದಾ ಆಧಾರ ನೀಡಿ ಅವರಿಂದ ಪರಿಪೂರ್ಣ ಸೇವೆ ಮಾಡಿಸುವ ಪುಷ್ಪಾ ಮೇಸ್ತ 

ಸೌ. ಪುಷ್ಪಾ ಮೇಸ್ತ ಅವರು ಸ್ನೇಹಜೀವಿ, ಸದಾ ಪ್ರೀತಿಯಿಂದ ಮಾತನಾಡಿಸುತ್ತಾ, ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪೂರಕವಾಗಿ ಮನದಟ್ಟುವಂತೆ ಸುಲಭವಾದ ಸಲಹೆಗಳನ್ನು ನೀಡುತ್ತಾರೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಸಾಧನೆಯ ವಿಷಯದಲ್ಲಿ ನೀಡಿದ ಅಮೂಲ್ಯ ಮಾರ್ಗದರ್ಶನ !

ತಮ್ಮಲ್ಲಿನ ಸ್ವಭಾವದೋಷಗಳ ನಿರ್ಮೂಲನೆಯಾಗಲು ಸಾಧಕರು ಯೋಗ್ಯ ದೃಷ್ಟಿಕೋನವನ್ನು ಇಟ್ಟರೆ ಅವರಿಂದ ಯೋಗ್ಯ ಕೃತಿಯಾಗುವುದು. ‘ಎದುರಿಗಿನ ವ್ಯಕ್ತಿಯು ನನ್ನನ್ನು ಅರ್ಥಮಾಡಿಕೊಳ್ಳಬೇಕು’, ಎಂಬ ವಿಚಾರ ಮಾಡಿ ಸಾಧಕರು ಅದರಲ್ಲಿ ಸಿಲುಕುತ್ತಾರೆ. ಸಾಧಕರು ಹಾಗಾಗದಂತೆ ತಮ್ಮನ್ನು ಮತ್ತು ಇತರರನ್ನು ರೂಪಿಸುವ ವಿಚಾರವಿಡಬೇಕು.

ಸೈಬರ್ ಅಪರಾಧ ಮತ್ತು ಅದರ ಬಗ್ಗೆ ವಹಿಸಬೇಕಾದ ಕಾಳಜಿ !

‘ಪ್ರತಿದಿನ ಮತ್ತು ಪ್ರತಿಯೊಂದು ಸ್ಥಳದಲ್ಲಿ ಸೈಬರ್ ಅಪರಾಧಗಳ ಹೆಚ್ಚುತ್ತಿರುವ ಸಂಖ್ಯೆಯು ಕೇವಲ ಚಿಂತಾಜನಕ ಮಾತ್ರವಲ್ಲದೇ ದುಃಖದಾಯಕವೂ ಆಗಿದೆ. ಶ್ರೀಮಂತರು ಅಥವಾ ಬಡವರು, ವಿದ್ಯಾವಂತರು ಅಥವಾ ಅವಿದ್ಯಾವಂತರು, ಪುರುಷರು ಮತ್ತು ಸ್ತ್ರೀಯರು, ವೃದ್ಧರು ಹಾಗೂ ಯುವಕರು ಯಾರೇ ಇರಲಿ, ಹೆಚ್ಚುಕಡಿಮೆ ಪ್ರತಿಯೊಬ್ಬರೂ ಇದರಲ್ಲಿ ಮೋಸ ಹೋಗುತ್ತಿದ್ದಾರೆ.