C T Ravi on Waqf Property : ದೇವಸ್ಥಾನಗಳ ಆಸ್ತಿಯನ್ನು ಸರಕಾರಿಕರಣಗೊಳಿಸಿದಂತೆ ವಕ್ಫ್ ಮಂಡಳಿಯನ್ನು ಏಕೆ ಸರಕಾರಿಕರಣಗೊಳಿಸಿಲ್ಲ ? – ಸಿ.ಟಿ. ರವಿ

ವಕ್ಫ್ ಮಂಡಳಿಗೆ ಸಂವಿಧಾನ ಬಾಹಿರವಾಗಿ ಅನಧಿಕೃತ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಭಾಜಪ ಶಾಸಕ ಸಿ.ಟಿ. ರವಿ ಆಗ್ರಹಿಸಿದರು.

ಶಾಹಪುರ (ರಾಜಸ್ಥಾನ): ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಕೆರೆಯ ಬಳಿ ಸತ್ತ ಮೇಕೆಯ ಅವಶೇಷಗಳು ಪತ್ತೆ; ಉದ್ವಿಗ್ನತೆ

ಈ ಅವಶೇಷಗಳನ್ನು ಬೀದಿ ನಾಯಿಗಳು ತಂದು ಎಸೆದಿರುವುದು ಪೊಲೀಸರ ತನಿಖೆಯಿಂದ ಬಹಿರಂಗ

Tirupati Laddoo Controversy : ತಿರುಪತಿ ಬಾಲಾಜಿಯ ಪ್ರಸಾದದ ಲಡ್ಡುವಿನಲ್ಲಿ ಹಸುಗಳ ಕೊಬ್ಬಿನ ಬಳಕೆ ! – ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಬಳಕೆ ಮಾಡಲಾಗಿದೆಯೇ ಇಲ್ಲವೇ ಎಂಬುದರ ಉತ್ತರವನ್ನು ವೈ.ಎಸ್.ಆರ್. ಕಾಂಗ್ರೆಸ್ ನೀಡುವುದು ಮುಖ್ಯವಾಗಿದೆ !

ಶೃಂಗೇರಿ ನಂತರ ಹೊರನಾಡಲ್ಲೂ ವಸ್ತ್ರಸಂಹಿತೆ (ಡ್ರೆಸ್‌ಕೋಡ್) ಜಾರಿ !

ಶೃಂಗೇರಿಯಲ್ಲಿ ವಸ್ತ್ರಸಂಹಿತೆ ಜಾರಿಯಾದ ಬಳಿಕ ಈಗ ಹೊರನಾಡಲ್ಲೂ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ತಾಯಿ ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವುದು ಅನಿವಾರ್ಯಗೊಳಿಸಲಾಗಿದೆ.

ಲೆಬನಾನ್‌ನಲ್ಲಿ ಪೇಜರ್ ಸ್ಫೋಟದಲ್ಲಿ ಇಲ್ಲಿಯವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ, 4 ಸಾವಿರಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ರೇಲ್‌ನ ನೆರೆಯ ರಾಷ್ಟ್ರವಾದ ಲೆಬನಾನ್‌ನಲ್ಲಿ ಸೆಪ್ಟೆಂಬರ್ 17 ರಂದು ಹಿಜ್ಬುಲ್ಲಾ ಭಯೋತ್ಪಾದಕರ ಬಳಿಯಿದ್ದ ಪೇಜರ್‌ಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆಯ ಸಮಯದಲ್ಲಿ ಮುಸ್ಲಿಮರಿಂದ ಪ್ಯಾಲೆಸ್ತೀನ್ ಧ್ವಜ ಹಾರಾಟ !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆ ನಡೆಯಬಾರದು ಎಂಬುದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತಿದೆ ! ಧ್ವಜವನ್ನು ಹಾರಿಸಿದವರನ್ನು ಬಂಧಿಸಿ ಮತ್ತೆ ಯಾರೂ ಹಾಗೆ ಧೈರ್ಯ ಮಾಡದಂತೆ ಶಿಕ್ಷೆ ವಿಧಿಸುವುದು ಆವಶ್ಯಕವಾಗಿದೆ !

ವಾರದೊಳಗೆ ಕೇಜ್ರಿವಾಲ ಸರಕಾರಿ ಮನೆಯನ್ನು ತೊರೆಯುವರು ! – ಸಂಜಯ್ ಸಿಂಗ್

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅರವಿಂದ ಕೇಜ್ರಿವಾಲ್ ಅವರು ವಾರದೊಳಗೆ ತಮ್ಮ ಸರಕಾರಿ ನಿವಾಸವನ್ನು ತೊರೆಯಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಗಣೇಶೋತ್ಸವವನ್ನು ಬ್ರಿಟಿಷರು ವಿರೋಧಿಸಿದಂತೆ ಕಾಂಗ್ರೆಸ್ ವಿರೋಧಿಸುತ್ತಿದೆ ! – ಪ್ರಧಾನಿಯಿಂದ ವಾಗ್ದಾಳಿ

ಪ್ರಧಾನಮಂತ್ರಿ ಮೋದಿ ಇವರು ಸಪ್ಟೆಂಬರ್ ೧೧ ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಯಶವಂತ ಚಂದ್ರಚೂಡು ಇವರ ದೆಹಲಿಯ ನಿವಾಸಕ್ಕೆ ಹೋಗಿ ಶ್ರೀಗಣೇಶನ ದರ್ಶನ ಪಡೆದು ಆರತಿ ಮಾಡಿದರು.

ಹಿಮಾಚಲ ಪ್ರದೇಶದಲ್ಲಿ ಇಸ್ಲಾಂ ಸ್ವೀಕರಿಸಿದ ಬ್ರಾಹ್ಮಣ ಹುಡುಗಿ !

ಹಿಂದೂಗಳು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಧರ್ಮಶಿಕ್ಷಣವನ್ನು ನೀಡಿದ್ದರೆ, ಅವರ ಮೇಲೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ! ಓರ್ವ ಮುಸ್ಲಿಂ ಹುಡುಗಿಯು ತನ್ನ ಮನೆಯಲ್ಲಿ ಹಿಂದೂ ಧರ್ಮಾನುಸಾರ ಪೂಜೆ-ಪುನಸ್ಕಾರ ಮಾಡುವುದನ್ನು ನೀವು ಕೇಳಿದ್ದೀರಾ ?

ಹಿಂದೂ ವಿವಾಹ ಒಂದು ಒಪ್ಪಂದದಂತೆ ಇರುವುವಿಲ್ಲ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಅಲಹಾಬಾದ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಈ ಮಹತ್ವಪೂರ್ಣ ನಿರೀಕ್ಷಣೆ ನೊಂದಾಯಿಸಿದೆ. ನ್ಯಾಯಾಲಯವು, ಹಿಂದೂ ಪದ್ಧತಿಯಲ್ಲಿ ಆಗಿರುವ ವಿವಾಹವನ್ನು ಒಂದು ಒಪ್ಪಂದದಂತೆ ರದ್ದುಗೊಳಿಸಲಾಗುವುದಿಲ್ಲ ಅಥವಾ ವಿಸರ್ಜಿಸಲಾಗುವುದಿಲ್ಲ.