ದ್ವಾರಕಾದಲ್ಲಿ ಮುಸ್ಲಿಮರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಮೇಲೆ ದಾಳಿ !

ಇದರಿಂದ ಮುಸ್ಲಿಮರಿಗೆ ಕಾನೂನು, ಪೊಲೀಸರು ಮತ್ತು ಆಡಳಿತದ ಬಗ್ಗೆ ಸ್ವಲ್ಪವೂ ಭಯವಿಲ್ಲವೆಂದು ಕಂಡು ಬರುತ್ತದೆ. ಸರಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಓಮರ್ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕಾರ

ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಈ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿಯಾದರು.

ರೈಲು 3 ಗಂಟೆ ತಡವಾಗಿ ತಲುಪಿದ್ದಕ್ಕೆ ಇಲಾಖೆಯಿಂದ 7 ಸಾವಿರ ರೂಪಾಯಿ ದಂಡ

ದೇಶದಲ್ಲಿ ಪ್ರತಿದಿನ ನೂರಾರು ರೈಲುಗಳು ತಡವಾಗಿ ಓಡುತ್ತಿರುವುದು ಪ್ರಯಾಣಿಕರು ಅನುಭವಿಸುದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪ್ರಯಾಣಿಕರು ಈ ರೀತಿ ದೂರು ನೀಡುವುದು ಅವಶ್ಯಕವಾಗಿದೆ !

ದೇವಸ್ಥಾನಗಳು ಟ್ರಸ್ಟಿಗಳ ವೈಯಕ್ತಿಕ ಆಸ್ತಿ ಅಲ್ಲ ! – ರಾಜಸ್ಥಾನ ಉಚ್ಚ ನ್ಯಾಯಾಲಯ

ಯಾವುದಾದರೂ ಹಿಂದುಳಿದ ಜಾತಿಯ ಭಕ್ತ ಮತ್ತು ಅದು ಕೂಡ ಮಹಿಳೆ ಆಗಿರುವಾಗ ಆಕೆಯ ವಿರುದ್ಧ ದೂರ ದಾಖಲಿಸಿದ ನಂತರ ಆಕೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದರೇ, ಅದರ ಹಿಂದೆ ಹಿಂದೂ ವಿರೋಧಿ ಷಡ್ಯಂತ್ರ ಇರಬಹುದೆ, ಇದರ ಸಮೀಕ್ಷೆ ಕೂಡ ನಡೆಯಬೇಕು !

ಮಂಡಿಯಲ್ಲಿ (ಹಿಮಾಚಲ ಪ್ರದೇಶ) ಮಸೀದಿಯ ಅಕ್ರಮ ಕಟ್ಟಡ ಕೆಡವಲು ತಡೆ

ಇಲ್ಲಿನ ಮಸೀದಿಯ ಅಕ್ರಮ ಭಾಗವನ್ನು ಸೆ.13ರಂದು ಕೆಡವಲು ಮಹಾನಗರಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ನಗರ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇವಶ ಕುಮಾರ್ ಅವರು ಸ್ಥಗಿತಗೊಳಿಸಿದ್ದಾರೆ.

ಇಸ್ರೇಲ್ ನಿಂದ ಲೆಬನಾನ್ ಮೇಲೆ ವೈಮಾನಿಕ ದಾಳಿ; 21 ಜನರ ಸಾವು

ಅಕ್ಟೋಬರ್ 14 ರಂದು, ಇಸ್ರೇಲ್ ಉತ್ತರ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ.

ವಕ್ಫ್ ಬೋರ್ಡ್‌ನ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಹಿಂದೂ ಸಂಘಟನೆಗೆ ಆಹ್ವಾನ; ವಿರೋಧಿಗಳ ಬಹಿಷ್ಕಾರ!

ಸಭೆಯಲ್ಲಿ ಯಾರನ್ನು ಆಹ್ವಾನಿಸಬೇಕು ಮತ್ತು ಯಾರನ್ನು ಇಲ್ಲ ಎಂಬುದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರಕಾರ ನೇಮಿಸಿರುವ ಸಂಸದೀಯ ಸಮಿತಿಗೆ ಇರುವುದರಿಂದ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ತಪ್ಪಾಗಿದೆ !

ದೆಹಲಿಯಲ್ಲಿ ದೀಪಾವಳಿಗೂ ಮುನ್ನ ಪಟಾಕಿ ಮತ್ತು ಆನ್ಲೈನ್‌ನಲ್ಲಿ ವಿತರಣೆ ಮೇಲೆ ನಿಷೇಧ !

ಹಿಂದೂ ಹಬ್ಬಗಳ ಸಮಯದಲ್ಲಿಯೇ ಪರಿಸರ ಮಾಲಿನ್ಯ ನೆನಪಾಗುವ ಹಿಂದೂದ್ರೋಹಿ `ಆಪ್‘ ಸರಕಾರ !

ಹಿಂದುಗಳ ದೇವಸ್ಥಾನದಲ್ಲಿ ಆಧಾರ್ಮಿಕ ಚಲನಚಿತ್ರಗಳ ಚಿತ್ರೀಕರಣ ನಡೆಯಬಾರದು ! – ಕೇರಳ ಉಚ್ಚ ನ್ಯಾಯಾಲಯ

ಹಿಂದುಗಳ ದೇವಸ್ಥಾನದ ಸರಕಾರಿಕರಣದಿಂದ ಇಂತಹ ದುಷ್ಪರಿಣಾಮಗಳ ಆಗುತ್ತವೆ. ಇದಕ್ಕಾಗಿ ಈಗ ಎಲ್ಲಾ ಕಡೆಗೆ ಹಿಂದುಗಳು ಸಂಘಟಿತರಾಗಿ ವಿರೋಧಿಸಬೇಕು ಮತ್ತು ದೇವಸ್ಥಾನಗಳು ಒಳ್ಳೆಯ ಹಿಂದೂ ಭಕ್ತರ ವಶಕ್ಕೆ ನೀಡುವುದಕ್ಕಾಗಿ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು !

ಕ್ರೈಸ್ತ ಬಹುಸಂಖ್ಯಾತವಿರುವ ಮಿಜೋರಾಂನಲ್ಲಿ ಹರಿ ಮಂದಿರದ ಸರಕಾರೀಕರಣದ ಆತಂಕ !

ಯಾವುದೇ ರಾಜ್ಯದಲ್ಲಿ ಹಿಂದೂ ಬಹುಸಂಖ್ಯಾತರಾಗಿರಲಿ ಅಥವಾ ಅಲ್ಪಸಂಖ್ಯಾತರಿರಲಿ, ಹೆಚ್ಚಿನ ಹಿಂದೂಗಳಲ್ಲಿ ಧರ್ಮದ ಬಗ್ಗೆ ಇರುವ ಅನಾಸಕ್ತಿಯಿಂದ ಅವರ ದೇವಸ್ಥಾನಗಳ ಸರಕಾರೀಕರಣವಾಗುತ್ತದೆ.