ಕೇರಳದಲ್ಲಿ ಲವ್ ಜಿಹಾದ್ ಅಸ್ತಿತ್ವದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನೀಡಿದ್ದ ಹೇಳಿಕೆಯನ್ನು ಹಿಂಪಡೆದ ಕಾಂಗ್ರೆಸ್ ನಾಯಕ!
ಲವ್ ಜಿಹಾದ್ ವಿಚಾರಣೆಗೆ ಕಮ್ಯುನಿಸ್ಟ್ ಪಕ್ಷದ ನಾಯಕರು ಏಕೆ ಹೆದರುತ್ತಾರೆ, ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಲವ್ ಜಿಹಾದ್ ಮಾಡುವವರಿಗೆ ಪರೋಕ್ಷ ಬೆಂಬಲ ಇರುವುದರಿಂದ ಅಂತಹ ಯಾವುದೇ ವಿಚಾರಣೆ ನಡೆಸಲು ಅವರು ಅನುಮತಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !