ತಿರುಪತಿ ದೇವಸ್ಥಾನದಲ್ಲಿ ದಾನ ಮಾಡಿದ ಕೂದಲನ್ನು ಸಾಗಾಟ ಮಾಡುವ ಹಿಂದೆ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ನಾಯಕರ ಕೈವಾಡ !

ದೇವಸ್ಥಾನ ಸರಕಾರಿಕರಣದಿಂದಾಗುವ ದುಷ್ಪರಿಣಾಮದ ಇನ್ನೊಂದು ಮಗ್ಗಲು ! ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಇದು ಕ್ರೈಸ್ತರ ಪಕ್ಷವಾಗಿರುವುದರಿಂದ, ಇಂತಹ ಘಟನೆಗಳು ಹಿಂದೂ ದೇವಾಲಯದ ಸಂದರ್ಭದಲ್ಲಿ ನಡೆಯುತ್ತಿದ್ದರೂ, ಕೇಂದ್ರ ಸರಕಾರವು ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುತ್ತದೆ ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶದ ಭೇಟಿಯ ನಂತರ ಮತ್ತೊಂದು ದೇವಾಲಯದ ಮೇಲೆ ದಾಳಿ !

ಬಾಂಗ್ಲಾದೇಶದ ಬೊಗುಲಾ ಜಿಲ್ಲೆಯ ಧುನೋತ ಉಪಜಿಲ್ಲೆಯ ದೇವಾಲಯವೊಂದರಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಮತಾಂಧರು ಧ್ವಂಸಗೊಳಿಸಿದರು.

ಬಾಂಗ್ಲಾದೇಶದ ಹಿಂಸಾಚಾರದ ಹಿಂದೆ ನಿಷೇಧಿತ ಜಿಹಾದಿ ಸಂಘಟನೆ, ಜಮಾತೆ ಎ ಇಸ್ಲಾಮಿ ಕೈವಾಡ !

ಸಂಘಟನೆಯನ್ನು ನಿಷೇಧಿಸಲಾಯಿತೆಂದರೆ ಅದರ ಚಟುವಟಿಕೆಗಳು ಮುಗಿಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿಷೇಧಿತ ಸಂಘಟನೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅವಶ್ಯಕ !

ಉತ್ತರ ಕನ್ನಡ ಜಿಲ್ಲೆಯ ಗೌಡ ಸಾರಸ್ವತ ಬ್ರಾಹ್ಮಣರ ದೇವಾಲಯಗಳಲ್ಲಿ ಎಲ್ಲಾ ಉತ್ಸವಗಳು ರದ್ದು

೨೦೨೧ ರ ಜುಲೈ ೩೦ ರವರೆಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಎಲ್ಲಾ ಉತ್ಸವಗಳು, ದಿಂಡಿ(ಮೆರವಣಿಗೆ) ಉತ್ಸವ, ವಧ್ರ್ಯಂತ್ತೂತ್ಸವ, ಕಲ್ಯಾಣೋತ್ಸವ ಮತ್ತು ಸಂತರ್ಪಣೆ ರದ್ದುಗೊಳಿಸುವಂತೆ ಶ್ರೀ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೆರ ಸ್ವಾಮೀಜಿಯವರು ಆದೇಶ ಹೊರಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ರಾಧಾಗೋಬಿಂದ ಆಶ್ರಮಕ್ಕೆ ಬೆಂಕಿ ಹಚ್ಚಿದ ಮತಾಂಧರು !

ಬಾಂಗ್ಲಾದೇಶದ ಮಹಮ್ಮದಪುರ ಉಪ ಜಿಲ್ಲೆಯ ೪೦೦ ವರ್ಷಗಳ ಹಳೆಯ ಪರುರ್ಕುಲ ಅಷ್ಟಗ್ರಾಮ ಮಹಾ ಸ್ಮಶಾನವನ್ನು ಮತ್ತು ರಾಧಾ ಗೋಬಿಂದ ಆಶ್ರಮವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟುಹಾಕಿದ್ದಾರೆ.

ಅಮರನಾಥ ಯಾತ್ರೆಯನ್ನು ಗುರಿಯಾಗಿಸಲು ಭಯೋತ್ಪಾದಕ ಸಂಚು !

ಪ್ರತಿ ವರ್ಷ ಈ ಯಾತ್ರೆಗೆ ಜಿಹಾದಿ ಭಯೋತ್ಪಾದಕರಿಂದ ಆಕ್ರಮಣಕ್ಕೆ ಒಳಗಾಗುವ ಅಪಾಯ ಇದ್ದೇ ಇರುತ್ತದೆ. ಈ ಪರಿಸ್ಥಿತಿಯನ್ನು ಶಾಶ್ವತವಾಗಿ ಬದಲಾಯಿಸಲು, ಭಯೋತ್ಪಾದಕರನ್ನು ಸೃಷ್ಟಿಸುವ ಪಾಕಿಸ್ತಾನವನ್ನು ನಾಶಪಡಿಸುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ!

ರಾವಲ್‍ಪಿಂಡಿಯಲ್ಲಿ (ಪಾಕಿಸ್ತಾನ) ಮತಾಂಧರಿಂದ ಹಿಂದೂ ದೇವಾಲಯ ಧ್ವಂಸ !

ಪಾಕಿಸ್ತಾನದ ರಾವಲ್‍ಪಿಂಡಿಯಲ್ಲಿ ೧೦೦ ವರ್ಷಗಳಷ್ಟು ಹಳೆಯದಾದ ದೇವಾಲಯದ ಮೇಲೆ ೧೦ ರಿಂದ ೧೫ ಮತಾಂಧರು ದಾಳಿ ಮಾಡಿದ್ದಾರೆ. ಈ ದೇವಾಲಯ ನವೀಕರಣಗೊಳ್ಳುತ್ತಿರುವಾಗ ದಾಳಿ ನಡೆದಿದೆ.

ಬುಲಂದಶಹರ (ಉತ್ತರ ಪ್ರದೇಶ) ನ ದೇವಾಲಯದ ಅರ್ಚಕನ ರುಂಡ ಕತ್ತರಿಸಿ ಹತ್ಯೆ !

ಉತ್ತರ ಪ್ರದೇಶದಲ್ಲಿ ಸಾಧುಗಳ, ಪುರೋಹಿತರು ಮತ್ತು ಹಿಂದುತ್ವನಿಷ್ಠರ ನಿರಂತರ ಹತ್ಯೆಯಾಗುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಅವರನ್ನು ರಕ್ಷಿಸಲು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ರಷ್ಯಾ ರಾಷ್ಟ್ರಪತಿ ಪುತಿನ ಇವರ ವಿರುದ್ಧ ರಸ್ತೆಗಿಳಿದ ಲಕ್ಷಗಟ್ಟಲೆ ರಷ್ಯನ್ ನಾಗರಿಕರು

ವಿರೋಧ ಪಕ್ಷದ ನೇತಾರ ಅಲೆಕ್ಸಿ ನವಲ್ನಿ ಇವರನ್ನು ಬಂಧಿಸಿದ ನಂತರ ರಷ್ಯಾದಲ್ಲಿ ರಾಷ್ಟ್ರಪತಿ ವ್ಲಾದಿಮೀರ್ ಪುತಿನ್ ಇವರ ವಿರುದ್ಧ ಲಕ್ಷಗಟ್ಟಲೆ ಜನರು ರಾಜಧಾನಿ ಮಾಸ್ಕೋದಲ್ಲಿ ರಸ್ತೆಗಿಳಿದಿದ್ದಾರೆ.