ಸರಾಯಿಯ ಲೋಟವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಭಗವಾನ್ ಶಿವನ `ಸ್ಟಿಕರ್’ ಪ್ರಸಾರ ಮಾಡಿದ ಇನ್‍ಸ್ಟಾಗ್ರಾಮ್‍ನ ವಿರುದ್ಧ ದೂರು ದಾಖಲು
ಸಾಮಾಜಿಕ ಮಾಧ್ಯಮ ಇನ್‍ಸ್ಟಾಗ್ರಾಮ್ ಇದು ಭಗವಾನ್ ನ ಶಿವನ ಆಕ್ಷೇಪಾರ್ಹ ಸ್ಟಿಕ್ಕರ್’ ಅನ್ನು ಪ್ರಸಾರ ಮಾಡಿದೆ. ಇದರಿಂದಾಗಿ ಇನ್‍ಸ್ಟಾಗ್ರಾಮ್‍ನ ವಿರುದ್ಧ ದೆಹಲಿಯಲ್ಲಿನ ಧರ್ಮಾಭಿಮಾನಿ ಮನೀಷ ಸಿಂಹ ಇವರು ಧಾರ್ಮಿಕ ಭಾವನೆಗಳಿಗೆ ನೋಯಿಸಲಾಗಿದೆ ಎಂದು ಇನ್‍ಸ್ಟಾಗ್ರಾಮ್ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.