ದುಬೈ- ಒಮಾನ ಹತ್ತಿರ ಅರಬ್ಬಿ ಸಮುದ್ರದಲ್ಲಿ ಇಸ್ರೈಲ್ ನ ತೈಲವಾಹಕ ಹಡಗಿನ ಮೇಲೆ ಡ್ರೋನ್ ನ ಮೂಲಕ ಆಕ್ರಮಣ ನಡೆಸಲಾಯಿತು. ಇದರಲ್ಲಿ ಹಡಗಿನ ಚಾಲಕ ದಳದ ಇಬ್ಬರು ಕೊಲ್ಲಲ್ಪಟ್ಟರು. ಇವರಿಬ್ಬರು ಬ್ರಿಟನ್ ಮತ್ತು ರೊಮಾನಿಯ ಇಲ್ಲಿಯ ನಿವಾಸಿಗಳಾಗಿದ್ದಾರೆ. ಈ ನೌಕೆಯು ಇಸ್ರೈಲ್ ನ ವ್ಯಾಪಾರಿಗೆ ಸೇರಿದ್ದು. ಇಸ್ರೈಲ್ ನ ಅಧಿಕಾರಿಗಳು ಈ ಘಟನೆಯ ಬಗ್ಗೆ ಯಾವುದೇ ಪುಷ್ಟಿ ನೀಡಿಲ್ಲ. ಇಸ್ರೈಲ್ ಮತ್ತು ಇರಾನ್ ನ ನಡುವೆ ಉದ್ವಿಗ್ನತೆಯು ಹೆಚ್ಚಾಗಿರುವಾಗ ಈ ಘಟನೆಯು ನಡೆದಿದೆ.
अरब सागर में इजरायल के तेल टैंकर पर हुए घातक हमले पर अमेरिकी नौसेना ने बताया- जहाज को ड्रोन से बनाया गया था निशाना#IsraelOilTankerAttack | #USNavy | #DroneAttackhttps://t.co/jAvnF4zBDO
— TV9 Bharatvarsh (@TV9Bharatvarsh) July 31, 2021

ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara