ಕಾಬುಲ(ಅಫಘಾನಿಸ್ತಾನ) – ಹೇರಾತ ಪ್ರಾಂತದಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲೆ ನಡೆಸಿದ ಗೋಲಿಬಾರಿನಲ್ಲಿ ಒಬ್ಬ ಸುರಕ್ಷಾ ಕರ್ಮಚಾರಿಯು ಸಾವನ್ನಪ್ಪಿದನು. ಈ ಆಕ್ರಮಣದ ಹಿಂದೆ ತಾಲಿಬಾನ್ನ ಕೈವಾಡ ಇದೆಯೇನು ಎಂಬ ಈ ವಿಷಯವಾಗಿ ಇನ್ನು ಯಾವುದೇ ಪುರಾವೆಗಳು ಸಿಕ್ಕಿಲ್ಲ. ಈ ವಿಷಯದ ಬಗ್ಗೆ ತಾಲಿಬಾನ್ನ ವಕ್ತಾರರಾದ ಜಬಿವುಲ್ಲಾ ಮುಜಾಹಿದ್ ಇವರು ಟ್ವೀಟ್ ಮಾಡಿ, ಅಫಘಾನ ಸೈನ್ಯದ ಜೊತೆ ನಡೆಯುತ್ತಿರುವ ಚಕಮಕಿಯಲ್ಲಿ ಸುರಕ್ಷಾ ಕರ್ಮಚಾರಿಗೆ ಗುಂಡು ತಾಗಿರಬಹುದು ಎಂದು ಹೇಳಿದ್ದಾನೆ.
UN office in Afghanistan comes under fire, one police guard killed https://t.co/zU55L25ASl
— Gulf Today (@gulftoday) July 31, 2021

ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!