ರಾಯಬರೇಲಿ (ಉತ್ತರ ಪ್ರದೇಶ)ದಲ್ಲಿ ಹಿಂದೂ ಹುಡುಗನನ್ನು ಮದುವೆಯಾದ ಮುಸ್ಲಿಂ ಹುಡುಗಿ !
ಜಿಲ್ಲೆಯ ಮಂತಾಶಾ ಎಂಬ ಮುಸ್ಲಿಂ ಹುಡುಗಿ ಆಶಿಶ್ ಮೌರ್ಯ ಎಂಬ ಹಿಂದೂ ಹುಡುಗನನ್ನು ವಿವಾಹವಾದರು. ಮಂತಾಶಾ ಅವರನ್ನು ಈಗ ಮಾನಸಿ ಮೌರ್ಯ ಎಂದು ಗುರುತಿಸಲಾಗುವುದು.
ಜಿಲ್ಲೆಯ ಮಂತಾಶಾ ಎಂಬ ಮುಸ್ಲಿಂ ಹುಡುಗಿ ಆಶಿಶ್ ಮೌರ್ಯ ಎಂಬ ಹಿಂದೂ ಹುಡುಗನನ್ನು ವಿವಾಹವಾದರು. ಮಂತಾಶಾ ಅವರನ್ನು ಈಗ ಮಾನಸಿ ಮೌರ್ಯ ಎಂದು ಗುರುತಿಸಲಾಗುವುದು.
ಸಮಾಜವಾದಿ ಪಕ್ಷದ ಸಂಸದ ಡಾ. ಶಫಿಕುರ್ ರಹಮಾನ ಬರ್ಕ್ ಇವರು ಫೆಬ್ರವರಿ ೨೭ ರಂದು ಹೃದಯಘಾತದಿಂದ ನಿಧನರಾದರು. ಅವರಿಗೆ ೯೪ ವರ್ಷ ವಯಸ್ಸು ಆಗಿತ್ತು.
ಯಾವುದೇ ನೇಮ ಇಲ್ಲದಿರುವ ಮತ್ತು ತರ್ಕಶೂನ್ಯವಾಗಿ ಬಡಬಡಾಯಿಸುವ ಅತಿ ಬುದ್ಧಿವಂತ ಪ್ರಗತಿ (ಅಧೋ)ಪರರ ಗುಂಪಿಗೆ ಈಗಲು ಹಿಂದುಗಳಿಗೆ ‘ಹಿಂದೂ ಮುಸಲ್ಮಾನ ಐಕ್ಯತೆ’ಯ ಉಪದೇಶ ನೀಡಲು ಆರಂಭಿಸಿದರೆ, ಅದರಲ್ಲಿ ಆಶ್ಚರ್ಯವೇನು !
5 ವರ್ಷದ ಬಾಲಕನೊಬ್ಬ ಅಲಾಹಾಬಾದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ ಶಾಲೆಯ ಪಕ್ಕದಲ್ಲಿರುವ ಮದ್ಯದಂಗಡಿಯನ್ನು ತೆಗೆಯುವಂತೆ ಕೋರಿದ್ದಾನೆ.
ಫೆಬ್ರವರಿ ೨೬ ರಂದು ಅಲಹಾಬಾದ ಉಚ್ಚ ನ್ಯಾಯಾಲಯವು ಈ ಪೂಜೆಯ ವಿರುದ್ಧ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯನ್ನು ತಳ್ಳಿ ಹಾಕಿದೆ.
ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿದಾರ ಅಶುತೋಷ ಪಾಂಡೆ ಅವರಿಗೆ ‘ಮೊಕದ್ದಮೆಯನ್ನು ಹಿಂಪಡೆಯದಿದ್ದರೆ ಬಾಂಬ್ನಿಂದ ಸ್ಫೋಟಿಸಲಾಗುವುದು‘, ಎಂದು ಬೆದರಿಕೆ ಬಂದಿದೆ. ಪಾಕಿಸ್ತಾನದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ.
ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯ ದಳವು ಹಲಾಲ ಪ್ರಮಾಣಪತ್ರಗಳ ವಿತರಣೆಗೆ ಸಂಬಂಧಿಸಿದಂತೆ ‘ಜಮೀಯತ್ ಉಲೇಮಾ-ಎ-ಹಿಂದ್’ ಅಧ್ಯಕ್ಷ ಮತ್ತು ‘ಹಲಾಲ್ ಫೌಂಡೇಶನ್ ಆಫ್ ಇಂಡಿಯಾ’ ಅಧ್ಯಕ್ಷ ಮೌಲಾನಾ ಮಹಮೂದ್ ಅಸಾದ್ ಹುಸೇನ್ ಮದನಿ ಅವರ ವಿಚಾರಣೆ ನಡೆಸಿದ್ದಾರೆ.
ದಾರುಲ ಉಲೂಮ ದೇವಬಂದ’ನ ಇತಿಹಾಸ ಮತ್ತು ವರ್ತಮಾನವನ್ನು ಗಮನಿಸಿದರೆ, ಇಂತಹ ಶಿಕ್ಷಣ ಸಂಸ್ಥೆಯಿಂದ ಭಾರತ ದ್ವೇಷಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿರುವುದರಿಂದ ಅದನ್ನು ಮುಚ್ಚುವುದೇ ಯೋಗ್ಯವಾಗುವುದು.
ಕಾಂಗ್ರೆಸ್ ಅದರ ಸ್ಥಾಪನೆಯಾದಾಗಿನಿಂದಲೂ ಹಿಂದೂಧರ್ಮ, ಹಿಂದೂ ದೇವತೆಗಳು ಮತ್ತು ಸಂಪ್ರದಾಯಗಳನ್ನು ವಿವಿಧ ಮಾಧ್ಯಮಗಳ ಮೂಲಕ ಅಪಹಾಸ್ಯ ಮಾಡುತ್ತಿದೆ. ಈ ಪಕ್ಷದ ರಾಜಕೀಯ ಅಸ್ತಿತ್ವವನ್ನು ಈಗ ಹಿಂದೂಗಳು ಕೊನೆಗೊಳಿಸುತ್ತಾರೆ !
ಇಲ್ಲಿನ ಅಧಾರಿ ಗ್ರಾಮದ ನಿವಾಸಿ ಅಬ್ದುಲ್ಲಾ ಮತ್ತು ಅವರ ಪತ್ನಿ ಫಾತೀಮಾ ಇವರು ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಈ ದಂಪತಿ ೨೫ ವರ್ಷಗಳ ಹಿಂದೆ ಬನಾರಸದಿಂದ ಇಲ್ಲಿಗೆ ಕೆಲಸಕ್ಕಾಗಿ ಬಂದಿದ್ದರು.