ಧಾರ್ಮಿಕ ಕ್ಷೇತ್ರದಲ್ಲಿ ಮಾಡಿರುವ ಕಾರ್ಯಗಳಿಗೆ ಸಂದ ಗೌರವ !

ವಾರಣಾಸಿಯ ಅಖಿಲ ಭಾರತೀಯ ಸಾರಸ್ವತ ಪರಿಷತ್ತಿನಿಂದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಸನ್ಮಾನ !

ಆಗ್ರಾದ ಜಾಮಾ ಮಸೀದಿ ಮೆಟ್ರೋ ನಿಲ್ದಾಣಕ್ಕೆ ’ಮಂಕಮೇಶ್ವರ ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ!

ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ ೨೮ ರಂದು ಮಂಕಮೇಶ್ವರ ಮೆಟ್ರೋ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ೫೦ ವರ್ಷದ ರೆಹಮಾನನ ಬಂಧನ !

ನಾನಪಾರದಲ್ಲಿ ೫೦ ವರ್ಷದ ರೆಹಮಾನ ಅಲಿಯಾಸ್ ಬೋಂದೂ ಒಂದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಬಾಲಕಿಯನ್ನು ಚಿಕಿತ್ಸೆಗಾಗಿ ಲಕ್ಷಣಪುರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಭಲ (ಉತ್ತರ ಪ್ರದೇಶ) ಇಲ್ಲಿಯ ಪ್ರಾಚೀನ ಕಲ್ಕಿ ಮಂದಿರ ಕೆಡವಿ ಶಾಹಿ ಜಮಾ ಮಸೀದಿ ನಿರ್ಮಾಣ !

ಮುಸಲ್ಮಾನ ದಾಳಿಕೋರರು ಎಲ್ಲೆಲ್ಲಿ ಮಂದಿರಗಳನ್ನು ನಾಶಗೊಳಿಸಿ ಮಸೀದಿಗಳು ಕಟ್ಟಿದ್ದಾರೆ ಅಲ್ಲಿಯ ಎಲ್ಲಾ ಸ್ಥಳಗಳು ಎಲ್ಲಿಯವರೆಗೆ ಮುಕ್ತವಾಗುವುದಿಲ್ಲ ಅಲ್ಲಿಯವರೆಗೆ ಹಿಂದುಗಳು ಹೋರಾಟ ಮುಂದುವರಿಸಬೇಕು !

೧೩ ವರ್ಷದ ಹುಡುಗಿಯ ಸ್ವಪ್ನದೃಷ್ಟಾಂತದಂತೆಯೇ ದರ್ಗಾದ ಹತ್ತಿರದ ಭೂಮಿಯಲ್ಲಿ ಶ್ರೀಕೃಷ್ಣನ ಮೂರ್ತಿ ಪತ್ತೆ !

ಈ ದರ್ಗಾದ ಜಾಗದಲ್ಲಿ ಹಿಂದೆ ಹಿಂದೂಗಳ ದೇವಸ್ಥಾನವಿತ್ತೆ ? ಈಗ ಇದರ ಪರಿಶೀಲನೆ ನಡೆಸುವುದೂ ಆವಶ್ಯಕವಾಗಿದೆ. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ನೇತೃತ್ವ ವಹಿಸಬೇಕು !

ಬರೆಲಿ (ಉತ್ತರ ಪ್ರದೇಶ)ಯಲ್ಲಿ ಶಾಯಿದಾ ಘರವಾಪಾಸಿ ಮಾಡಿ ಓಂಪ್ರಕಾಶ ಇವರೊಂದಿಗೆ ಮದುವೆ !

ಇಲ್ಲಿಯ ಶಾಹಿದಾಳು ಫೆಬ್ರವರಿ ೧೪ ರಂದು ಹಿಂದೂ ಧರ್ಮ ಸ್ವೀಕರಿಸಿ ಓಂ ಪ್ರಕಾಶ ಎಂಬ ಹಿಂದೂ ಪುರುಷನ ಜೊತೆಗೆ ವಿವಾಹ ಮಾಡಿಕೊಂಡಳು. ಈ ಸಮಯದಲ್ಲಿ ಶಾಹಿದಾಗೆ ಶಾರದಾ ಎಂದು ನಾಮಕರಣ ಮಾಡಿದರು.

ಮುಜಾಫರ್ ನಗರ (ಉತ್ತರಪ್ರದೇಶ)ದಲ್ಲಿ ಪೋಲೀಸರಿಂದ ೪ ಬಾಂಬ್ ವಶ !

ಉತ್ತರಪ್ರದೇಶದ ಪೋಲೀಸರ ‘ವಿಶೇಷ ತನಿಖಾ ತಂಡ‘ವು (ಎಸ್.ಟಿ.ಎಫ್.ನ) ಮುಜಫ್ಫರ್‌ನ ಖಾಲಾಪಾರ ಪ್ರದೇಶದಿಂದ ೪ ಟೈಮರ್ ಬಾಂಬ್‌ಗಳನ್ನು ವಶಪಡಿಸಿಕೊಂಡಿದೆ.

ಉತ್ತರಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದರ ಹಿಂದೆ ಓರ್ವ ಮುಖ್ಯ ಉಲೇಮಾನ ಕೈವಾಡ !

ಹಲಾಲ ಪ್ರಮಾಣ ಪತ್ರ ನೀಡುವ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿನ ಓರ್ವ ಮುಖ್ಯ ಉಲೇಮಾನ ಹೆಸರು ಬೆಳಕಿಗೆ ಬಂದಿದೆ. ಪೊಲೀಸರ ವಿಶೇಷ ಕೃತಿ ಪಡೆಗೆ (ಎಸ್.ಟಿ.ಎಫ್.ಗೆ) ಇದರ ಬಗ್ಗೆ ಅನೇಕ ಮಹತ್ವದ ಸಾಕ್ಷಿಗಳು ದೊರೆತಿವೆ.

ಮಥುರಾದ ಶ್ರೀ ಕೃಷ್ಣನ ಜನ್ಮಸ್ಥಳದ ಸಮೀಪವಿರುವ ಮುಸ್ಲಿಮರ ಗೋರಿ ಹಿಂದೂಗಳಿಗೆ ಸೇರಿದ್ದು ! – ಹಿಂದೂ ವಕೀಲರಿಂದ ಮಾಹಿತಿ

ಕಾಶಿಯಲ್ಲಿ ನಡೆದ ಜ್ಞಾನವಾಪಿ ವಿವಾದದ ಹಿನ್ನಲೆಯಲ್ಲಿ ಮಥುರಾದಿಂದ ಹೊಸ ವಿವಾದ ಹುಟ್ಟಿಕೊಂಡಿದೆ. ಮಥುರಾದಲ್ಲಿ ಕೃಷ್ಣನ ಜನ್ಮಸ್ಥಳದ ಬಳಿ ಇರುವ ಮುಸ್ಲಿಂ ಗೋರಿಗಳು ‘ಜ್ಞಾನವಾಪಿ’ (ಹಿಂದೂಗಳ ಸ್ಥಳ) ಎಂದು ಹಿಂದೂ ವಕೀಲರೊಬ್ಬರು ತಿಳಿಸಿದ್ದಾರೆ.

ಮುಸಲ್ಮಾನ ಕಕ್ಷಿದಾರರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಅರ್ಜಿಯ ಕುರಿತು ಒಂದುವರೆ ಗಂಟೆ ವಿಚಾರಣೆ !

ವಾರಣಾಸಿಯ ಜ್ಞಾನವಾಪೀಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಆರಂಭಿಸಿರುವ ಪ್ರಕರಣದಲ್ಲಿ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯ ಮೇಲೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.