ಅಲಹಾಬಾದ ವಿಶ್ವವಿದ್ಯಾಲಯದ ವಸತಿ ಗೃಹದಲ್ಲಿ ಬಾಂಬ್ ತಯಾರಿಸುತ್ತಿರುವಾಗ ನಡೆದ ಸ್ಫೋಟದಲ್ಲಿ 2 ವಿದ್ಯಾರ್ಥಿಗಳು ಗಾಯಾಳು

ಅಲಹಾಬಾದ ವಿಶ್ವವಿದ್ಯಾಲಯದ ವಸತಿಗೃಹದ ಒಂದು ಕೋಣೆಯಲ್ಲಿ ಬಾಂಬ್ ತಯಾರಿಸುತ್ತಿರುವಾಗ ಬಾಂಬ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಸೀತಾಪುರ (ಉತ್ತರಪ್ರದೇಶ)ದಲ್ಲಿ ಮಸೀದಿಯ ಮೇಲಿನ ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡದ ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಸೀದಿಯೊಂದರಲ್ಲಿ ಬೊಂಗಾದ ಮಿತಿಗಿಂತ ಹೆಚ್ಚು ಧ್ವನಿ ಇಟ್ಟುಕೊಂಡಿದ್ದಕ್ಕಾಗಿ ಮೌಲ್ವಿ (ಇಸ್ಲಾಮಿಕ್ ಧಾರ್ಮಿಕ ಮುಖಂಡ) ಅಬ್ದುಲ್ಲಾ ಮತ್ತು ಮುತವಲ್ಲಿ (ಮಸೀದಿಯ ನಿರ್ವಹಕ) ಬಬ್ಬು ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉತ್ತರ ಪ್ರದೇಶ ಸರಕಾರವು ಸರಕಾರಿ ಕೆಲಸದಿಂದ ಉರ್ದು ಮತ್ತು ಪರ್ಷಿಯನ್ ಪದಗಳನ್ನು ತೆಗೆದುಹಾಕಲಿದೆ !

ಉತ್ತರ ಪ್ರದೇಶ ಸರಕಾರದ ಡೆಪ್ಯುಟಿ ರಿಜಿಸ್ಟ್ರಾರ್ ಉದ್ಯೋಗದಲ್ಲಿ ಉಳಿಯಲು ಉರ್ದು ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿಲ್ಲ !

‘ಜೈ ಶ್ರೀ ರಾಮ್’ ಎಂದು ಬರೆದ ವಿದ್ಯಾರ್ಥಿಯ ಮುಖದ ಮೇಲೆ ಥಿನರ್ ಎಸೆದ ಮಹಿಳಾ ಶಿಕ್ಷಕಿ !

ಚರ್ಚ್ ನ ಶಾಲೆಯಲ್ಲಿ ಇದೇನು ಹೊಸತೇನಿಲ್ಲ. ಅದಕ್ಕಾಗಿಯೇ ಈಗ ಹಿಂದೂಗಳು ಹಿಂದೂಗಳಿಗೆ ಹಿಂದೂ ಧರ್ಮಕ್ಕನುಸಾರ ಶಿಕ್ಷಣವನ್ನು ನೀಡುವ ಶಾಲೆಗಳನ್ನು ಪ್ರಾರಂಭಿಸಬೇಕಾಗಿದೆ ! ಹಿಂದೂ ರಾಷ್ಟ್ರದಲ್ಲಿ ಇಂತಹ ಶಾಲೆಗಳು ಇರುತ್ತವೆ !

Ram Mandir Ayodhya : ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಉತ್ಸವಕ್ಕೆ 4 ಸಾವಿರ ಸಂತರು ಮತ್ತು ಮಹಂತರಿಗೆ ಆಮಂತ್ರಣ !

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಮಹೋತ್ಸವವು ಜನವರಿ 22, 2024 ರಂದು ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭ ಹಸ್ತದಿಂದ ಮಂದಿರದ ಪ್ರಾಣಪ್ರತಿಷ್ಠಾಪನೆಯಾಗಲಿದೆ.

Shri Krishna Janmabhoomi : ಶ್ರೀ ಕೃಷ್ಣ ಜನ್ಮಭೂಮಿಯ ವಿಮೋಚನೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಸತ್ಯಂ ಪಂಡಿತ್‌ಗೆ ಜೀವ ಬೆದರಿಕೆ

ಇಲ್ಲಿನ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡುವ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಸತ್ಯಂ ಪಂಡಿತ್‌ ಇವರಿಗೆ ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಲೆ ಬೆದರಿಕೆ ಹಾಕಿದೆ

ಉತ್ತರ ಪ್ರದೇಶದ ಮಸೀದಿಯೊಂದರಲ್ಲಿ ಮೌಲ್ವಿಯಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ!

ಇಲ್ಲಿನ ಕುರಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಯೊಂದರಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲ್ವಿ ಮುಂತಜೀರ್ ಆಲಂ ನನ್ನು ಪೊಲೀಸರು ಬಂಧಿಸಿದ್ದಾರೆ.

UNESCO Pakistan : ಯುನೆಸ್ಕೋ ಹಿಂದೂ ದೇವಸ್ಥಾನಗಳ ಸಂರಕ್ಷಣೆಯ ಕಾರ್ಯವನ್ನು ಪಾಕಿಸ್ತಾನ ಸರಕಾರದಿಂದ ಹಿಂಪಡೆದುಕೊಂಡು ಸ್ವತಃ ತನ್ನ ಬಳಿ ಇಟ್ಟುಕೊಳ್ಳಬೇಕು

ಪಾಕಿಸ್ತಾನ ಸರಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ಗುರಿ ಮಾಡುತ್ತಿವೆ. ಪಾಕಿಸ್ತಾನಿ ಸೈನಿಕರಿಗಾಗಿ ಅಲ್ಲಿ ಕಾಫಿ ಹೌಸ್ ನಿರ್ಮಿಸಬೇಕೆಂದು ಅವರು ಹಿಂದೆ ಮುಂದೆ ಆಲೋಚನೆ ಮಾಡದೆ ಶಾರದಾ ಪೀಠದ ಗೋಡೆಯನ್ನು ಕೆಡವಿದರು.

ರಾಷ್ಟ್ರ ಸೇವೆಯನ್ನು ಯೋಗಿಯಾಗಿ ಮಾಡಬೇಕು, ಭೋಗಿಯಾಗಿ ಅಲ್ಲ ! – ಪ. ಪೂ. ಪ್ರೇಮಾನಂದ ಮಹಾರಾಜ

ನಮ್ಮ ರಾಷ್ಟ್ರಧ್ವಜ ಮತ್ತು ನಮ್ಮ ರಾಷ್ಟ್ರ ಇದು ನಮಗಾಗಿ ದೇವರಾಗಿದ್ದಾರೆ. ನೀವು ತಪಸ್ಸಿನ ಮಾಧ್ಯಮದಿಂದ ಭಜನೆಯ ಮೂಲಕ (ನಾಮಜಪದ ಮೂಲಕ) ಲಕ್ಷಾಂತರ ಜನರ ಬುದ್ಧಿ ಶಬ್ದಗೊಳಿಸಬಹುದು.