Krishna Janmabhoomi Case : ಶ್ರೀಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯ ಬಾವಿಯ ಪೂಜೆ ಮಾಡಲು ಅನುಮತಿ ನೀಡಿ !
ಭಗವಾನ ಶ್ರೀ ಕೃಷ್ಣನ ಮರಿಮೊಮ್ಮಗ ವಜ್ರನಾಭ ಇವರಿಂದ ಈ ಬಾವಿಯ ನಿರ್ಮಾಣ !
ಭಗವಾನ ಶ್ರೀ ಕೃಷ್ಣನ ಮರಿಮೊಮ್ಮಗ ವಜ್ರನಾಭ ಇವರಿಂದ ಈ ಬಾವಿಯ ನಿರ್ಮಾಣ !
ರಾಜ್ಯ ಸರಕಾರದ ಆದೇಶದ ಬಳಿಕ ಅಕ್ರಮ ಮದರಸಾದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ತನ್ನ ವರದಿಯನ್ನು ಆಡಳಿತಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ 13 ಸಾವಿರ ಅಕ್ರಮ ಮದರಸಾಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ.
ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ನಿಂದ ಮಾರ್ಚ್ 5 ರಂದು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ.
ಮಹಾನಗರ ಪಾಲಿಕೆಯಿಂದ ಕೇವಲ ತೋರಿಕೆಗಾಗಿ ಕ್ರಮ ಕೈಗೊಂಡಿದೆಯೇ ? ಸಮಸ್ಯೆಯನ್ನು ಬೇರು ಸಹಿತ ದೂರಗೊಳಿಸುವ ಬದಲು ತೋರಿಕೆಯ ಕ್ರಮ ಕೈಗೊಳ್ಳುವ ಸರಕಾರಕ್ಕೆ ಜನರು ಕಾನೂನು ಮಾರ್ಗದಿಂದ ವಿಚಾರಿಸಬೇಕು !
ಫತೇಪುರ್ ಜೈಲಿನ ಕೈದಿಗಳು ಶ್ರೀರಾಮ ಮಂದಿರಕ್ಕಾಗಿ ಕೈಜೋಡಿಸಬೇಕು ಅದಕ್ಕಾಗಿ ಅವರೇ ತಯಾರಿಸಿದ 1 ಸಾವಿರದ 100 ಚೀಲಗಳನ್ನು ದೇವಾಲಯಕ್ಕೆ ಅರ್ಪಿಸಿದರು.
ಇಂದು ಪ್ರೇಮ ವಿವಾಹಗಳು ಎಷ್ಟು ಸುಲಭವಾಗಿ ನಡೆಯುತ್ತಿವೆಯೋ ಅಷ್ಟೇ ಸುಲಭವಾಗಿ ದಂಪತಿಗಳ ನಡುವೆ ವಿವಾದಗಳು ಉಂಟಾಗುತ್ತಿವೆ. ಇದನ್ನು ಗಮನಿಸಿದರೇ ಹಿಂದೂ ವಿವಾಹ ಕಾಯ್ದೆಯನ್ನು ಬದಲಾಯಿಸಬೇಕು
ನ್ಯಾಯಮೂರ್ತಿ ರೆನು ಅಗ್ರವಾಲ ಇವರ ವಿಭಾಗೀಯ ಪೀಠವು, ಮಹಿಳೆಯು ಮತಾಂತರಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಅಥವಾ ಪತಿಯಿಂದ ಬೇರ್ಪಟ್ಟಿಲ್ಲ ಹಾಗಾಗಿ ಅವಳಿಗೆ ಭದ್ರತೆ ನೀಡಲು ಸಾಧ್ಯವಿಲ್ಲ.
ಹೂತ ಮೃತ ದೇಹವನ್ನು ಹೊರತೆಗೆಯುವಂತೆ ಯುವಕನ ಕುಟುಂಬದವರ ಆಗ್ರಹ ಶವಪರೀಕ್ಷೆ ನಡೆಸಿದ ಬಳಿಕ ಮೃತ ವ್ಯಕ್ತಿ ಮುಸ್ಲಿಂ ಎಂದು ಆರೋಗ್ಯ ಇಲಾಖೆ ಹೇಳಿತ್ತು ! ಹತ್ರಾಸ್ (ಉತ್ತರ ಪ್ರದೇಶ) – ಹತ್ರಾಸ್ ಜಿಲ್ಲೆಯ ಖೇರಿಯಾ ಗ್ರಾಮದಲ್ಲಿ ಹಿಂದೂ ವ್ಯಕ್ತಿಯ ಶವವನ್ನು ಸಮಾಜಸೇವಾ ಸಂಸ್ಥೆಯೊಂದು ಮುಸ್ಲಿಂ ಎಂದು ತಪ್ಪಾಗಿ ತಿಳಿದು ಸ್ಮಶಾನದಲ್ಲಿ ಹೂಳಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಯುವಕನ ಕುಟುಂಬದವರು ಶವವನ್ನು ಕಬ್ರದಿಂದ ಹೊರತೆಗೆದು ಅವರಿಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಹತ್ರಾಸ್ ಜಿಲ್ಲೆಯ ಖೇರಿಯಾ … Read more
ಗೋಮತಿ ನದಿಯ ಎಡದಂಡೆಯಲ್ಲಿ ‘ಟೀಲೇವಾಲಿ ಮಸೀದಿ’ ಇದೆ. ಹಿಂದೂಗಳು ಇದನ್ನು ‘ಲಕ್ಷ್ಮಣ ಟೀಲಾ’ ಆಗಿದೆಯೆಂದು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.
ಜ್ಞಾನವಾಪಿಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿದ ನಂತರ, ಹಿಂದೂ ಪಕ್ಷವು ಮುಸ್ಲಿಮರು ನೆಲಮಾಳಿಗೆಯ ಮೇಲೆ ನಡೆದಾಡುವುದನ್ನು ಮತ್ತು ನಮಾಜ ಪಠಣೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ