ಶಾಹಿ ಈದ್ಗಾದ ‘ಧಾರ್ಮಿಕ ಸ್ವರೂಪ’ವನ್ನು ನಿರ್ಧರಿಸುವುದು ಅವಶ್ಯಕ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಹಿಂದೂ ಅರ್ಜಿದಾರರು ಸಲ್ಲಿಸಿದ ಅರ್ಜಿಗಳಿಂದ ‘ಪ್ರಾರ್ಥನಾ ಸ್ಥಳಗಳ ಕಾಯ್ದೆ’ (‘ಪ್ಲೇಸಸ್ ಆಫ್ ವರ್ಶಿಪ್’)ಯನ್ನು ಉಲ್ಲಂಘಿಸಿದೆ ಎಂಬ ಮುಸ್ಲಿಂ ಪಕ್ಷದ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಕಾವಡ ಯಾತ್ರೆಯ ಮಾರ್ಗಗಳಲ್ಲಿ ಅಂಗಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯಲು ಹಿಂದೂಗಳಿಂದ ಒಪ್ಪಿಗೆ !

ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಕಾರರಿಗೆ ತಮ್ಮ ನಿಜವಾದ ಹೆಸರನ್ನು ಅಂಗಡಿಗಳ ಮೇಲೆ ಬರೆಯುವಂತೆ ಆದೇಶಿಸಿತ್ತು.

Chinese Nationals Arrested : ಭಾರತಕ್ಕೆ ನುಸುಳುತ್ತಿದ್ದ ಚೀನೀ ಪ್ರಜೆಗಳು ಸಹಿತ ಅವರಿಗೆ ಸಹಾಯ ಮಾಡುತ್ತಿದ್ದ ಭಾರತೀಯನ ಬಂಧನ !

ಇಂತಹ ದೇಶದ್ರೋಹಿಗಳಿಂದಲೇ ಭಾರತಕ್ಕೆ ದೊಡ್ಡ ಅಪಾಯ. ಅಂತಹವರಿಗೆ ಗಲ್ಲುಶಿಕ್ಷೆ ವಿಧಿಸಬೇಕು !

Illegal Madrasas : ಉತ್ತರ ಪ್ರದೇಶದ 94 ಕಾನೂನು ಬಾಹಿರ ಮದರಸಾಗಳನ್ನು ಮುಚ್ಚಲಾಗುವುದು

ಮದರಸಾಗಳಲ್ಲಿನ 2 ಸಾವಿರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುವರು !

ಸಮಾಜವಾದಿ ಪಕ್ಷದ ಮೋಯಿದ ಖಾನ್ ನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಎರಡು ತಿಂಗಳಿಂದ ಬಲಾತ್ಕಾರ !

ಮುಸಲ್ಮಾನರನ್ನು ಓಲೈಸುವ ಸಮಾಜವಾದಿ ಪಕ್ಷ ಹಾಗೂ ಅಲ್ಲಿಯ ಮುಸಲ್ಮಾನರು ಈಗ ಇಂತಹ ಕಾಮುಕರಿಗೆ ಶರಿಯಾ ಕಾನೂನಿನ ಪ್ರಕಾರ ಭೂಮಿಯಲ್ಲಿ ಮೋಯಿದ ಖಾನ್ ಇವನನ್ನು ಸೊಂಟದವರೆಗೆ ಹೂಗಿದು ಕಲ್ಲಿನಿಂದ ಹೊಡೆದು ಸಾಯಿಸಲು ಯಾರಾದರೂ ಆಗ್ರಹಿಸುವರೇ ?

ಶ್ರೀಕೃಷ್ಣ ಜನ್ಮಭೂಮಿಯ ಕುರಿತಾದ ಮುಸ್ಲಿಂ ಪಕ್ಷದ ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ ಹೈಕೋರ್ಟ್

ಅಲಹಾಬಾದ ಉಚ್ಚನ್ಯಾಯಾಲಯವು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷದ ಅರ್ಜಿಯನ್ನು ತಿರಸ್ಕರಿಸಿ ಹಿಂದೂಗಳ ಪರವಾಗಿ ಸಲ್ಲಿಸಿರುವ ಎಲ್ಲಾ 18 ಅರ್ಜಿಗಳ ವಿಚಾರಣೆ ನಡೆಸಲಿದೆ.

ಮುಸಲ್ಮಾನನಿಂದ ದೇವಸ್ಥಾನದ ಗೋಡೆಯ ಮೇಲೆ ಮೂತ್ರ ವಿಸರ್ಜನೆ; ಇದನ್ನು ತಡೆದ ಹಿಂದೂ ಯುವಕನ ಮೇಲೆ ಮರಣಾಂತಿಕ ಹಲ್ಲೆ !

ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರೆಂದು ಕೂಗಾಡುವ ರಾಜಕೀಯ ಪಕ್ಷಗಳು ಇಂತಹ ಘಟನೆಯ ಬಗ್ಗೆ ಏಕೆ ಮಾತನಾಡುವುದಿಲ್ಲ ?

Love Jihad – Life Imprisonment : ಇನ್ನುಮುಂದೆ ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಆರೋಪಿಗೆ ಜೀವಾವಧಿ ಶಿಕ್ಷೆ!

ಉತ್ತರ ಪ್ರದೇಶ ಸರಕಾರ ಏನು ಸಾಧ್ಯವಿದೆಯೋ, ಅದು ಇತರ ರಾಜ್ಯಗಳಿಗೆ ಏಕೆ ಸಾಧ್ಯವಿಲ್ಲ ? ಹಿಂದೂಗಳ ರಕ್ಷಣೆ ತಮ್ಮ ಕರ್ತವ್ಯವಲ್ಲ ಎಂದು ಅವರು ಭಾವಿಸುತ್ತಾರೆಯೇ ?

ಹಿಂದೂ ಮಕ್ಕಳನ್ನು ಮತಾಂತರಿಸುತ್ತಿದ್ದ ಮೂವರು ಮತಾಂಧ ಕ್ರೈಸ್ತರ ಬಂಧನ !

‘ಒಬ್ಬ ಹಿಂದೂ ವ್ಯಕ್ತಿ ಮತಾಂತರಗೊಂಡರೆ ಒಬ್ಬ ಹಿಂದೂ ಮಾತ್ರ ಕಡಿಮೆಯಾಗುವುದಿಲ್ಲ, ಒಬ್ಬ ಶತ್ರು ಹೆಚ್ಚಾಗುತ್ತಾನೆ ಎನ್ನುವ ಪ್ರಚೀತಿಯನ್ನು ನೀಡುವ ಘಟನೆಯಾಗಿದೆ.

Ram Mandir: ಜುಲೈ ೧೪ ವರೆಗೆ ೨ ಕೋಟಿ ಭಕ್ತರಿಂದ ಶ್ರೀರಾಮಲಲ್ಲಾನ ದರ್ಶನ !

ಶ್ರೀರಾಮ ಜನ್ಮಭೂಮಿಯಲ್ಲಿ ಕಟ್ಟಲಾದ ಶ್ರೀರಾಮ ಮಂದಿರದಲ್ಲಿ ಜನವರಿ ೨೨ ರಂದು ನಡೆದಿರುವ ಪ್ರಾಣ ಪ್ರತಿಷ್ಠಾಪನೆಯ ನಂತರ ಜುಲೈ ೧೪ ರ ವರೆಗೆ ಸುಮಾರು ೨ ಕೋಟಿ ಭಕ್ತರು ಶ್ರೀರಾಮಲಲ್ಲಾನ ದರ್ಶನ ಪಡೆದಿದ್ದಾರೆ.