ಕೊಳಿಕೊಡ (ಕೇರಳ)ದಲ್ಲಿ ಮಹಮ್ಮದ ಪೈಗಂಬರ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಪಾದ್ರಿಯ ವಿರುದ್ಧ ದೂರು ದಾಖಲು
ಮುಸಲ್ಮಾನರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇರಿಟ್ಟಿ ಹತ್ತಿರ ಮಾಣಿಕಕಡವು ಇಲ್ಲಿಯ ಕುನ್ನೋಥ ಸೆಮಿನರಿಯ ಪಾದ್ರಿ ಅಂಥೋನಿ ತರಕ್ಕಾಡವಿಲ ಇವರ ವಿರುದ್ಧ ದೂರು ದಾಖಲಿಸಲಾಗಿದೆ.