ಕಲಂ 370 ತೆಗೆದನಂತರ ಈವರೆಗೆ ಕಾಶ್ಮೀರದಲ್ಲಿ 439 ಭಯೋತ್ಪಾದಕರು ಹತರಾಗಿದ್ದಾರೆ

ಜಮ್ಮು-ಕಾಶ್ಮೀರದಲ್ಲಿ ಕಲಂ 370 ತೆಗೆದನಂತರ ಈವರೆಗೆ 439 ಜಿಹಾದಿ ಭಯೋತ್ಪಾದಕರು ಹತರಾಗಿದ್ದಾರೆ ಮತ್ತು 109 ಸೈನಿಕರು ಹಾಗೂ ಪೊಲೀಸರು ಹುತಾತ್ಮರಾಗಿದ್ದಾರೆ. ಹಾಗೆಯೇ 98 ನಾಗರಿಕರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ, ಎಂದು ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ ಒಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದೆ.

ಹಿಂದೂ ದ್ವೇಷ ಮತ್ತು ರಾಷ್ಟ್ರಘಾತಕ ನಟ ನಸರುದ್ದಿನ್ ಶಾಹ ಇವರಿಂದ ಪ್ರಧಾನಿ ಮೋದಿ ಇವರಿಗೆ ಪರೋಕ್ಷವಾಗಿ ಖಳನಾಯನಾಗಿ ತೋರಿಸುವ ಪ್ರಯತ್ನ

ಚಲನಚಿತ್ರ ನಟ ನಸರುದ್ದಿನ್ ಶಾಹ ಇವರು ಫೇಸ್‌ಬುಕ್‌ನಲ್ಲಿ ಒಂದು ಛಾಯಾಚಿತ್ರ ಪೋಸ್ಟ್ ಮಾಡಿ ‘ಪ್ರಧಾನಿ ನರೇಂದ್ರ ಮೋದಿ ಅವರು ಖಳನಾಯಕರಾಗಿದ್ದಾರೆ’, ಎಂದು ಪರೋಕ್ಷವಾಗಿ ತೋರಿಸುವ ಪ್ರಯತ್ನ ನಡೆಸಿದ್ದಾರೆ.

ಲಾವಣ್ಯಳ ಆತ್ಮಹತ್ಯೆಯ ತನಿಖೆ ಸಿಬಿಐ ಮಾಡಲಿದೆ !

ಮದ್ರಾಸ್ ಉಚ್ಚ ನ್ಯಾಯಾಲಯವು ಮದುರೈ ನ್ಯಾಯಪೀಠವು ಲಾವಣ್ಯ ಈ ೧೨ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಕೇಂದ್ರೀಯ ತನಿಖಾ ದಳದ ಅಂದರೆ ಸಿಬಿಐಗೆ ಒಪ್ಪಿಸಲಾಗಿದೆ.

ಭಾಜಪದ ಧ್ವಜದ ಮೇಲೆ ಹಸುವನ್ನು ಮಲಗಿಸಿ ಹತ್ಯೆ ಮಾಡಿದ ಮೂರು ಮತಾಂಧರ ಬಂಧನ

ಮಣಿಪುರ ರಾಜ್ಯದ ಲಿಲೊಂಗ ಪೊಲೀಸ್ ಠಾಣೆಯ ಪೊಲೀಸರು ಅಬ್ದುಲ್ ರಶೀದ್, ನಜಿಬುಲ್ಲಾ ಹುಸೈನ್ ಮತ್ತು ಮಹಮ್ಮದ್ ಆರೀಫ್ ಖಾನ್ ಇವರನ್ನು ಗೋಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಛೋಟಾ ಉದಯಪೂರ(ಗುಜರಾತ) ಇಲ್ಲಿಯ ಮತಾಂಧರಿಂದ ದೇವಸ್ಥಾನದಲ್ಲಿ ಕಿಶನ ಬೊಲಿಯಾ ಇವರಿಗೆ ಶ್ರದ್ಧಾಂಜಲಿ ನೀಡುವುದಕ್ಕಾಗಿ ಬಂದಿದ್ದ ಹಿಂದೂಗಳ ಮೇಲೆ ದಾಳಿ !

ಮತಾಂಧರಿಂದ ಹತ್ಯೆಗೀಡಾದ ಕಿಶನ ಬೊಲಿಯಾ (ಭರವಾಡ) ಇವರಿಗೆ ಶ್ರದ್ಧಾಂಜಲಿ ನೀಡಲು ಇಲ್ಲಿಯ ರಾಮಜಿ ದೇವಸ್ಥಾನದಲ್ಲಿ ಒಗ್ಗುಡಿದ್ದ ಜನರ ಮೇಲೆ ಶಸ್ತ್ರಾಸ್ತ್ರಗಳಿಂದ ಮತಾಂಧರ ಗುಂಪು ದಾಳಿ ಮಾಡಿತು.

‘ಅಮೆಜಾನ್’ನಿಂದ ನಿರಂತರವಾಗಿ ಭಾರತದ ಭೂಪಟ ಮತ್ತು ರಾಷ್ಟ್ರಧ್ವಜದ ಅವಮಾನ !

ಭಾರತದ ರಾಷ್ಟ್ರಧ್ವಜ ಮತ್ತು ಭಾರತದ ನಕಾಶೆ ಅಂದರೆ ನಕ್ಷೆಯು ಕೋಟಿಗಟ್ಟಲೆ ಭಾರತೀಯರ ರಾಷ್ಟ್ರೀಯ ಭಾವೈಕ್ಯದ ವಿಷಯವಾಗಿದೆ. ರಾಷ್ಟ್ರಧ್ವಜದ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ‘ಧ್ವಜ ಸಂಹಿತೆ’ಯಲ್ಲಿ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದ ನಕಾಶೆಯಲ್ಲಿ ಜಮ್ಮೂ-ಕಾಶ್ಮೀರವು ಪಾಕಿಸ್ತಾನದ ಹಾಗೂ ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸಿತು !

ವಿಶ್ವ ಆರೋಗ್ಯ ಸಂಸ್ಥೆಯ ‘ಕೊವಿಡ-೧೯’ ಸಂದರ್ಭದಲ್ಲಿನ ಜಾಲತಾಣದ ನಕಾಶೆಯಲ್ಲಿ ಜಮ್ಮೂ-ಕಾಶ್ಮೀರವು ಪಾಕಿಸ್ತಾನದ ಮತ್ತು ಅರುಣಾಚಲ ಪ್ರದೇಶವು ಚೀನಾದ ಭೂಭಾಗವೆಂದು ತೋರಿಸಲಾಗಿದೆ

ಭೋಪಾಲ (ಮಧ್ಯಪ್ರದೇಶ)ದಲ್ಲಿ ಗೋಶಾಲೆಯ ಬಳಿ ೧೦೦ ಕ್ಕಿಂತ ಹೆಚ್ಚು ಹಸುವಿನ ಮೃತದೇಹ ಪತ್ತೆ

ಭೋಪಾಲ ಜಿಲ್ಲೆಯಲ್ಲಿ ಬೈರಸಿಯಾ ಗ್ರಾಮದಲ್ಲಿ ಒಂದು ಗೋಶಾಲೆಯ ಬಳಿ ಹಸುಗಳ ಮೃತದೇಹ ಹಾಗೂ ಎಲುಬುಗಳು ಪತ್ತೆಯಾಗಿವೆ. ಆ ಸಂಖ್ಯೆಯು ೧೦೦ ಕ್ಕಿಂತ ಹೆಚ್ಚಾಗಿರುವುದಾಗಿ ಹೇಳಲಾಗುತ್ತಿದೆ.

ತಮ್ಮ ನಿಲುವನ್ನು ಸ್ಪಷ್ಟ ಮಾಡದಿದ್ದರಿಂದ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಏಳುವರೆ ಸಾವಿರ ರೂಪಾಯಿ ದಂಡ !

ದೇಶದ ೯ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನ ನೀಡುವ ಮನವಿಯ ಅರ್ಜಿಯ ಬಗ್ಗೆ ಕೇಂದ್ರ ಸರಕಾರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ ಇದ್ದರಿಂದ ಸರ್ವೋಚ್ಚ ನ್ಯಾಯಾಲಯವು ಅಸಮಧಾನ ವ್ಯಕ್ತಪಡಿಸುತ್ತಾ ಸರಕಾರಕ್ಕೆ ೭ ಸಾವಿರದ ೫೦೦ ರೂಪಾಯಿ ದಂಡ ವಿಧಿಸಿದೆ.

ಪಾಕಿಸ್ತಾನದ ಮೌಲಾನಾ ಖಾದಿಮ ರಿಜಿವಿ ಇವರ ಭಾಷಣದಿಂದ ಪ್ರಭಾವಿತನಾಗಿ ಹಿಂದೂ ಯುವಕನ ಹತ್ಯೆ ಮಾಡಿರುವುದು ಮತಾಂಧರು ಒಪ್ಪಿಕೊಂಡಿದ್ದಾರೆ !

ಗುಜರಾತನ ಧುಂಧಕಾ ನಗರದಲ್ಲಿ ಕೀಶನ ಬೋಲಿಯಾ ಈ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಬ್ಬ ಮೌಲ್ವಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ.