ಮಧ್ಯಪ್ರದೇಶದ ಭೋಜಶಾಲಾದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಪ್ರಾಚೀನ ದೇವತೆಯ ಮೂರ್ತಿ ಸ್ಥಾಪನೆ !
ಮಧ್ಯಪ್ರದೇಶದ ಧಾರನ ಭೋಜಶಾಲಾದಲ್ಲಿ ರಾತ್ರಿಯ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ದೇವತೆಯ ಮೂರ್ತಿಯನ್ನು ಸ್ಥಾಪಿಸಿದರು.
ಮಧ್ಯಪ್ರದೇಶದ ಧಾರನ ಭೋಜಶಾಲಾದಲ್ಲಿ ರಾತ್ರಿಯ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ದೇವತೆಯ ಮೂರ್ತಿಯನ್ನು ಸ್ಥಾಪಿಸಿದರು.
ಓಂಕಾರೇಶ್ವರ ದೇವಸ್ಥಾನದಲ್ಲಿನ ಸಂತರಿಗೆ ಭೂಮಿಯಲ್ಲಿ ಶ್ರೀ ಹನುಮಂತನ ಮೂರ್ತಿ ಇರುವುದು ಸ್ವಪ್ನದೃಷ್ಟಾಂತವಾಯಿತು. ಅದರ ಪ್ರಕಾರ ಅಲ್ಲಿಯ ಧರಗ ಸ್ಥಳೀಯ ಜನರು ಉತ್ಖನನ ಮಾಡಿದರು. ‘ಉತ್ಕನನದಲ್ಲಿ ಶ್ರೀ ಹನುಮಂತನ ಎರಡ ರಿಂದ ಎರಡುವರೆ ಅಡಿ ಎತ್ತರದ ಮೂರ್ತಿ ದೊರೆತಿದೆ,’ ಎಂದು ಸಂತರು ಹೇಳಿದರು.
ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ದಮೋಹ ಇಲ್ಲಿಯ ಗಂಗಾ ಜಮುನಾ ಉಚ್ಚ ಮಾಧ್ಯಮಿಕ ಶಾಲೆಯ ಪ್ರಕರಣದ ಕುರಿತು ವಿಚಾರಣೆಯ ಸಮಯದಲ್ಲಿ ಸ್ಪಷ್ಟಪಡಿಸಿದೆ.
ಹಿಂದೂಗಳ ಜೀವಕ್ಕೆ ಕಂಟಕವಾಗಿರುವ ಜಿಹಾದಿ ಭಯೋತ್ಪಾದನೆ ನಾಶ ಮಾಡುವುದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !
ಹೆಚ್ಚಿನ ಮುಸಲ್ಮಾನರಿಗೆ ಎಷ್ಟೇ ಸೌಲಭ್ಯ ಪೂರೈಸಿದರು ಮತ್ತು ಅವರನ್ನು ತಲೆಯ ಮೇಲೆ ಕೂಡಿಸಿದರೂ ಅವರಿಗೆ ಸಮಾಧಾನ ಇರುವುದಿಲ್ಲ. ಅವರನ್ನು ಓಲೈಸುವ ಜಾತ್ಯತೀತ ಪಕ್ಷದವರು ಇದನ್ನು ಗಮನದಲ್ಲಿಡಬೇಕು !
ಶೋಯೆಬ್ ಖಾನ ಉರ್ಫ ಮುನ್ನು ಓರ್ವ ಹಿಂದೂ ಹುಡುಗಿಯನ್ನು ಬಲವಂತವಾಗಿ ಮದುವೆಯಾಗುತ್ತಿರುವ ಸುದ್ದಿ ತಿಳಿದ ನಂತರ, ಹಿಂದೂ ಸಂಘಟನೆಗಳು ಅದನ್ನು ವಿರೋಧಿಸಿದ್ದರಿಂದ ಈ ವಿವಾಹ ನಡೆಯಲಿಲ್ಲ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಶೋಯಬ್ನನ್ನು ಬಂಧಿಸಿದ್ದಾರೆ.
ದೇಶಾದ್ಯಂತ ಹಬ್ಬಿರುವ ಮತ್ತು ಹಿಂದುಗಳ ಸರ್ವನಾಶಕ್ಕೆ ಪ್ರಯತ್ನಿಸುವ ಲವ್ ಜಿಹಾದ್ ಬಗ್ಗೆ ಪ್ರಭಾವಿ ಲಗಾಮು ಹಾಕುವುದಕ್ಕೆ ೨೦ ವರ್ಷ ಶಿಕ್ಷೆಗಿಂತಲೂ ಗಲ್ಲಿಗೇರಿಸುವ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ, ಎಂದು ಹಿಂದುಗಳಿಗೆ ಅನಿಸುತ್ತದೆ !
ಇಲ್ಲಿ ಒಂದು ಫೇಸ ಬುಕ್ ಪೋಸ್ಟ್ ಮೂಲಕ ಇಸ್ಲಾಂ ಗೆ ಅಗೌರವ ಮಾಡಿದ್ದಾರೆಂದು ಆರೋಪಿಸುತ್ತಾ ಕೆಲವು ಮತಾಂಧ ಮುಸ್ಲಿಮರು ಆಗಸ್ಟ್ 9ರ ರಾತ್ರಿ ಇಲ್ಲಿಯ ಪೊಲೀಸ್ ಸ್ಟೇಷನ್ ಗೆ ಮುತ್ತಿಗೆ ಹಾಕಿದರು, ಆ ಸಮಯದಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆಗಳನ್ನು ಕೂಗಿದರು.
ದೇವರನ್ನು ಮಾನವೀಕರಣಗೊಳಿಸಿ ಅವರನ್ನು ವಿಡಂಬಿಸುವ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನಿಲ್ಲ !
ಹಿಂದೂಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ಸರಕಾರಿ ವ್ಯವಸ್ಥೆ ವಿಫಲವಾಗಿರುವುದರಿಂದ ಹಿಂದೂಗಳು ಇಂತಹ ತೀಕ್ಷ್ಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರೆ ತಪ್ಪೇನಿದೆ ?