‘ವಿವೇಕ’ ಯೋಜನೆಯ ಅಡಿಯಲ್ಲಿ ಕಟ್ಟಿರುವ ೭ ಸಾವಿರ ೫೦೦ ತರಗತಿಯ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚುವರು ! – ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ

ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ‘ವಿವೇಕ’ ಯೋಜನೆಯ ಅಡಿಯಲ್ಲಿ ೭ ಸಾವಿರ ೫೦೦ ಹೊಸ ತರಗತಿ ಕೊಠಡಿಯ ಕಾಮಗಾರಿ ನಡೆಯುತ್ತಿದೆ. ಈ ಕೋಠಡಿಗಳಿಗೆ ಕೇಸರಿ ಬಣ್ಣ ಹಚ್ಚಲಾಗುವುದು ಕೇಸರಿ ಬಣ್ಣದ ಆಯ್ಕೆ ವಾಸ್ತು ವಿಷಾರದರ ಸಲಹೆ ಮೇರೆಗೆ ಮಾಡಲಾಗುತ್ತಿದೆ, ಎಂದು ಕರ್ನಾಟಕದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಇವರು ಮಾಹಿತಿ ನೀಡಿದರು.

ಟಿಪ್ಪು ಸುಲ್ತಾನನ ಪುತ್ತಳಿಯನ್ನು ಸ್ಥಾಪಿಸಿದರೆ ಅದನ್ನು ಕಿತ್ತೆಸೆಯುತ್ತೇವೆ ! – ಪ್ರಮೋದ ಮುತಾಲಿಕರ ಎಚ್ಚರಿಕೆ

ಕಾಂಗ್ರೆಸ್‌ನ ಒಬ್ಬ ಮುಸಲ್ಮಾನ ಮುಖಂಡನಾದರೂ ಎಂದಾದರೂ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಮುಂತಾದ ರಾಷ್ಟ್ರಪುರುಷರ ಪುತ್ತಳಿಯನ್ನು ಸ್ಥಾಪಿಸುವ ಬೇಡಿಕೆಯನ್ನು ಮಾಡಿದ್ದಾರೆಯೇ ?

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ‘ವಂದೇ ಭಾರತ ರೈಲಿ’ಗೆ ಪ್ರಧಾನಿಯವರಿಂದ ಹಸಿರು ನಿಶಾನೆ !

ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಭಾರತದ ಎರಡು ದಿನದ ಪ್ರವಾಸ ಮಾಡುತ್ತಿದ್ದಾರೆ. ಅವರು ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು-ಚೆನ್ನೈ ವಂದೇ ಭಾರತ ರೈಲನ್ನು ನವೆಂಬರ್ ೧೧ ರಂದು ಹಸಿರು ನಿಶಾನೆ ತೋರಿಸಿದರು.

ವಿವಾದಿತ ಹಾಸ್ಯ ಕಲಾವಿದ ವೀರದಾಸ್ ಇವರ ಬೆಂಗಳೂರಿನಲ್ಲಿನ ಕಾರ್ಯಕ್ರಮ ರದ್ದು !

ಹಿಂದೂ‌ ಸಂಘಟನೆಗಳ ನಿರಂತರ ಹೋರಾಟದಿಂದ ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ ದಲ್ಲಿ ಇಂದು ನಿಯೋಜಿತ ವೀರ್ ದಾಸ್‌ ಕಾಮೆಡಿ ಶೋ ರದ್ದಾಗಿದೆ. ವೀರ್ ದಾಸ್ ಎನ್ನುವ ವಿವಾದಿತ ಕಾಮೆಡಿಯನ್ ಈ ಹಿಂದೆ ಹಿಂದೂ ಧರ್ಮ, ಹಿಂದೂ ಮಹಿಳೆಯರ ಬಗ್ಗೆ ಮತ್ತು ಭಾರತದ ಬಗ್ಗೆ ಅಪಮಾನ ಮಾಡಿದ್ದನು.

ಹಿಂದೂ ಶಬ್ದವು ವೈದಿಕ ಹಾಗೂ ಪೌರಾಣಿಕವಾಗಿದೆ – ಶಂಕರಾಚಾರ್ಯ ಸ್ವಾಮೀ ನಿಶ್ಚಲಾನಂದ ಸರಸ್ವತಿ

ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸತೀಶ ಜಾರಕೀಹೋಳಿಯವರು ಹಿಂದೂ ಇದು ವಿದೇಶಿ ಶಬ್ಧವಾಗಿದ್ದು ಅದರ ಅರ್ಥವು ಬಹಳ ಅಸಹ್ಯಕರವಾಗಿದೆ, ಎಂದು ಹೇಳಿದ್ದರು. ಈ ಬಗ್ಗೆ ಎಲ್ಲ ಮಟ್ಟದಿಂದ ಟೀಕೆಯಾಗುತ್ತಿರುವಾಗಲೂ ಜಾರಕೀಹೋಳಿಯವರು ತಮ್ಮ ಹೇಳಿಕೆಯ ಮೇಲೆ ದೃಢವಾಗಿದ್ದಾರೆ.

ಮಂಗಳೂರಿನಲ್ಲಿನ ಮಳಲಿ ಮಸೀದಿಯ ವಿವಾದ ಕುರಿತು ಸಮೀಕ್ಷೆಯ ಒತ್ತಾಯದ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುವುದು

ಮಂಗಳೂರಿನಲ್ಲಿಯ ಮಳಲಿ ಮಸೀದಿ ವಿವಾದದ ವಿಚಾರಣೆ ನಡೆಸುವಂತೆ ಕರ್ನಾಟಕ ನ್ಯಾಯಾಲಯ ನಿರ್ಧರಿಸಿದೆ. ವಿಶ್ವ ಹಿಂದೂ ಪರಿಷತ್ತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಈ ಮಸೀದಿ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿತ್ತು.

ಸತೀಶ ಜಾರಕಿಹೊಳಿ ಇವರ ಹೇಳಿಕೆಯ ಬಗ್ಗೆ ರಾಹುಲ ಗಾಂಧಿ ಏಕೆ ಮೌನ ?

ಕರ್ನಾಟಕದ ಕಾಂಗ್ರೆಸ್ ಪ್ರದೇಶ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸತೀಶ ಜಾರಕಿಹೊಳಿ ಇವರು ‘ಹಿಂದೂ’ ಈ ಪದ ವಿದೇಶಿಯಾಗಿದ್ದು ಅದರ ಅರ್ಥ ಕೊಳಕು ಎಂದಾಗಿದೆ’, ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ಪ್ರತಿಕ್ರಿಸುತ್ತಾ, ಕಾಂಗ್ರೆಸ್ಸಿನ ಜಾರಕಿಹೊಳಿ ಅವರ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಬೇಕು.

ಹಿಂದೂದ್ವೇಷಿ ‘ವೀರ್ ದಾಸ್’ ವಿವಾದಿತನ ಕಾಮಿಡಿಯನ್ ನ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮ ರದ್ದು ಮಾಡಿ !

ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಇದೇ ನವೆಂಬರ್ 10 ರಂದು ಆಯೋಜಿಸಿರುವ ವೀರ್ ದಾಸ್ ನ ಕಾಮಿಡಿ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯಿಂದ ವೈಯಾಲಿಕವಲ್ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಲಾಯಿತು.

‘ಹಿಂದೂ’ ಶಬ್ದದ ಅಪಮಾನ ಮಾಡಿದ ಸತೀಶ್ ಜಾರಕಿಹೊಳಿ ಇವರು ಹಿಂದೂಗಳ ಕ್ಷಮೆಯಾಚಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ ಆಗ್ರಹ

‘ಹಿಂದೂ ಶಬ್ದ ಅಶ್ಲೀಲ’ ಎಂದು ಹೇಳುವ ಕಾಂಗ್ರೆಸ್ ಹಿಂದೂಗಳ ಮತ ಬೇಡ ಎಂದು ಹೇಳುವುದೇ ?

ಮೈಸೂರಿನಲ್ಲಿ ತನಿಖಾ ಇಲಾಖೆಯ ಮಾಜಿ ಅಧಿಕಾರಿಯ ಹತ್ಯೆ

ಜಿಹಾದ್ ಬಗ್ಗೆ ಪುಸ್ತಕ ಬರೆದಿದ್ದರು
ಸರಕಾರವು ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಸತ್ಯ ಜನರೆದರು ಮಂಡಿಸಬೇಕು !