ಸಂಸ್ಕೃತ ಕಲಿಯಲು ಇಸ್ರೇಲ್ ನಿಂದ ಕರ್ನಾಟಕಕ್ಕೆ ಬಂದ ವಿದ್ಯಾರ್ಥಿ ತಂಡ !

ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಸಂಸ್ಕೃತ ಕಲಿಯುತ್ತಾರೆ, ಹಾಗೂ ಭಾರತದಲ್ಲಿ ಕಾಂಗ್ರೆಸ್ಸಿನಂತ ಪಕ್ಷವು ಸಂಸ್ಕೃತವನ್ನು ‘ಮೃತ ಭಾಷೆ’ ಎಂದು ಹೇಳಿ ಅದನ್ನು ಅಂತಗೊಳಿಸುವ ಪ್ರಯತ್ನ ಮಾಡುತ್ತವೆ ಎಂಬುದು ಅಸಮಾಧಾನಕರ ವಿಷಯ !

ಭೂ ಹಗರಣ ಪ್ರಕರಣ; ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು !

ಮುಖ್ಯಮಂತ್ರಿಗಳು ಮೂಡಾ ಅಧಿಕಾರಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ವಂಚಿಸಿ ಬೆಲೆ ಬಾಳುವ ೧೪ ಸೈಟ್ ಗಳನ್ನು ಪಡೆದಿದ್ದರು ಎಂದು ಟಿ .ಜೆ. ಅಬ್ರಾಹಂ, ಪ್ರದೀಪ್ ಮತ್ತು ಸ್ನೇಹಮೋಯಿ ಕೃಷ್ಣ ಎಂಬ ಕಾರ್ಯಕರ್ತರು ಆರೋಪಿಸಿದ್ದಾರೆ.

ಇಸ್ರೈಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ಉತ್ತುಂಗಕ್ಕೇ

ಇಸ್ರೈಲ್ ಸೆಪ್ಟೆಂಬರ್ 28 ರಂದು ಲೆಬನಾನ್ ನ ರಾಜಧಾನಿ ಬೈರುತ್‌ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನ ಪ್ರತ್ಯೇಕತಾವಾದಿ ಭಯೋತ್ಪಾದಕ ಸಂಘಟನೆ ಹೆಜಬುಲ್ಲಾದ ಮುಖ್ಯಸ್ಥ ಹಸನ್ ನಸ್ರುಲ್ಲಾ ಕೊಲ್ಲಲ್ಪಟ್ಟನು.

ಸರಕಾರಿ ಭೂಮಿಯ ಮೇಲೆ ಯಾವುದೇ ಧರ್ಮದ ಅಕ್ರಮ ಕಟ್ಟಡ ಇದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ! – ಸರ್ವೋಚ್ಚ ನ್ಯಾಯಾಲಯ

ಅನೇಕ ರಾಜ್ಯಗಳಲ್ಲಿ ಅಪರಾಧಿ, ಆರೋಪಿ ಮತ್ತು ಇತರರ ಆಸ್ತಿ ಕೆಡವುತ್ತಿರುವ ಆರೋಪಿಸುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ.

Pakistani Family Arrested : ಬೆಂಗಳೂರಿನಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದ ಪಾಕಿಸ್ತಾನಿ ಕುಟುಂಬ !

ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ! ಇಂತಹ ಇನ್ನೂ ಎಷ್ಟು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ, ಎಂದು ಊಹಿಸಲೂ ಸಾಧ್ಯವಿಲ್ಲ ! ಇಂತಹ ದೇಶ ಎಂದಿಗಾದರೂ ಸುರಕ್ಷಿತವಾಗಿರಬಹುದೇ ?

Sanatan Sanstha Felicitated : ಗುಜರಾತ್‌ನ ‘ಕರ್ಣಾವತಿ ಸಿನರ್ಜಿ ಪರಿವಾರ್ ಗುಜರಾತ್’ ಸಂಸ್ಥೆಯಿಂದ ಉತ್ತಮ ಧರ್ಮಪ್ರಸಾರ ಕಾರ್ಯಕ್ಕಾಗಿ ಗುಜರಾತ್ ಮುಖ್ಯಮಂತ್ರಿಯಿಂದ ಸನಾತನ ಸಂಸ್ಥೆಗೆ ಸತ್ಕಾರ !

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರ ಹಸ್ತದಿಂದ ಸನಾತನ ಸಂಸ್ಥೆಯ ಶ್ರೀ. ಚಂದ್ರಶೇಖರ ಕದ್ರೆಕರ್ ಸನ್ಮಾನ ಸ್ವೀಕರಿಸಿದರು

ಹಿಜಬುಲ್ಲಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ನಸರುಲ್ಲಾ ಸಾವಿಗೆ ಸಂತಾಪ ವ್ಯಕ್ತ ಉತ್ತರಪ್ರದೇಶದ ಮುಸಲ್ಮಾನರು

ಭಯೋತ್ಪಾದಕರನ್ನು ಬೆಂಬಲಿಸುವವರು ಭವಿಷ್ಯದಲ್ಲಿ ಭಾರತದಲ್ಲಿ ಹಿಂದೂಗಳ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದರೆ ಆಶ್ಚರ್ಯ ಪಡಬಾರದು !

Mysuru Rave Party : ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಹಲ್ಲೆ

ಸಮಾಜದಲ್ಲಿ ಪೊಲೀಸರು ಸ್ಥಾನ ಕಳೆದುಕೊಂಡಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಪೊಲೀಸರ ಭ್ರಷ್ಟಾಚಾರ, ದುರಹಂಕಾರ ಮತ್ತು ನಂಬಿಕೆ ಕಳೆದುಕೊಂಡಿರುವುದು !

ಮಹಾರಾಷ್ಟ್ರ ಸರಕಾರದಿಂದ ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಮಾನ್ಯತೆ !

ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸುವಾಗ ಗೋಹತ್ಯೆ ತಡೆಯಲು ಸರಕಾರವು ಕಠಿಣ ಕ್ರಮಗಳನ್ನು ಕೈಕೊಳ್ಳಬೇಕು !

Chhattisgarh GharVapsi : ಅಂಬಿಕಾಪುರ (ಛತ್ತೀಸ್ಗಡ) ಇಲ್ಲಿಯ ೨೨ ಕುಟುಂಬದ ೧೦೦ ಜನರ ‘ಘರವಾಪಸಿ’ !

ಶಂಕರಾಚಾರ್ಯ ಸ್ವಾಮಿ ಶ್ರೀನಿಶ್ಚಲಾನಂದ ಸರಸ್ವತಿ ಇವರ ಆಶೀರ್ವಾದ !