ರೈಲು 3 ಗಂಟೆ ತಡವಾಗಿ ತಲುಪಿದ್ದಕ್ಕೆ ಇಲಾಖೆಯಿಂದ 7 ಸಾವಿರ ರೂಪಾಯಿ ದಂಡ

ದೇಶದಲ್ಲಿ ಪ್ರತಿದಿನ ನೂರಾರು ರೈಲುಗಳು ತಡವಾಗಿ ಓಡುತ್ತಿರುವುದು ಪ್ರಯಾಣಿಕರು ಅನುಭವಿಸುದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪ್ರಯಾಣಿಕರು ಈ ರೀತಿ ದೂರು ನೀಡುವುದು ಅವಶ್ಯಕವಾಗಿದೆ !

ದೇವಸ್ಥಾನಗಳು ಟ್ರಸ್ಟಿಗಳ ವೈಯಕ್ತಿಕ ಆಸ್ತಿ ಅಲ್ಲ ! – ರಾಜಸ್ಥಾನ ಉಚ್ಚ ನ್ಯಾಯಾಲಯ

ಯಾವುದಾದರೂ ಹಿಂದುಳಿದ ಜಾತಿಯ ಭಕ್ತ ಮತ್ತು ಅದು ಕೂಡ ಮಹಿಳೆ ಆಗಿರುವಾಗ ಆಕೆಯ ವಿರುದ್ಧ ದೂರ ದಾಖಲಿಸಿದ ನಂತರ ಆಕೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದರೇ, ಅದರ ಹಿಂದೆ ಹಿಂದೂ ವಿರೋಧಿ ಷಡ್ಯಂತ್ರ ಇರಬಹುದೆ, ಇದರ ಸಮೀಕ್ಷೆ ಕೂಡ ನಡೆಯಬೇಕು !

ಮಂಡಿಯಲ್ಲಿ (ಹಿಮಾಚಲ ಪ್ರದೇಶ) ಮಸೀದಿಯ ಅಕ್ರಮ ಕಟ್ಟಡ ಕೆಡವಲು ತಡೆ

ಇಲ್ಲಿನ ಮಸೀದಿಯ ಅಕ್ರಮ ಭಾಗವನ್ನು ಸೆ.13ರಂದು ಕೆಡವಲು ಮಹಾನಗರಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ನಗರ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇವಶ ಕುಮಾರ್ ಅವರು ಸ್ಥಗಿತಗೊಳಿಸಿದ್ದಾರೆ.

ವಕ್ಫ್ ಬೋರ್ಡ್‌ನ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಹಿಂದೂ ಸಂಘಟನೆಗೆ ಆಹ್ವಾನ; ವಿರೋಧಿಗಳ ಬಹಿಷ್ಕಾರ!

ಸಭೆಯಲ್ಲಿ ಯಾರನ್ನು ಆಹ್ವಾನಿಸಬೇಕು ಮತ್ತು ಯಾರನ್ನು ಇಲ್ಲ ಎಂಬುದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರಕಾರ ನೇಮಿಸಿರುವ ಸಂಸದೀಯ ಸಮಿತಿಗೆ ಇರುವುದರಿಂದ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ತಪ್ಪಾಗಿದೆ !

ದೆಹಲಿಯಲ್ಲಿ ದೀಪಾವಳಿಗೂ ಮುನ್ನ ಪಟಾಕಿ ಮತ್ತು ಆನ್ಲೈನ್‌ನಲ್ಲಿ ವಿತರಣೆ ಮೇಲೆ ನಿಷೇಧ !

ಹಿಂದೂ ಹಬ್ಬಗಳ ಸಮಯದಲ್ಲಿಯೇ ಪರಿಸರ ಮಾಲಿನ್ಯ ನೆನಪಾಗುವ ಹಿಂದೂದ್ರೋಹಿ `ಆಪ್‘ ಸರಕಾರ !

ಹಿಂದುಗಳ ದೇವಸ್ಥಾನದಲ್ಲಿ ಆಧಾರ್ಮಿಕ ಚಲನಚಿತ್ರಗಳ ಚಿತ್ರೀಕರಣ ನಡೆಯಬಾರದು ! – ಕೇರಳ ಉಚ್ಚ ನ್ಯಾಯಾಲಯ

ಹಿಂದುಗಳ ದೇವಸ್ಥಾನದ ಸರಕಾರಿಕರಣದಿಂದ ಇಂತಹ ದುಷ್ಪರಿಣಾಮಗಳ ಆಗುತ್ತವೆ. ಇದಕ್ಕಾಗಿ ಈಗ ಎಲ್ಲಾ ಕಡೆಗೆ ಹಿಂದುಗಳು ಸಂಘಟಿತರಾಗಿ ವಿರೋಧಿಸಬೇಕು ಮತ್ತು ದೇವಸ್ಥಾನಗಳು ಒಳ್ಳೆಯ ಹಿಂದೂ ಭಕ್ತರ ವಶಕ್ಕೆ ನೀಡುವುದಕ್ಕಾಗಿ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು !

ಕ್ರೈಸ್ತ ಬಹುಸಂಖ್ಯಾತವಿರುವ ಮಿಜೋರಾಂನಲ್ಲಿ ಹರಿ ಮಂದಿರದ ಸರಕಾರೀಕರಣದ ಆತಂಕ !

ಯಾವುದೇ ರಾಜ್ಯದಲ್ಲಿ ಹಿಂದೂ ಬಹುಸಂಖ್ಯಾತರಾಗಿರಲಿ ಅಥವಾ ಅಲ್ಪಸಂಖ್ಯಾತರಿರಲಿ, ಹೆಚ್ಚಿನ ಹಿಂದೂಗಳಲ್ಲಿ ಧರ್ಮದ ಬಗ್ಗೆ ಇರುವ ಅನಾಸಕ್ತಿಯಿಂದ ಅವರ ದೇವಸ್ಥಾನಗಳ ಸರಕಾರೀಕರಣವಾಗುತ್ತದೆ.

ಶ್ಯಾಮಪುರ (ಬಂಗಾಳ) ಇಲ್ಲಿ ದುರ್ಗಾಪೂಜೆಯ ಮಂಟಪಕ್ಕೆ ಬೆಂಕಿ ಇಟ್ಟ ಮುಸಲ್ಮಾನರು

ಬಂಗಾಳದಲ್ಲಿ ಎಲ್ಲಿಯವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಅಲ್ಲಿ ಎಂದಿಗೂ ಶಾಂತಿ ನೆಲೆಸುವುದಿಲ್ಲ. ಇದರಲ್ಲಿ ಹಿಂದೂಗಳ ಶೋಷಣೆಯಾಗುತ್ತಲೇ ಇರುತ್ತದೆ. ಇದೇ ವಸ್ತುಸ್ಥಿತಿಯಾಗಿದೆ !

ಗೌರಿ ಲಂಕೇಶ್ ಹತ್ಯೆ ಪ್ರಕರಣ; 8 ಮಂದಿಗೆ ಜಾಮೀನು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶಂಕಿತ 8 ಆರೋಪಿಗಳಿಗೆ ಅಕ್ಟೋಬರ್ 9 ರಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

‘ಭಾಜಪ ಒಂದು ಭಯೋತ್ಪಾದಕ ಪಕ್ಷ !’ – ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ‘ಭಯೋತ್ಪಾದಕ’ ಪದದ ವ್ಯಾಖ್ಯಾನವನ್ನು ಬದಲಾಯಿಸಿದೆ. ಅದರ ಪ್ರಕಾರ ರಾಷ್ಟ್ರಾಭಿಮಾನಿ ಎಂದರೆ ‘ಭಯೋತ್ಪಾದಕ’ ಮತ್ತು ರಾಷ್ಟ್ರದ್ರೋಹಿ ಅಥವಾ ಭಾರತ ವಿಭಜನೆಯ ಬಗ್ಗೆ ಮಾತನಾಡುವವರು ‘ದೇಶಭಕ್ತರು’ ಆಗಿದೆ.