ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಆಂದೋಲನದಲ್ಲಿ ಹಿಂಸಾಚಾರ !
ತ್ರಿಪುರಾದಲ್ಲಿ ಗುಂಪುಗಳಿಂದ ಮಸೀದಿಗಳು, ಮನೆಗಳು ಮತ್ತು ಅಂಗಡಿಗಳ ಧ್ವಂಸ ಮತ್ತು ಬೆಂಕಿಗಾಹುತಿ
ತ್ರಿಪುರಾದಲ್ಲಿ ಗುಂಪುಗಳಿಂದ ಮಸೀದಿಗಳು, ಮನೆಗಳು ಮತ್ತು ಅಂಗಡಿಗಳ ಧ್ವಂಸ ಮತ್ತು ಬೆಂಕಿಗಾಹುತಿ
ಕರ್ನಾಟಕದ ಭಾಜಪ ಸರಕಾರದ ಶ್ಲಾಘನೀಯ ನಿರ್ಧಾರ ! ಈಗ ಸರಕಾರವು ಎಲ್ಲಾ ದೇವಸ್ಥಾನಗಳ ಸರಕಾರಿಕರಣವನ್ನು ರದ್ದುಪಡಿಸಿ ಅದನ್ನು ಭಕ್ತರ ನಿಯಂತ್ರಣಕ್ಕೊಪ್ಪಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ
ಕದ್ದುಮುಚ್ಚಿ ಗಾಂಜಾ ಸೇದುವ ಮತ್ತು ಲಂಚ ಪಡೆಯುವ ಭ್ರಷ್ಟ ಮತ್ತು ತತ್ತ್ವಹೀನ ರಾಜಕೀಯ ನಾಯಕರನ್ನೂ ಜೈಲಿಗೆ ಅಟ್ಟಬೇಕು ಎಂದು ಜನರಿಗೆ ಅನಿಸುತ್ತದೆ !
‘ನಿಮ್ಮ ಸ್ತ್ರೀಯರು ನಮ್ಮ ‘ಹರಮ್’ನ (ಜಾನಾನಖಾನಾದ) ಭಾಗವಾಗಿದ್ದರು, ದಾಸಿಗಳಾಗಿದ್ದರು !’, ಎಂದೂ ಅಕ್ಷೇಪಾರ್ಹ ಹಾಗೂ ವಾಸನಾಂಧ ಹೇಳಿಕೆ !
ಹಿಂದೂ ಧರ್ಮದ ಮೇಲೆ ಈ ರೀತಿಯ ಸಾಂಸ್ಕೃತಿಕ ದಾಳಿಯನ್ನು ವಿರೋಧಿಸುವ ಶೆಫಾಲೀ ವೈದ್ಯ ಇವರಿಗೆ ಅಭಿನಂದನೆಗಳು ! ಇಂತಹ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶಕ್ತಿಯಾಗಿದ್ದಾರೆ !
ಕೇರಳದಲ್ಲಿ ಮಾಕಪದ ಸರಕಾರವಿರುವಾಗ ಒರ್ವ ಮಹಿಳಾ ಉದ್ಯಮಿಯನ್ನು ಥಳಿಸುವುದು ಅತ್ಯಂತ ಲಜ್ಜಾಸ್ಪದ ಸಂಗತಿಯಾಗಿದೆ ! ಈ ವಿಷಯದಲ್ಲಿ ಮಾನವ ಹಕ್ಕುಗಳ ಸದಸ್ಯರು ಹಾಗೂ ಮಹಿಳಾ ಸಂಘಟನೆಯವರು ಯಾಕೆ ಸುಮ್ಮನಿದ್ದಾರೆ ?
ನಿರಂತರ ಹಿಂದೂಧರ್ಮದ ಅವಮಾನದ ಪ್ರಸಂಗ; ‘ಆಶ್ರಮ’ ವೆಬ್ ಸರಣಿಯ ಮೇಲೆ ಆರೋಪ
ರಾಜ್ಯದಲ್ಲಿನ ಕೊಚ್ಚಿ ನಗರದಲ್ಲಿ ಈ ಬಗ್ಗೆ ಆಯೋಜಿಸಲಾದ ಸಭೆಯಲ್ಲಿ ಮುಖ್ಯ ಆಶ್ರಮಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಒಬ್ಬ ಅಕಲಾಖ್‍ನ ಹತ್ಯೆ ಆದನಂತರ ಸಮಸ್ತ ಹಿಂದೂಗಳನ್ನು ಅಪರಾಧಿಗಳೆಂದು ನಿರ್ಧರಿಸುವ ಜಾತ್ಯತೀತವಾದಿ, ಮಾನವ ಹಕ್ಕುಗಳ ಸಂಘಟನೆ ಮತ್ತು ಪ್ರಸಾರ ಮಾಧ್ಯಮಗಳು ಈಗ ಏಕೆ ಬಾಯಿ ಮುಚ್ಚಿ ಕುಳಿತಿವೆ ?
ಇಂತಹವರನ್ನು ನೌಕರಿಯಿಂದ ವಜಾ ಮಾಡಿ ಸುಮ್ಮನಿರಬಾರದು, ಬದಲಾಗಿ ಅವರ ವಿರುದ್ಧ ದೇಶದ್ರೋಹದ ಅಪರಾಧವನ್ನು ದಾಖಲಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು !