(ಕ್ರೌನ್ ಪ್ರಿನ್ಸೆಸ್ ಎಂದರೆ ರಾಜಮನೆತನದ ಮುಂದಿನ ರಾಣಿಯಾಗುವ ಉತ್ತರಾಧಿಕಾರಿಣಿ)

ಓಸ್ಲೋ (ನಾರ್ವೆ) – ನಾರ್ವೆಯ ‘ ಕ್ರೌ ನ್ ಪ್ರಿನ್ಸೆಸ್’ ಮೆಟೆ-ಮಾರಿಟ್ ಅವರ ಮಗ ಮಾರಿಯಸ್ ಬೋರ್ಗ್ ಹೊಯ್ಬಿ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಓಸ್ಲೋ ಜಿಲ್ಲಾ ನ್ಯಾಯಾಲಯವು ತೀರ್ಪು ನೀಡಿದ್ದು, ಆತನಿಗೆ ೪ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ೨೯ ವರ್ಷದ ಹೊಯ್ಬಿ ಇತರ ಅನೇಕ ಅಪರಾಧಗಳಲ್ಲೂ ದೋಷಿ ಎಂದು ಕಂಡುಬಂದಿದ್ದಾನೆ; ಆದರೆ ನ್ಯಾಯಾಲಯವು ಆತನನ್ನು ಇನ್ನುಳಿದ ಎರಡು ಅತ್ಯಾಚಾರ ಪ್ರಕರಣಗಳಿಂದ ಖುಲಾಸೆಗೊಳಿಸಿದೆ.
ಇಬ್ಬರು ಮಹಿಳೆಯರು ನಿದ್ದೆಯಲ್ಲಿದ್ದಾಗ ಮತ್ತು ಪ್ರತಿರೋಧ ಒಡ್ಡದ ಸ್ಥಿತಿಯಲ್ಲಿದ್ದಾಗ ಹೊಯ್ಬಿ ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು ಎಂದು ನ್ಯಾಯಾಲಯ ಹೇಳಿದೆ. ಇವುಗಳಲ್ಲಿ ಒಂದು ಪ್ರಕರಣ ೨೦೧೮ ರಲ್ಲಿ, ಹಾಗೂ ಇನ್ನೊಂದು ೨೦೨೪ ರಲ್ಲಿ ಆಗಿದೆ.
Norway’s Crown Princess Mette-Marit's son, Marius Borg Høiby, has been sentenced to 4 years in prison after being convicted of two counts of rape and other offenses.
How many criminal politicians or their kin in India face such accountability?
pic.twitter.com/lroYhMGWoh— Sanatan Prabhat (@SanatanPrabhat) June 16, 2026
ತನ್ನ ಮಾಜಿ ಪ್ರೇಯಸಿ ನೋರಾ ಹೌಕ್‌ಲ್ಯಾಂಡ್ ಜೊತೆ ದುರ್ವರ್ತನೆ ತೋರಿದ ಪ್ರಕರಣದಲ್ಲೂ ಹೊಯ್ಬಿ ದೋಷಿ ಎಂದು ಸಾಬೀತಾಗಿದೆ. ನಾಲ್ವರು ಮಹಿಳೆಯರಿಗೆ ಒಟ್ಟು ೬.೪೦ ಲಕ್ಷ ನಾರ್ವೇಜಿಯನ್ ಕ್ರೋನರ್ (ಅಂದಾಜು ೬೩ ಲಕ್ಷ ೫೦ ಸಾವಿರ ರೂಪಾಯಿ) ಪರಿಹಾರ ನೀಡುವಂತೆ ನ್ಯಾಯಾಲಯವು ಆತನಿಗೆ ಆದೇಶಿಸಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump